Category: Temples

Temples of Karnataka india

ಪೊಳಲಿಯಲ್ಲಿ ಫೆ.೧೩ರಿಂದ ಫೆ.೨೧ರವರೆಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ “ಕಲಶಾಭಿಷೇಕ”

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಫೆ.೧೩ ಶನಿವಾರದಿಂದ ಫೆ.೨೧ ಭಾನುವಾರದವರೆಗೆ ಧಾರ್ಮಿಕವಿಧಿ ವಿಧಾನಗಳೊಂದಿಗೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಫೆ.೧೩ ರಂದು ಶನಿವಾರ: ಬೆಳಗ್ಗೆ ೭ ಗಂಟೆಗೆ…

ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಫೆ.೬-೮: ಪ್ರತಿಷ್ಠಾವರ್ಧಂತಿ ಹಾಗೂ ವರ್ಷಾವಧಿ ಜಾತ್ರೋತ್ಸವ

ಬಂಟ್ವಾಳ : ಬಂಟ್ವಾಳ ತಾಲೂಕು ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರತಿಷ್ಠಾವರ್ಧಂತಿ ಹಾಗೂ ವರ್ಷಾವಽ ಜಾತ್ರೆ ಫೆ.೬ರಿಂದ ಫೆ.೮ ರ ವರೆಗೆ ವಿವಿಧ ವೈದಿಕ , ಧಾರ್ಮಿಕ…

ಕರೆಂಕಿ: ಫೆ. ೧೨ರಿಂದ ೧೭ರ ತನಕ ಬ್ರಹ್ಮಕಲಶೋತ್ಸವ ಸಂಭ್ರಮ

ಬಂಟ್ವಾಳ ತಾಲ್ಲೂಕಿನ ಮೂಡನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನೂತನ ಗರ್ಭಗುಡಿ ಮತ್ತು ತೀರ್ಥ ಮಂಟಪ ನಿರ್ಮಾಣಗೊಳ್ಳುತ್ತಿದೆ.ಫೆ. ೧೨ರಿಂದ ೧೭ರ ತನಕ ಬ್ರಹ್ಮಕಲಶೋತ್ಸವ ಸಂಭ್ರಮ ನಡೆಯಲಿದೆ.

ಫೆ. ೩ ರಂದು ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ

ಬಂಟ್ವಾಳ: ತಾಲೂಕಿನ ನಾವೂರು ಗ್ರಾಮದ ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಬಲಿಬಿಂಬ ಸಮರ್ಪಣೆ ಕ್ಷೇತ್ರದ ತಂತ್ರಿಗಳಾದ ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯ ಅವರ…

ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಬ್ರಹ್ಮಕಲಶೋತ್ಸವಕ್ಕೆ ಚಪ್ಪರ ಮುಹೂರ್ತ

ಬಂಟ್ವಾಳ : ಸಂಪೂರ್ಣ ಶಿಲಾಮಯವಾಗಿ ಪುನರ್ ನಿರ್ಮಾಣಗೊಳ್ಳುತ್ತಿರುವ ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಫೆ.೧೯ರಿಂದ ನಡೆಯಲಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶುಕ್ರವಾರ ಚಪ್ಪರ…

ಶ್ರೀ ಗೋಪಾಲಕೃಷ್ಣ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ಶಿಲಾನ್ಯಾಸ

ಪೊಳಲಿ:ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಕರಿಯಂಗಳ ಗ್ರಾಮದ ನಡುವೆ ಪಲ್ಘುಣಿ ನದಿಯ ತಟದಲ್ಲಿ ೮೦೦ ವರ್ಷಗಳ ಇತಿಹಾಸವುಳ್ಳ ಶ್ರೀ ಗೋಪಾಲಕೃಷ್ಣ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ಗುರುವಾರ ಪೊಳಲಿ ಸುಬ್ರಹ್ಮಣ್ಯ…

ಪೊಳಲಿಯಲ್ಲಿ ದೇವರ ಸಂಕೋಚ ಹಾಗೂ ಪ್ರಾರ್ಥನೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಕಳೆದ ವರ್ಷ ನಡೆದ ಬ್ರಹ್ಮಕಲಶೋತ್ಸವದ ನಂತರ ಸಾನಿಧ್ಯದಲ್ಲಿ ಕೆಲಸಕಾರ್ಯಗಳು ನಡೆಯಲಿಕ್ಕಿದ್ದ ಕಾರಣ ದೇವಾಲಯದಲ್ಲಿ ಡಿ.೨೫ರಿಂದ ಡಿ.೨೮ರವರೆಗೆ ಪೂಜಾ ವಿಧಿವಿಧಾನಗಳು ಕ್ಷೇತ್ರದ ತಂತ್ರಿ…

