Category: Kaikamba-ಕೈಕಂಬ

ಗೋಳಿದಡಿಗುತ್ತುವಿನಲ್ಲಿ ‘ಕೈವಲ್ಯ’ ಕೃತಿ ಬಿಡುಗಡೆ

ಕೈಕಂಬ: ಗುರುಪುರ ಗೋಳಿದಡಿಗುತ್ತುವಿನ ಚಾವಡಿಯಲ್ಲಿ ಎ. ೨ರಂದು, ಯುಗಾದಿಯ ಶುಭ ಅವಸರದಲ್ಲಿ ಗೋಳಿದಡಿಗುತ್ತುವಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಮುಂದಾಳತ್ವದಲ್ಲಿ ಮಂಗಳೂರು ಕೆನರಾ ಕಾಲೇಜಿನ ನಿವೃತ್ತ ಪ್ರಾಚಾರ್ಯ…

ಪೊಳಲಿ ದೇವಳದಲ್ಲಿ ಚಾಂದ್ರಮಾನ ಯುಗಾದಿ ಆಚರಣೆ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಚಾಂದ್ರಮಾನ ಯುಗಾದಿ ಆಚರಣೆಯನ್ನು ಏ.೦೨ರಂದು ಶನಿವಾರ ಆಚರಿಸಲಾಯಿತು. ದೇವಳದಲ್ಲಿ ವಿಶೇಷ ಪ್ರಾರ್ಥನೆ ಸರ್ವಾಲಂಕಾರ ಪೂಜೆ ನಡೆಯಿತು. ದೇವಳದ ಪ್ರ. ಅರ್ಚಕರಾದ…

ಪೊಳಲಿಯಲ್ಲಿ ಕೋಳಿ ಗುಂಟ

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾಮಹೋತ್ಸವದ ೧೮ ನೇ ದಿನದಂದು ಕೊಳಿಗುಂಟ ನಡೆಯಿತು. ದೇವಳದಲ್ಲಿ ತಂತ್ರಿವರ್ಗದವರು ಅರ್ಚಕರು ,ಗುತ್ತಿನವರು,ನಟ್ಟಿಲ್ ಮನೆತನದವರು ಸೇರಿ ದೇವರಲ್ಲಿ ಪ್ರಾರ್ಥಿಸಿ ಚೆಂಡಿನ ಗದ್ದೆಯ…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ಉಚಿತ ಬೇಸಿಗೆಯ ಮಕ್ಕಳ ಚೈತನ್ಯ ಶಿಬಿರ

ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಮೇ.02 ರಿಂದ ಮೇ.05ರ ತನಕ ಬೆಳಿಗ್ಗೆ 9.30ರಿಂದ ಸಂಜೆ 4.30 ರತನಕ ಉಚಿತ ಬೇಸಿಗೆಯ ಮಕ್ಕಳ ಚೈತನ್ಯ ಶಿಬಿರ ನಡೆಯಲಿದೆ. 10 ವರ್ಷದಿಂದ…

ಉಳಾಯಿಬೆಟ್ಟು ಪಂಚಾಯತ್ ಗ್ರಾಮಸಭೆ

ಕೈಕಂಬ : ಉಳಾಯಿಬೆಟ್ಟು ಗ್ರಾಮ ಪಂಚಾಯತ್‌ನ ೨೦೨೧-೨೨ರ ಸಾಲಿನ ದ್ವಿತೀಯ ಹಂತದ ಗ್ರಾಮಸಭೆ ಮಂಗಳವಾರ ಪಂಚಾಯತ್ ಅಧ್ಯಕ್ಷ ಹರಿಕೇಶ್ ಶೆಟ್ಟಿ ನಡಿಗುತ್ತು ಅಧ್ಯಕ್ಷತೆಯಲ್ಲಿ ಪಂಚಾಯತ್‌ನ `ಫಲ್ಗುಣಿ’ ಸಮುದಾಯ…

ಮಳಲಿ: ಆಧಾರ್ ತಿದ್ದುಪಡಿ, ಆಯುಷ್ಮಾನ್ ಮತ್ತು ಇ-ಶ್ರಮ್ ಕಾರ್ಡ್ ನೋಂದಣಿ ಬ್ರಹತ್ ಶಿಬಿರ.

