Category: ullal

ಮಗುವಿನ ಅತ್ಯಾಚಾರ ಯತ್ನ ಆರೋಪ ,ಉಳ್ಳಾಲ-ತೊಕ್ಕೊಟ್ಟುವಿನಲ್ಲಿ ಗುಂಪಿನಿಂದ ದಾಂಧಲೆ

ಉಳ್ಳಾಲ: ಮೂರುವರೆ ವರ್ಷದ ಮಗುವಿನ ಅತ್ಯಾಚಾರ ಯತ್ನ ಪ್ರಕರಣ ಆರೋಪಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು ತೊಕ್ಕೊಟ್ಟು ಖಾಸಗಿ ಶಾಲೆಯ ವಾಹನದ ಚಾಲಕನನ್ನು ಬಂಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ಉದ್ರಿಕ್ತ…

ಕೊಣಾಜೆ ಪಿ.ಎ ಕಾಲೇಜಿನ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಂದ ಪೀಠೋಪಕರಣ ಧ್ವಂಸ

ಉಳ್ಳಾಲ: ಊಟದಲ್ಲಿ ಹಲ್ಲಿ ಇದೆ ಎಂದು ಆರೋಪಿಸಿ ಕೊಣಾಜೆ ನಡುಪದವು ಪಿ.ಎ ಕಾಲೇಜಿನ ವಿದ್ಯಾರ್ಥಿಗಳು ಹಾಸ್ಟೆಲ್ನ ಪೀಠೋಪಕರಣಗಳನ್ನು ಧ್ವಂಸಗೈದು ಪ್ರತಿಭಟಿಸಿದ ಘಟನೆ ಶುಕ್ರವಾರ ಸಂಭವಿಸಿದೆ. ಕೊಣಾಜೆ ಪಿ.ಎ…

ದೇರಳಕಟ್ಟೆ : ರಸ್ತೆ ಬದಿ ಅಂಗಡಿ ತೆರವು

ಉಳ್ಳಾಲ: ತೊಕ್ಕೊಟ್ಟು-ಮೆಲ್ಕಾರ್ ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆ ಎದುರುಗಡೆ ಕಾರ್ಯಾಚರಿಸುತ್ತಿದ್ದ ಗೂಡಂಗಡಿಗಳನ್ನು ಶುಕ್ರವಾರ ಲೋಕೋಪಯೋಗಿ ಇಲಾಖೆ ತೆರವುಗೊಳಿಸಿತು. 12 ದಿನಗಳ ಹಿಂದೆ ರಸ್ತೆಬದಿಯಲ್ಲೇ…

`ಹೆತ್ತವರ ಪತ್ತೆಯೂ ಆಗಿಲ್ಲ, ಬಾಯಿಯೂ ಬಿಟ್ಟಿಲ್ಲ’

ಉಳ್ಳಾಲ: ಆತ ಸುಮಾರು 20-21ರ ಹರೆಯದ ಯುವಕ. ನೋಡಲು ಸ್ಫುರದ್ರೂಪಿ ಯುವಕನಾದರೂ ಮಾತನಾಡಲೂ ಆಗುವುದಿಲ್ಲ, ಸರಿಯಾಗಿ ನಡೆದುಕೊಂಡು ಹೋಗಲು ಆಗುತ್ತಿಲ್ಲ. ಸ್ವಯಂ ಸೇವಕರೊಬ್ಬರ ಸಹಾಯದಿಂದ ಆಸ್ಪತ್ರೆ ಸೇರಿ…

ತಲಪಾಡಿ :ಕೆ.ಸಿ.ರೋಡ್ ಐವರು ಆರೋಪಿಗಳ ಬಂದನ

ಉಳ್ಳಾಲ: ಉಳ್ಳಾಲ ಠಾಣಾ ವ್ಯಾಪ್ತಿಯ ಕೆ.ಸಿ.ರೋಡು ಜಂಕ್ಷನ್ ಬಳಿ ಬಂಟಿಂಗ್ಸ್ ಹಾಗೂ ಬ್ಯಾನರ್ ಕಟ್ಟುತ್ತಿದ್ದಾಗ ಎರಡು ಗುಂಪುಗಳ ನಡುವೆ ಗಲಭೆ ನಡೆದಿದ್ದು ಆ ಬಗ್ಗೆ ಕಾರ್ಯಪ್ರವೃತ್ತರಾದ ಸಿಸಿಬಿ…

ತೊಕ್ಕೊಟ್ಟು: 13 ಅಂಗಡಿಗಳಿಗೆ ಕಿಡಿಗೇಡಿಗಳಿಂದ ಬೆಂಕಿ

ಮಂಗಳೂರು: ಕೆ.ರೋಡ್ ಹಲ್ಲೆ ಪ್ರಕರಣದ ಮುಂದುವರಿದ ಭಾಗವಾಗಿ ತೊಕ್ಕೊಟ್ಟುವಿನ್ನಲಿ ಒಟ್ಟು 13 ಅಂಗಡಿಗಳಿಗೆ ಸರಣಿ ಬೆಂಕಿ ತಗುಲಿ ಲಕ್ಷಾಂತರ ರೂ ನಷ್ಟ ಸಂಭವಿಸಿದ ಘಟನೆ ಇಂದು ತಡರಾತ್ರಿ…