ಪೊಳಲಿ ದೇವಳದಲ್ಲಿ ಅನುಜ್ಙಾ ಕಳಶ, ಪ್ರಾರ್ಥನೆ

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಡಿ.೨೮ ರಿಂದ ಫೆ. ೧೭ರವರೆಗೆ ದೇವರ ದರ್ಶನವಿರುವುದಿಲ್ಲ ಪೊಳಲಿಯಲ್ಲಿ ನಡೆದ ಬ್ರಹ್ಮಕಳಶೋತ್ಸವದ ನಂತರ ದೇವಾಲಯದ ಸಾನಿಧ್ಯದಲ್ಲಿ ಕೆಲವೊಂದು ಸಣ್ಣಪುಟ್ಟ ಕೆಲಸಗಳು ನಡೆಯಲಿದ್ದು…

ಪೊಳಲಿಯ ಸಾಕ್ಷ್ಯ ಚಿತ್ರ ಬಿಡುಗಡೆ

ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಸಾಕ್ಷ್ಯ ಚಿತ್ರ ಬಿಡುಗಡೆಯು ಡಿ.೨೫ರಂದು ಶುಕ್ರವಾರ ದೇವಸ್ಥಾನದ ವಠಾರದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಬಿಡುಗಡೆಗೊಳಿಸಿದರು. ಭಕ್ತಿ ಆಧಾರಿತವಾದ “ಮಯೋಕ್ಷಾ”…

ಪೊಳಲಿ ದೇವಳದಲ್ಲಿ ಸಂಜೀವಿನಿ ಮೃತ್ಯುಂಜಯ ಹೋಮ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ನಂತರ ದೇಗುಲದ ಸಾನಿಧ್ಯದಲ್ಲಿ ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿದ್ದು ದೃಢಕಲಶ ಆಗಬೇಕಾಗಿರುವುದರಿಂದ ಡಿ. ೨೮ ರಿಂದ ಫೆ.೧೭ರವರೆಗೆ ಭಕ್ತಾಧಿಗಳಿಗೆ ದೇವರ…

ಒರಿಯರ್ದ್ ಒರಿ ಅಸಲ್ ನಾಟಕ ಮುಹೂರ್ತ

ಪೊಳಲಿ: ದಿನಾಂಕ 20 12 2020 ರಂದು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಒರಿಯರ್ದೊರಿ ಅಸಲ್ ತುಳು ನಾಟಕದ ಮುಹೂರ್ತ ನಡೆಯಿತು.ಬಳಿಕ ಪೊಳಲಿಯ ರಾಮಕೃಷ್ಣ ತಪೋವನದಲ್ಲಿ ನಡೆದ…

ಪೊಳಲಿಯಲ್ಲಿ ಷಷ್ಠಿ ರಥೋತ್ಸವ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಷಷ್ಠಿ ಪ್ರಯುಕ್ತ ಬೆಳ್ಳಿ ರಥೋತ್ಸವ, ಸಣ್ಣ ರಥೋತ್ಸವ ಭಾನುವಾರ ನಡೆಯಿತು. ದೇವಳದ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ, ವೆಂಕಟೇಶ್ ತಂತ್ರಿ ಪೂಜಾ ವಿಧಿವಿಧಾನಗಳನ್ನು…

ಪೊಳಲಿ ಕ್ಷೇತ್ರದ ಸಾವಿರ ಸೀಮೆಯ ಭಕ್ತರ ಸಮಾಕ್ಷಮದಲ್ಲಿ ನಡೆಯುವ ಅಪ್ಪದಪೂಜೆ.

ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಎಂದಿನಂತೆ ವೃಶ್ಚಿಕ ಮಾಸದಲ್ಲಿ ಹುಣ್ಣಿಮೆಯ ಮೊದಲ ದಿನ ನಡೆಯುವ ಅಪ್ಪದ ಪೂಜೆಯು ಬಹಳ ವಿಶೇಷ. ಹಿಂದಿನಕಾಲದಲ್ಲಿ ಬರಗಾಲದಿಂದ…