ಕೈಕಂಬ: ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚಾ ಮಂಗಳೂರು ನಗರ ಉತ್ತರ ಮಂಡಲ ಮತ್ತು ಭಾರತೀಯ ಜನತಾ ಪಾರ್ಟಿ ಗಂಜಿಮಠ ಹಾಗೂ ಕರ್ನಾಟಕ ಒನ್ ಜಂಟಿ…

ಹಿಂದೂ ಕಾರ್ಯಕರ್ತರಿಂದ ಪೊಳಲಿ ದೇವಸ್ಥಾನದ ಆಡಳಿತ‌‌ ಕಮಿಟಿಗೆ ಮನವಿ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ಅಂಗಡಿ , ಸ್ಟಾಲ್ ಗಳನ್ನು ನಡಸಲು ಅವಕಾಶ ಕೊಡಬಾರದು ಅವಕಾಶ ಮಾಡಿಕೊಟ್ಟರೆ ಯಾವುದೇ ತೊಂದರೆ ಅಥವಾ ಅನಾಹುತಗಳಿಗೆ…

ಮಾ.20ರಂದು ರಾಮಕೃಷ್ಣ ತಪೋವನದಲ್ಲಿ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ

ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಮಾ.20ರಂದು ಭಾನುವಾರ ಮಧ್ಯಾಹ್ನ ೨.೩೦ ಕ್ಕೆ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ನಡೆಯಿತು. ೨.೩೦ ರಿಂದ ೩.೧೫ ರವರೆಗೆ ಲತೀಶ್ ಮತ್ತು ಬಳಗದವರಿಂದ ಭಜನೆ…

ಕಂದಾವರ: ಕೊರ್ದಬ್ಬು ದೈವಸ್ಥಾನದಲ್ಲಿ ರಕ್ತ, ದೈವಸ್ಥಾನ ಅಪವಿತ್ರ ಭಕ್ತರ ಆಕ್ರೋಶ.

ಕೈಕಂಬ: ಮಂಗಳೂರು ತಾಲೂಕಿನ ಕಂದಾವರ ಎಂಬಲ್ಲಿರುವ ಕೊರ್ದಬ್ಬು ದೈವಸ್ಥಾನದಲ್ಲಿ ರಕ್ತದ ಕಲೆಗಳು ಕಂಡು ಬಂದಿದ್ದು ದೈವಸ್ಥಾನ ಅಪವಿತ್ರ ಮಾಡಿರುವ ಬಗ್ಗೆ ಭಕ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮಾ.22ರಂದು…

ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಜೋಯ್ಲಿನ್ ಮೆಂಡೋನ್ಸಾರವರಿಗೆ ಸನ್ಮಾನ

ಕೈಕಂಬ: ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ದಕ್ಷಿಣ ಕನ್ನಡ ಜಿಲ್ಲೆ ಫೆರಾರ ಊರಿನ ಜೋಯ್ಲಿನ್ ಮೆಂಡೋನ್ಸಾ ರವರಿಗೆ ಮಾ.20ರಂದು ಭಾನುವಾರ ಪೇಜಾವರ ವಲಯದ 6…

ಅಡ್ಡೂರು : ಉಚಿತ ಹೃದ್ರೋಗ, ನೇತ್ರ ತಪಾಸಣಾ ಶಿಬಿರ ಮೂವರು ವೈದ್ಯರಿಗೆ ಸನ್ಮಾನ

ಕೈಕಂಬ : ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಅಡ್ಡೂರು ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ(ಮಂಗಳೂರು) ಮತ್ತು ಲೈಫ್‌ಲೈನ್ ಹೆಲ್ತ್ ಕೇರ್ ಪ್ಲಸ್ ಕ್ಲಿನಿಕ್ ಬಿ. ಸಿ ರೋಡ್…

ಹಿಜಾಬ್ ಧರಿಸಿಕೊಂಡು ೧೨ನೇ ತರಗತಿಯ ಸಪ್ಲಿಮೆಂಟರಿ ಪರೀಕ್ಷೆ ಬರೆಯಲು ಮುಂದಾದ ೧೮ ವಿದ್ಯಾರ್ಥಿನಿಯರು

ಕೈಕಂಬ : ವಾಮಂಜೂರು ಮಂಗಳಜ್ಯೋತಿ ಹತ್ತಿರದಲ್ಲಿರುವ ರೈಮಂಡ್ಸ್ ಪಿಯು ಕಾಲೇಜಿನಲ್ಲಿ ಹಿಜಾಬ್ ಧರಿಸಿಕೊಂಡು ೧೨ನೇ ತರಗತಿಯ ಸಪ್ಲಿಮೆಂಟರಿ ಪರೀಕ್ಷೆ ಬರೆಯಲು ಮುಂದಾದ ೧೮ ವಿದ್ಯಾರ್ಥಿನಿಯರಿಗೆ ಶಾಲಾ ಆಡಳಿತ…

ಕರಿಯಂಗಳ ಪಂಚಾಯತ್‌ನಲ್ಲಿ ೨೦೨೧-೨೨ನೇ ಸಾಲಿನ ಗ್ರಾಮಸಭೆ

ಕೈಕಂಬ : ಕರಿಯಂಗಳ ಗ್ರಾಮ ಪಂಚಾಯತ್‌ನ ೨೦೨೧-೨೨ನೇ ಸಾಲಿನ ಗ್ರಾಮಸಭೆ ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ ಅಧ್ಯಕ್ಷತೆಯಲ್ಲಿ ಮಾ.19ರಂದು ಶನಿವಾರ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಮೆಸ್ಕಾಂ ಇಲಾಖೆಯ…