ಸುದ್ದಿ9 ಎಡಪದವು ;ಬಲೆ ತೆಲಿಪಾಲೆ ಹಾಸ್ಯ ಸ್ಪರ್ಧೆ
ಶಾಸ್ತವು ಶ್ರೀ ಭೂತನಾಥೇಶ್ವರ ಟ್ರಸ್ಟ್ ಬಡಗಎಡಪದವು ಮಂಗಳೂರು ಇದರ ಸಹಯೋಗದಲ್ಲಿ ನಮ್ಮ ಟಿ ವಿ ಪ್ರಸ್ತುತಪಡಿಸುತ್ತಿರುವ 2ನೇ ಬಲೆ ತೆಲಿಪಾಲೆ ತುಳು ಹಾಸ್ಯ ಸ್ಪಧರ್ೆ 1ನೇ ಅಡಿಷನ್ ಜ.19 ಭಾನುವಾರ ಮಧ್ಯಾಹ್ನ 12.30 ರಿಂದ ಜ.20.ಸೋಮವಾರ 10.30ರ ವರೆಗೆ ಎಡಪದವು ಶಾಸ್ತವು ಶ್ರೀ ಭೂತನಾಥೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ

By Suddi9

Leave a Reply

Your email address will not be published. Required fields are marked *