ಕಟೀಲಿನಲ್ಲಿ ವಿಶೇಷ ರಂಗ ಪೂಜೆ
ಕೈಕಂಬ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆದು ಒಂದು ವರುಷವಾದ ಹಿನ್ನಲೆಯಲ್ಲಿ ಜ.30ರಂದು ಶನಿವಾರ ವಿಶೇಷ ರಂಗ ಪೂಜೆ ನಡೆಯಿತು.
SUDDI9 MEDIA NETWORK
ಕೈಕಂಬ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆದು ಒಂದು ವರುಷವಾದ ಹಿನ್ನಲೆಯಲ್ಲಿ ಜ.30ರಂದು ಶನಿವಾರ ವಿಶೇಷ ರಂಗ ಪೂಜೆ ನಡೆಯಿತು.
ಕೈಕಂಬ:ಕಟೀಲು ಶ್ರೀ ದುರ್ಗಾ ಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಕಟೀಲು ಶ್ರೀ ದೇವಿ ಮಹಾತ್ಮೆ ಯಕ್ಷಗಾನವು ಕೈಕಂಬದಲ್ಲಿ ದಿ.ಮೋನಮ್ಮ ಪೂಜಾರ್ತಿ ಚಂದಪ್ಪ ಪೂಜಾರಿ ಸ್ಮರಣಾರ್ಥವಾಗಿ…
ಬಂಟ್ವಾಳ: ಪಡುಮಲೆ ಕೋಟಿ ಚೆನ್ನಯ್ಯ ಜನ್ಮಸ್ಥಾನ ಸಂಚಲನ ಟ್ರಸ್ಟ್ ಸದಸ್ಯರು ಟ್ರಸ್ಟ್‌ನ ಅಧ್ಯಕ್ಷ, ಕಿಯೋನಿಕ್ಸ್ ಅಧಕ್ಷರೂ ಆಗಿರುವ ಹರಿಕೃಷ್ಣ ಬಂಟ್ವಾಳ್ ನೇತೃತ್ವದಲ್ಲಿ ಶನಿವಾರ ಧರ್ಮಸ್ಥಳದ ಧಮಾಧಿಕಾರಿ ಡಾ.…
ವಾಮಂಜೂರು : ಯಕ್ಷಾಮೃತ ವಾಮಂಜೂರು ಇದರ ೪ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಪೆರ್ಮಂಕಿ ಹೊಸಮನೆ ದಿ. ಚಂದ್ರಹಾಸ ಶೆಟ್ಟಿ ಜ. ೩೧ರಂದು ವಾಮಂಜೂರು ಬಸ್‌ಸ್ಟ್ಯಾಂಡ್ ಬಳಿಯ ಮೈದಾನದಲ್ಲಿ…
ಕುಪ್ಪೆಪದವು: ಹಿಂದೂ ಸೇವಾ ಸಮಿತಿ ಬಾರ್ದಿಲ ಕಲ್ಲಾಡಿ ಇದರ 12 ನೇ ವರ್ಷದ ಸಾರ್ವಜನಿಕ ಸತ್ಯ ನಾರಾಯಣ ಪೂಜೆ ಜನವರಿ 31 ರ ಭಾನುವಾರ ಸಂಜೆ 5…
ಬಂಟ್ವಾಳ :ಚಿಣ್ಣರಲೋಕದ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಬಂಟ್ವಾಳ ಇದರ ವತಿಯಿಂದ ಬಿ.ಸಿ.ರೋಡ್ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಫೆ.೧೧ರಿಂದ ಕೃಷಿ ಉತ್ಸವ ಮತ್ತು ಕಲೋತ್ಸವ ಕಾರ್ಯಕ್ರಮ ನಡೆಯಲಿರುವ…
ಕೈಕಂಬ:ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರು “ದಿ. ಮೋನಮ್ಮ ಪೂಜಾರ್ತಿ ಮತ್ತು ಚಂದಪ್ಪ ಪೂಜಾರಿ” ಯವರ ಸ್ಮರಣಾರ್ಥವಾಗಿ ಜ.30 ರಂದು ಶನಿವಾರ ”…
