ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಸಾಕ್ಷ್ಯ ಚಿತ್ರ ಬಿಡುಗಡೆಯು ಡಿ.೨೫ರಂದು ಶುಕ್ರವಾರ ದೇವಸ್ಥಾನದ ವಠಾರದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಬಿಡುಗಡೆಗೊಳಿಸಿದರು. ಭಕ್ತಿ ಆಧಾರಿತವಾದ “ಮಯೋಕ್ಷಾ” ಯು ಟ್ಯೂಬ್ ಚಾನಲ್ ನಲ್ಲಿ ಪ್ರಸಾರಗೊಳ್ಳಲಿದೆ.

VP25-12-2020ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು,ಮೊಕ್ತೇಸರರಾದ ಯು. ತಾರನಾಥ ಆಳ್ವ,ಪವಿತ್ರಪಾಣಿ ಮಾಧವ ಭಟ್ ದೇವಳದ ಕಾರ್ಯನಿರ್ವಹಣಾಧಿಕಾರಿ ಪಿ. ಜಯಮ್ಮ, ವೆಂಕಟೇಶ್ ನಾವಡ ಪೊಳಲಿ, ಗಣೇಶ್ ರೈ ಮಾಣಿ, ಮಯೋಕ್ಷಾ ಚಾನೆಲ್ ಇದರ ವ್ಯವಸ್ಥಾಪಕ ಶಶಿಧರ್ ಹಾಗೂ ನಿತಿನ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *