ಸುದ್ದಿ9 ಕೈಕಂಬ; ಸ್ವಾಮೀ ವಿವೇಕಾನಂದರ 152ನೇ ಜನ್ಮದಿನಾಚರಣೆ
ವೀರಸನ್ಯಾಸಿ, ವಿಶ್ವವಿಜೇತ, ವಿಶ್ವಮಾನವ, ಮಹಾನ್ ದೇಶಭಕ್ತ ಸ್ವಾಮೀ ವಿವೇಕಾನಂದರ 152ನೇ ಜನ್ಮದಿನಾಚರಣೆಯನ್ನು ಪೊಳಲಿ ರಾಮಕೃಷ್ಣ ತಪೋನದಲ್ಲಿ ಜ.23ರಂದು ವಿವಿದ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರು ವಿವಿಧ ಸ್ಫಧರ್ೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ನೀಡಿದರು.

