ಗ್ರಾಮದೆಡೆಗೆ ಬಿಜೆಪಿ ನಡಿಗೆ
ಸುದ್ದಿ9ಬಂಟ್ವಾಳ: : ಭಾರತೀಯ ಜನತಾ ಪಾಟರ್ಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದ 13 ದಿನಗಳ ‘ಗ್ರಾಮದೆಡೆಗೆ ಬಿಜೆಪಿ ನಡಿಗೆ’ಯ…
SUDDI9 MEDIA NETWORK
district
ಸುದ್ದಿ9ಬಂಟ್ವಾಳ: : ಭಾರತೀಯ ಜನತಾ ಪಾಟರ್ಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದ 13 ದಿನಗಳ ‘ಗ್ರಾಮದೆಡೆಗೆ ಬಿಜೆಪಿ ನಡಿಗೆ’ಯ…
ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ರಜತ ಸಂಭ್ರಮದ ಉದ್ಘಾಟನೆ ಸುದ್ದಿ9 ಬಂಟ್ವಾಳ: ಸಮಾಜದ ಎಲ್ಲಾ ವರ್ಗದ ಜನರನ್ನು ಪ್ರೀತಿಸುವುದರೊಂದಿಗೆ ರಕ್ಷಿಸುವ ಕೆಲಸವನ್ನು ಬಿಲ್ಲವ ಸಮಾಜ ಮಾಡಬೇಕು. ಬೇರೆ…
ಸುದ್ದಿ 9 ಬಂಟ್ವಾಳ : ಕೇಂದ್ರದಲ್ಲಿ ಕಾಂಗ್ರೇಸ್ ಸಕರ್ಾರ ಅಧಿಕಾರದಲ್ಲಿರುವುದೇ ದುರದೃಷ್ಟಕರ, ಅವರದ್ದು ಒನ್ ಪಾಯಿಂಟ್ ಪ್ರೋಗ್ರಾಂ, ಅವರು ಹುಟ್ಟಿದ್ದೇ ಅಲ್ಪಸಂಖ್ಯಾತರಿಗಾಗಿ , ಅದಕ್ಕಾಗಿ ಅವರ ಹಿಂದೆ…
“ಬಲೆ ತೆಲಿಪಾಲೆ-2’ರಿಯಾಲಿಟಿ ಶೋ ಆರಂಭ ಸುದ್ದಿ9 ಎಡಪದವು; ಬಡಗ ಎಡಪದವು ಶಾಸ್ತವು ಶ್ರೀ ಭೂತನಾಥೇಶ್ವರ ದೇವಸ್ಥಾನ ಹಾಗೂ ನಮ್ಮ ಟಿ.ವಿ ವಾಹಿನಿಯ ಸಹಭಾಗಿತ್ವದಲ್ಲಿ ನಡೆದ “ಬಲೆ ತೆಲಿಪಾಲೆ…
ಸುದ್ದಿ9 ಎಡಪದವು; ಬ್ರಹ್ಮಬೈದರ್ಕಳ ನೇಮೋತ್ಸವ ಎಡಪದವು ಬ್ರಹ್ಮಬೈದರ್ಕಳ ವಷರ್ಾವದಿ ನೇಮೋತ್ಸವವು ಜ.17ರಂದು ಶುಕ್ರವಾರ ಪ್ರಾರಂಭಗೊಂಡು ಶನಿವಾರ ರಾತ್ರಿ ಬ್ರಹ್ಮಬೈದರ್ಕಳ ನೇಮೋತ್ಸವ ನಡೆಯಲಿದೆ.
