ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾಮಹೋತ್ಸವದ ೧೮ ನೇ ದಿನದಂದು ಕೊಳಿಗುಂಟ ನಡೆಯಿತು. pic 1ದೇವಳದಲ್ಲಿ ತಂತ್ರಿವರ್ಗದವರು ಅರ್ಚಕರು ,ಗುತ್ತಿನವರು,ನಟ್ಟಿಲ್ ಮನೆತನದವರು ಸೇರಿ ದೇವರಲ್ಲಿ ಪ್ರಾರ್ಥಿಸಿpic 4 ಚೆಂಡಿನ ಗದ್ದೆಯ ಪಕ್ಕದಲ್ಲಿದ್ದ ಕೋಳಿ ಗುಂಟದ ಗದ್ದೆಯಲ್ಲಿ ಎರಡು ನಟ್ಟಿಲ್ ಮನೆತನದವರು ನಾಲ್ಕು ಮೂಳೆಯಲ್ಲಿ ಗುಂಟ ಹಾಕಿ ಕೊಳಿಗಳನ್ನು ಕಟ್ಟುತ್ತಾರೆ. ನಂತರ ಮೂರು ಭಾರಿ ಕೋಳಿ ಗಳನ್ನು ಔಪಚಾರಿಕವಾಗಿ ಹಾರಿಸಿದ ಬಳಿಕ ಸಾವಿರ ಸೀಮೆಯ ಭಕ್ತರು ಮಾಂಸಹಾರ ಸೇವನೆ ಮಾಡಬಹುದೆಂದು ಇಲ್ಲಿಯ ಪದ್ದತಿ ಧ್ವಜರೋಹಣದಿಂದ ೧೮ ದಿನದವರೇಗೆ ಇಲ್ಲಿ ಮಾಂಸಾಹಾರ ನಿಷಿದ್ದ pic 2

pic 3

pic

By suddi9

Leave a Reply

Your email address will not be published. Required fields are marked *