ಉಳ್ಳಾಲ: ಮಹಾ ಶಿವರಾತ್ರಿಯ ಅಂಗವಾಗಿ ಇತಿಹಾಸ ಪ್ರಸಿದ್ಧ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಂಗಳವಾರ ನಡೆಯಿತು. ಶ್ರೀ ಕ್ಷೇತ್ರದಲ್ಲಿ ಉತ್ಸವದ ಅಂಗವಾಗಿ ಏಕಾಹ ಭಜನಾ ಕಾರ್ಯಕ್ರಮ, ವಿಶೇಷ ಪೂಜೆ, ಬಲಿ ಪೂಜೆ ನಡೆಯಿತು. ಸಾವಿರಾರು ಭಕ್ತಾಧಿಗಳು ಭಾಗವಹಿಸಿದ್ದರು.

somanatheshvara temple ullal (1)

somanatheshvara temple ullal (2)

somanatheshvara temple ullal (3)
`ಮಹಾಶಿವರಾತ್ರಿ ಪ್ರಯುಕ್ತ ಸೂರ್ಯೋದಯದಿಂದ ನಾಳೆ ಬೆಳಿಗ್ಗೆ ಸೂರ್ಯೋದಯದವರೆಗೆ ವಿವಿಧ ಭಜನಾ ಮಂಡಳಿಗಳಿಂದ ಏಕಾಹ ಭಜನೆ ನಡೆಯುತ್ತದೆ. ಶಿವರಾತ್ರಿ ವಿಶೇಷ ಎಂದರೆ ಬಿಲ್ವಪತ್ರೆ ಮರದ ಎಲೆಯನ್ನು ಶಿವನಿಗೆ ಭಕ್ತರು ಸಂಪ್ರದಾಯದಂತೆ ಸಮಾಪನೆ ಮಾಡಿ ಪೂಜೆ ನೆರವೇರಿಸುತ್ತಾರೆ.’ : ಗೋಪಾಲ್ ಕುತ್ತಾರ್ , ಆಡಳಿತ ಮೊಕ್ತೇಸರ

By suddi9

Leave a Reply

Your email address will not be published. Required fields are marked *