ಸುದ್ದಿ9 ಎಡಪದವು ;ಬಲೆ ತೆಲಿಪಾಲೆ ಹಾಸ್ಯ ಸ್ಪರ್ಧೆ ಶಾಸ್ತವು ಶ್ರೀ ಭೂತನಾಥೇಶ್ವರ ಟ್ರಸ್ಟ್ ಬಡಗಎಡಪದವು ಮಂಗಳೂರು ಇದರ ಸಹಯೋಗದಲ್ಲಿ ನಮ್ಮ ಟಿ ವಿ ಪ್ರಸ್ತುತಪಡಿಸುತ್ತಿರುವ 2ನೇ ಬಲೆ…
ವರ್ಧಂತಿ ಉತ್ಸವ ವಿಕ ಸುದ್ದಿಲೋಕ ಕೈಕಂಬ ಶ್ರೀ ರಾಧಕೃಷ್ಣ ಭಜನಾ ಸಂಘ ಕಿನ್ನಿಕಂಬಳ ಇದರ 70ನೇ ವರ್ಷದ ವರ್ಧಂತಿ ಉತ್ಸವವು ರಾಧಕೃಷ್ಣ ಭಜನಾ ಮಂದಿರದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಭಜನೆ,…
ಸುದ್ದಿ9 ಬಂಟ್ವಾಳ: ಭಾರತೀಯ ಜನತಾ ಪಾಟರ್ಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದ 13 ದಿನಗಳ ‘ಗ್ರಾಮದೆಡೆಗೆ ಬಿಜೆಪಿ ನಡಿಗೆ’ಯ…
ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ನಡೆಯಿತು.
ಬಂಟ್ವಾಳದ ಭಂಡಾರಿ ಸಮಾಜ ಸಭಾಂಗಣದಲ್ಲಿ ಶುಕ್ರವಾರ ನಡೆದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಭಂಡಾರಿ ಮಹಾ ಸಮಾವೇಶದಲ್ಲಿ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹರೀಶ್ ಬಂಟ್ವಾಳ್ ಸುಳ್ಯ,…
ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನದ ವಷರ್ಾವಧಿ ಜಾತ್ರೆಯ ಪ್ರಯುಕ್ತ ಜನವರಿ 21ರಂದು ಶತರುದ್ರಾಭಿಷೇಕ ಮತ್ತು ಅಥರ್ವ ಶ್ರೀರ್ಷ ಯಾಗ ನಡೆಯಲಿದೆ.
ಸುದ್ದಿ9 ಕೈಕಂಬ(ಜ.18): ರಾಜೇಶ್ ನಾಯಕ್ ಸಾರಥ್ಯದಲ್ಲಿ ನಡೆಯುತ್ತಿರುವ ಗ್ರಾಮದೆಡೆಗೆ ಬಿಜೆಪಿ ನಡಿಗೆ ನಿನ್ನೆಗೆ ನಾಲ್ಕನೇ ದಿನಕ್ಕೆ ಕಾಲಿಟ್ಟಿತು. ಈ ಬಗ್ಗೆ ಕಲ್ಲಡ್ಕದಲ್ಲಿ ಕಾರ್ಯಕ್ರಮ ನಡೆಯಿತು. ಮಾಜಿ ಸಚಿವ…
ಆಲ್ಬಮನ್ನು ಪರಿಶೀಲಿಸುತ್ತಿರುವ ಮಾನವ ಹಕ್ಕು ಆಯೋಗದ ಮೀರಾ ಸಕ್ಸೇನ ಸುದ್ದಿ9 ಪೊಳಲಿ(ಜ.18): ಅವರೊಂದಿಗೆ ಬಂಟ್ವಾಳ ತಹಶಿಲ್ದಾರ್ ಮಲ್ಲೇಶ್ ಸ್ವಾಮಿ, ಮೀರಾ ಸಕ್ಸೇನಾ ಅವರ ಸಹೋದರಿ ರಾಜೇಶ್ವರಿ, ಅವರ…
ಸುದ್ದಿ9 ಮಂಗಳೂರು (ಜ.17): ಮಂಗಳೂರಿನಿಂದ ನೀರುಮಾರ್ಗಕಡೆಗೆ ಸಾಗುತ್ತಿದ್ದ ಟಿಂಬರ್ ಹೊತ್ತುಕೊಂಡು ಹೋಗುತ್ತಿದ್ದ ಲಾರಿಯೊಂದು ಕೊಂಚ ಎಡವಟ್ಟಾಗಿ ಸೈಡಗೆ ಬಿದ್ದಿತ್ತು. ಕೊನೆಗೆ ಲಾರಿಯನ್ನು ಹೊತ್ತೊಯ್ಯಲು ಕ್ರೇಯಿನ್ ಉಪಯೋಗಿಸಬೇಕಾಯ್ತು..