ಬ್ಯಾನರ್ ವಿವಾದ: ಇಬ್ಬರಿಗೆ ಮಾರಣಾಂತಿಕ ಹಲ್ಲೆ; ಕೆ.ಸಿ.ರೋಡ್ ಉದ್ವಿಗ್ನ

ಉಳ್ಳಾಲ: ತಲಪಾಡಿ ಸಮೀಪದ ಕೆ.ಸಿರೋಡ್ ಎಂಬಲ್ಲಿ ಬ್ಯಾನರ್ ವಿವಾದ ಭುಗಿಲೆದಿದ್ದು ಉದ್ವಿಗ್ನ ಸ್ಥಿತಿ ನೆಲೆಗೊಂಡಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು 144 ಸೆಕ್ಷನ್ ಜಾರಿಗೊಳಿಸಿದ್ದಾರೆಂದು ತಿಳಿದುಬಂದಿದೆ. ಘಟನೆಯ ವಿವರ:…

ಚರ್ಚ್ ಮೇಲೆ ಕಿಡಿಗೇಡಿಗಳಿಂದ ಕಲ್ಲು

ಉಳ್ಳಾಲ: ಉಳ್ಳಾಲ ಠಾಣಾ ವ್ಯಾಪ್ತಿಯ ಕೊಣಾಜೆಯ ಸೈಂಟ್ ಜೋಸೆಫ್ ಚರ್ಚ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಮೇರಿ ಮಾತೆಯ ಗಾಜುಗಳನ್ನು ಒಡೆದು ಹಾಕಿದ ಘಟನೆ ಇಂದು…

ಉಳ್ಳಾಲ :ಯುವತಿ ಆತ್ಮಹತ್ಯೆ

ಉಳ್ಳಾಲ : ಯುವತಿಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಪಿಲಾರು ದಾರಂದಬಾಗಿಲು ಸಮೀಪ ಭಾನುವಾರ ಬೆಳಕಿಗೆ ಬಂದಿದೆ. ಪಿಲಾರು ನಿವಾಸಿ ದಿ.…

ಉಳ್ಳಾಲ: ಸೋಮನಾಥೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

ಉಳ್ಳಾಲ: ಮಹಾ ಶಿವರಾತ್ರಿಯ ಅಂಗವಾಗಿ ಇತಿಹಾಸ ಪ್ರಸಿದ್ಧ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಂಗಳವಾರ ನಡೆಯಿತು. ಶ್ರೀ ಕ್ಷೇತ್ರದಲ್ಲಿ ಉತ್ಸವದ ಅಂಗವಾಗಿ ಏಕಾಹ ಭಜನಾ ಕಾರ್ಯಕ್ರಮ,…

ನಾಪತ್ತೆಯಾದ ಯುವಕನ ಮೃತದೇಹ ಪತ್ತೆ

ಉಳ್ಳಾಲ: ಮನೆಮಂದಿಯನ್ನು ನೋಡಿಕೊಳ್ಳಿ, ಮುಂದೆ ತಾನು ಇರುವುದಿಲ್ಲ ಎಂದು ಸಹೋದರನಿಗೆ ಕರೆ ಮಾಡಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಸೋಮೇಶ್ವರ ಸಮುದ್ರತೀರದಲ್ಲಿ ಪತ್ತೆಯಾಗಿದೆ. ಮುನ್ನೂರು ಗ್ರಾಮದ ಕುತ್ತಾರು ದೇವಸ್ಥಾನ…

ತೊಕ್ಕೊಟ್ಟು ರೈಲ್ವೇ ಸ್ಟೇಷನ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದವರ ಬಂಧನ

ಉಳ್ಳಾಲ: ತೊಕ್ಕೊಟ್ಟು ರೈಲ್ವೇ ಸ್ಟೇಷನ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಮುನೀರ್ ಆಲಿಯಾಸ್ ವಿನೋದ್ ಆಲಿಯಾಸ್ ಪಂಚು (32) ಉಳ್ಳಾಲ ಪೊಲೀಸರು ಬಂದಿಸಿದ್ದು, ಸುಮಾರು ಒಂದು ಕೆ.ಜಿ.ಗಾಂಜಾವನ್ನು…

ಹಿಂದು ಸಮಾಜೋತ್ಸವ ಪೂರ್ವಭಾವಿಯಾಗಿ ಬೈಕ್ ರ್ಯಾಲಿ

ಉಳ್ಳಾಲ : ವಿಶ್ವಹಿಂದೂ ಪರಿಷತ್ನ ಸುವರ್ಣ ಮಹೋತ್ಸವದ ಅಂಗವಾಗಿ ಮಾ. 1ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯುವ ಹಿಂದೂ ಸಮಾಜೋತ್ಸವದ ಪೂರ್ವಭಾವಿಯಾಗಿ ಭಾನುವಾರ ಅಸೈಗೋಳಿಯಿಂದ ಕುತ್ತಾರುವರೆಗೆ ಬೈಕ್…