ಕೋಲಾರ : ಕುಷ್ಠರೋಗವು ಗುಣಮುಖವಾಗುವಂತಹ ಸೋಂಕು ಖಾಯಿಲೆಯಾಗಿದ್ದು , ಸಕಾಲದಲ್ಲಿ ಚಿಕಿತ್ಸೆ ಪಡೆದರೆ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿದೆ . ಕುಷ್ಠ ರೋಗದ ಬಗ್ಗೆ ಜನರಲ್ಲಿ…
ಕೋಲಾರ : ಸರ್ಕಾರವು ಮಹಿಳೆಯರು ಮತ್ತು ಮಕ್ಕಳ ಸಂರಕ್ಷಣೆ ಮಾಡಲು ಹಾಗೂ ಅಭಿವೃದ್ಧಿಗೆ ಹಲವು ಕಾಯ್ದೆಗಳನ್ನು ಜಾರಿಗೆ ತಂದಿದ್ದು , ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳನ್ನು…
ಮಂಗಳೂರು:ಗಣೇಶ್ ಬೀಡಿ ಕಂಪೆನಿಯಲ್ಲಿ ಸುಮಾರು 45 ವರ್ಷಗಳಿಂದ ಕಾರ್ಮಿಕರಾಗಿದುಡಿದು ಇತ್ತಿಚೇಗೆ ನಿವೃತಿ ಹೊಂದಿದ ಕುಂಜತ್‍ಬೈಲ್ ಸಂಜೀವ ಪೂಜಾರಿ (75) ಅಲ್ಪ ಕಾಲದ ಅಸೌಖ್ಯದಿಂದ ನಗರದ ಆಸ್ಪತ್ರೆಯಲ್ಲಿ ಜ.29ರಂದು…
ಮಂಗಳೂರು: ಕಂಕನಾಡಿ ಬ್ರಹ್ಮ ಬೈದರ್ಕಳ ಗರಡಿಯ ಸಭಾಂಗಣದಲ್ಲಿ ತನ್ನ ಸ್ವಾರ್ಥಕ್ಕಾಗಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಎಂಬ ಭವ್ಯ ಅಪೂರ್ವ ದೇವಸ್ಥಾನ ವನ್ನು ನಿರ್ಮಿಸಿದ ಕ್ಷೇತ್ರಾಡಳಿತ ಸಮಿತಿಯ ನ್ನು…
ಮುಂಬಯಿ : ಜೋಕಟ್ಟೆಯ ಹೆಸರನ್ನು ರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿರುವ ಬೃಹನ್ಮುಂಬಯಿಯಲ್ಲಿನ ಸಾಹಿತಿ, ಲೇಖಕ, ಕವಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆಅವರಿಗೆ ಜೋಕಟ್ಟೆಯ ಅಭಿಮಾನಿ ನಾಗರಿಕರಿಂದ ಹುಟ್ಟೂರ ಸನ್ಮಾನ ಕಾರ್ಯಕ್ರಮ…
ಮುಂಬಯಿ : ಮಂಜುನಾಥ್ ಎಜುಕೇಷನ್ ಟ್ರಸ್ಟ್ (ರಿ)ಮತ್ತು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಜ.೨೬ ರಂದು ಮಂಗಳೂರು ಉರ್ವಾಸ್ಟೋರ್‌ನ…
ಬಂಟ್ವಾಳ:ಕುಲಾಲ ಸುಧಾರಕ ಸಂಘ (ರಿ) ಪೊಸಳ್ಳಿ ಕುಲಾಲ ಸಮುದಾಯ ಭವನ ಪೊಸಳ್ಳಿ ಬಿ. ಸಿ ರೋಡ್ ಇಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾಯ೯ಕ್ರಮವು…