ವಿಟ್ಲ: ಜೇಸಿಐ ವತಿಯಿಂದ ಕೊಡಂಗಾಯಿ ಮೂರ್ಕಜೆ ಮೈತ್ರೇಯಿ ಗುರುಕುಲಕ್ಕೆ ವಾಟರ್ ಪ್ಯೂರಿಫಯರ್ ಉಚಿತವಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಗುರುಕುಲದ ಜಗನ್ನಾಥ ಕಾಸರಗೋಡು, ಜೇಸಿಐ ಅಧ್ಯಕ್ಷ ಬಾಬು ಕೊಪ್ಪಳ, ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್, ಮೋಹನ ಮೈರ ಮತ್ತು ರಮೇಶ್ ಬಿ ಕೆ ಉಪಸ್ಥಿತರಿದ್ದರು.
SUDDI9 MEDIA NETWORK