ಸುದ್ದಿ9 ಬಂಟ್ವಾಳ; ನಮೋ ಟೀ ಸ್ಟಾಲ್
ಭಾರತೀಯ ಜನತಾ ಪಾಟರ್ಿಯ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಗ್ರಾಮದಡೆಗೆ ಬಿಜೆಪಿ ನಡಿಗೆ [ಮನೆಮನೆಗೆ ಬಿಜೆಪಿ] ಯ ರೂವಾರಿ ಉಳಿಪಾಡಿಗುತ್ತು ರಾಜೇಶ್ನಾಕ್ ಅವರು ಪಾದಯತ್ರೆಯ ಸಂದರ್ಭದಲ್ಲಿ ಅಣ್ಣಳಿಕೆಯಲ್ಲಿ ಕಂಡು ಬಂದ ನಮೋ ಟೀ ಸ್ಟಾಲ್ ಎಲ್ಲರ ಗಮನ ಸೆಳೆಯಿತು. ಪಾದಯತ್ರೆಯಲ್ಲಿ ತೊಡಗಿದ ಕಾರ್ಯಕರ್ತರು ಟೀ ಸ್ಟಾಲ್ನಲ್ಲಿ ಟೀ ಕುಡಿದು ಆಶ್ವಾದಿಸಿ ನಂತರ ಪಾದಯಾತ್ರೆಯಲ್ಲಿ ತೊಡಗಿದರು.
