Category: District

district

`ತುಳುನಾಡ ದೈವೊಲೆ ಉದಿಪು’ ಪುಸ್ತಕ ಬಿಡುಗಡೆ

`ತುಳುನಾಡ ದೈವೊಲೆ ಉದಿಪು’ ಪುಸ್ತಕ ಬಿಡುಗಡೆ ಸುದ್ದಿ9ಮೂಡುಬಿದರೆ: ಕಡಲಕೆರೆ ನಿಸರ್ಗಧಾಮದಲ್ಲಿ ನಡೆದ ಕೋಟಿ ಚೆನ್ನಯ ಜೋಡುಕೆರೆ ಕಂಬಳ ಸಮಾರಂಭದಲ್ಲಿ ತುಳು ಲೇಖಕ ಉಗ್ಗಪ್ಪ ಪೂಜಾರಿಯವರು ಬರೆದ `ತುಳುನಾಡ…

ಜೆಟ್ ಏರ್ ವೇಸ್ ವಿಮಾನದಲ್ಲಿ ಮಲೇಶಿಯಾ ಮೂಲದ ವಿದ್ಯಾಥರ್ಿನಿಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ

ಬಜ್ಪೆ: ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಜೆಟ್ ಏರ್ ವೇಸ್ ವಿಮಾನದಲ್ಲಿ ಉತ್ತರ ಪ್ರದೇಶದ ವ್ಯಕ್ತಿಯೋರ್ವ ಮಲೇಶಿಯಾ ದೇಶದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಮಂಗಳವಾರ ಬೆಳಗ್ಗಿನ…

ಗಾಂದ್ಯೊಟ್ಟು ಧರ್ಮನೇಮೋತ್ಸವ .

ಸುದ್ದಿ9ಬಜ್ಪೆ: ಕೆಂಜಾರು ಗ್ರಾಮದ ಗಾಂದ್ಯೊಟ್ಟು ಕುಕ್ಕಿಯನ್ ಧರ್ಮಚಾವಡಿ ಪರಿವಾರ ದೈವಗಳ ಧರ್ಮನೇಮೋತ್ಸವ ನಡೆಯಿತು. ಸತ್ಯದೇವತೆ, ಧೂಮಾವತಿ ಬಂಟ, ಮಲರ್ು ಧೂಮಾವತಿ ಬಂಟ, ಹಿರಿಯಜ್ಜ, ಕುಪ್ಪೆಟ್ಟು, ಕಲುಟರ್ಿ,ಪಂಜುಲರ್ಿ, ಮಂತ್ರದೇವತೆ,…

ಮಂಗಳೂರು ಕೇಂದ್ರಭಾಗದ ಎಬಿಶೆಟ್ಟಿ ಸರ್ಕಲ್ನ ಹತ್ತಿರ ಚಪ್ಪಲ್ ರಿಪೇರಿ ಮಾಡುವ ಅಂಗಡಿಗೆಬೆಂಕಿ ಬಿದ್ದು ಸಂಪೂರ್ಣ ಭಸ್ಮ

ಸುದ್ದಿ9:ಜ.27ಸೋಮವಾರ ಮಂಗಳೂರು ಕೇಂದ್ರಭಾಗದ ಎಬಿಶೆಟ್ಟಿ ಸರ್ಕಲ್ನ ಹತ್ತಿರ ಚಪ್ಪಲ್ ರಿಪೇರಿ ಮಾಡುವ ಅಂಗಡಿಗೆಬೆಂಕಿ ಬಿದ್ದು ಸಂಪೂರ್ಣ ಭಸ್ಮವಾಗಿದೆ.ಆಸುಪಾಸಿನ ಅಂಗಡಿಗಳಿಗೆ ಬೆಂಕಿ ತಗುಲಿದೆ. ಬಿಎಸ್ಎನ್ಎಲ್ನ ಕೇಬಲ್ಗಳಗೆ ಸಂಪೂರ್ಣ ಹಾನಿಯಾಗಿದೆ.ಅಪಾರ…

