ಆಲ್ಬಮನ್ನು ಪರಿಶೀಲಿಸುತ್ತಿರುವ ಮಾನವ ಹಕ್ಕು ಆಯೋಗದ ಮೀರಾ ಸಕ್ಸೇನ
ಸುದ್ದಿ9 ಪೊಳಲಿ(ಜ.18): ಅವರೊಂದಿಗೆ ಬಂಟ್ವಾಳ ತಹಶಿಲ್ದಾರ್ ಮಲ್ಲೇಶ್ ಸ್ವಾಮಿ, ಮೀರಾ ಸಕ್ಸೇನಾ ಅವರ ಸಹೋದರಿ ರಾಜೇಶ್ವರಿ, ಅವರ ಪುತ್ರಿ ಮಗಳು ಸೀತಾ, ಬಂಟ್ವಾಳ ತಹಶೀಲ್ದಾರ್ ಮಲ್ಲೇಶ್, ಗ್ರಾಮ ಕಾರಣಿಕರಾದ ಬಸಪ್ಪ ಗೌಡ್ರ ಜೊತೆಗಿದ್ದರು. ದೇವಾಲಯದ ವತಿಯಿಂದ ಪರಮೇಶ್ವರ ಭಟ್ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ ಸಂಪತ್ಕುಮಾರ್ ಅಮ್ಮುಂಜೆ ದೇವಾಲಯದ ವಿಚಾರಗಳನ್ನು ಮನದಟ್ಟು ಮಾಡಿಸಿದರು