ಮೋದಿಯನ್ನು ಪ್ರದಾನಿ ಹುದ್ದೆಗೆ ಜನರದ್ದೇ ತಿಮರ್ಾನ

ಸುದ್ದಿ9ಬಂಟ್ವಾಳ: ಮೋದಿಯನ್ನು ಪ್ರದಾನಿ ಹುದ್ದೆಗೆ ಜನರದ್ದೇ ತಿಮರ್ಾನ ನರೇಂದ್ರ ಮೋದಿಯನ್ನು ಪ್ರದಾನಿ ಅಭ್ಯಥರ್ಿಯಾಗಿ ಬಿಜೆಪಿ ಘೋಷಿಸಿದ್ದಲ್ಲ ಅವರು ದೇಶದ ಜನತೆ ತಿಮರ್ಾನ ಮಾಡಿದ ವ್ಯಕ್ತಿ. ಮಾಧ್ಯಮಗಳು ನಡೆಸಿದ…

ಮೂಡುಬಿದರೆ ಪುರಸಭೆಯಲ್ಲಿ ಗಣರಾಜೋತ್ಸವ

ಮೂಡುಬಿದರೆ ಪುರಸಭೆಯಲ್ಲಿ ಗಣರಾಜೋತ್ಸವ ಮೂಡುಬಿದರೆ: ಜಗತ್ತಿನಲ್ಲಿ ಪ್ರಜಾಪ್ರಭುತ್ವವುದು ಉಳಿಯಲು ಮುಖ್ಯ ಕಾರಣ ನಮ್ಮ ಸಂವಿಧಾನ ಎಂದು ವಕೀಲ, ಪುರಸಭಾ ಸದಸ್ಯ ಬಾಹುಬಲಿ ಪ್ರಸಾದ್ ನುಡಿದರು. ಮೂಡುಬಿದರೆ ಪುರಸಭೆಯಲ್ಲಿ…

ಸುದ್ದಿ9 ಬಂಟ್ವಾಳ : ‘ಗ್ರಾಮದೆಡೆಗೆ ಬಿಜೆಪಿ ನಡಿಗೆ’ಯ ಕೊನೆಯ ದಿನದ ಪಾದಾಯಾತ್ರೆ .

ಸುದ್ದಿ9 ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದ 13 ದಿನಗಳ ‘ಗ್ರಾಮದೆಡೆಗೆ ಬಿಜೆಪಿ ನಡಿಗೆ’ಯ…

ಕಾಂಗ್ರೇಸ್ನ ದುರಾಡಳಿತವನ್ನು ವಿರೋಧಿಸಿ, ಗ್ರಾಮ ಗ್ರಾಮಗಳಲ್ಲಿ ಜಾತಿಮತ ಬೇಧ ಮರೆತು ನರೇಂದ್ರ ಮೋದಿ ಅಭಿಮಾನಿಗಳು ಹುಟ್ಟಿಕೊಳ್ಳುತ್ತಿದ್ದಾರೆ, ಮೋದಿಯನ್ನೇ ಪ್ರಧಾನಿಯಾಗಿಸುವ ಸಂಕಲ್ಪ ತೊಟ್ಟಿದ್ದಾರೆ ಎಂದು ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಹೇಳಿದ್ದಾರೆ

ಸುದ್ದಿ9 ಬಂಟ್ವಾಳ; ಕಾಂಗ್ರೇಸ್ನ ದುರಾಡಳಿತವನ್ನು ವಿರೋಧಿಸಿ, ಗ್ರಾಮ ಗ್ರಾಮಗಳಲ್ಲಿ ಜಾತಿಮತ ಬೇಧ ಮರೆತು ನರೇಂದ್ರ ಮೋದಿ ಅಭಿಮಾನಿಗಳು ಹುಟ್ಟಿಕೊಳ್ಳುತ್ತಿದ್ದಾರೆ, ಮೋದಿಯನ್ನೇ ಪ್ರಧಾನಿಯಾಗಿಸುವ ಸಂಕಲ್ಪ ತೊಟ್ಟಿದ್ದಾರೆ ಎಂದು ಮಾಜಿ…

ಮಹಿಷನನ್ನು ಮರ್ಧಿಸಿದ ದೇವಿ: ಭಕ್ತಿಯ ಪರಾಕಾಷ್ಠೆಗೆ ತಲುಪಿಸಿದ ದೇವಿಮಹಾತ್ಮೆ

ಮಹಿಷನನ್ನು ಮರ್ಧಿಸಿದದ ದೇವಿ: ಭಕ್ತಿಯ ಪರಾಕಾಷ್ಠೆಗೆ ತಲುಪಿಸಿದ ದೇವಿಮಹಾತ್ಮೆ ಸುದ್ದಿ 9 ಕೈಕಂಬ: ಇಡೀ ಬ್ರಹ್ಮಾಂಡವನ್ನು ಸೃಷ್ಟಿಸಿದ ಆದಿಮಾಯೆ ತನ್ನ ಮಕ್ಕಳಾದ ಹರಿ, ಹರ, ಬ್ರಹರಿಗೆ ಒಂದೊಂದು…

ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿಯಿಂದ ಒಂಟಿಕಟ್ಟೆಯ ವೀರರಾಣಿ ಅಬ್ಬಕ್ಕ ಸಂಸ್ಕ್ರತಿ ಗ್ರಾಮದ ಕಡಲಕೆರೆ ನಿಸರ್ಗಧಾಮದಲ್ಲಿ ಹನ್ನೆರಡನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳೋತ್ಸವ ಶನಿವಾರ(ಜ.25) ಪ್ರಾರಂಭಗೊಂಡಿತು.

ಮೂಡುಬಿದಿರೆ ಕೋಟಿ-ಚೆನ್ನಯ ಜೋಡುಕರೆ ಕಂಬಳಕ್ಕೆ ಚಾಲನೆ ಮೂಡುಬಿದಿರೆ: ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿಯಿಂದ ಒಂಟಿಕಟ್ಟೆಯ ವೀರರಾಣಿ ಅಬ್ಬಕ್ಕ ಸಂಸ್ಕ್ರತಿ ಗ್ರಾಮದ ಕಡಲಕೆರೆ ನಿಸರ್ಗಧಾಮದಲ್ಲಿ ಹನ್ನೆರಡನೇ ವರ್ಷದ ಹೊನಲು…

ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ಜಾತ್ರೆ

ಸುದ್ದಿ9 ಕೈಕಂಬ; ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ಜಾತ್ರೆ ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ವಷರ್ಾವಧಿ ಜಾತ್ರಾ ಮಹೋತ್ಸವವು ಕ್ಷೇತ್ರ ತಂತ್ರಿಗಳಾದ ನಡ್ವಂತಾಡಿ ಬ್ರಹ್ಮಶ್ರೀ ವೇದಮೂತರ್ಿ ಉದಯ…

ನಮೋ ಟೀ ಸ್ಟಾಲ್

ಸುದ್ದಿ9 ಬಂಟ್ವಾಳ; ನಮೋ ಟೀ ಸ್ಟಾಲ್ ಭಾರತೀಯ ಜನತಾ ಪಾಟರ್ಿಯ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಗ್ರಾಮದಡೆಗೆ ಬಿಜೆಪಿ ನಡಿಗೆ ಯ ರೂವಾರಿ ಉಳಿಪಾಡಿಗುತ್ತು ರಾಜೇಶ್ನಾಕ್ ಅವರು…

ಸ್ವಾಮೀ ವಿವೇಕಾನಂದರ 152ನೇ ಜನ್ಮದಿನಾಚರಣೆ

ಸುದ್ದಿ9 ಕೈಕಂಬ; ಸ್ವಾಮೀ ವಿವೇಕಾನಂದರ 152ನೇ ಜನ್ಮದಿನಾಚರಣೆ ವೀರಸನ್ಯಾಸಿ, ವಿಶ್ವವಿಜೇತ, ವಿಶ್ವಮಾನವ, ಮಹಾನ್ ದೇಶಭಕ್ತ ಸ್ವಾಮೀ ವಿವೇಕಾನಂದರ 152ನೇ ಜನ್ಮದಿನಾಚರಣೆಯನ್ನು ಪೊಳಲಿ ರಾಮಕೃಷ್ಣ ತಪೋನದಲ್ಲಿ ಜ.23ರಂದು ವಿವಿದ…

ಶ್ರೀ ಧೂಮವತಿ ಬಂಟ ಮಹಿಷಂದಾಯ ದೈವಗಳ ವಾಷರ್ಿಕ ನೇಮೋತ್ಸವ

ಸುದ್ದಿ9 ಕೈಕಂಬ; ಶ್ರೀ ಧೂಮವತಿ ಬಂಟ ಮಹಿಷಂದಾಯ ದೈವಗಳ ವಾಷರ್ಿಕ ನೇಮೋತ್ಸವ ಪೊಳಲಿ ಕಲ್ಕುಟ ಶ್ರೀ ಧೂಮವತಿ ಬಂಟ ಮಹಿಷಂದಾಯ ದೈವಗಳ ವಾಷರ್ಿಕ ನೇಮೋತ್ಸವವು ಫೆ 1ರಂದು…