Category: Kaikamba-ಕೈಕಂಬ

ಕೈಕಂಬ : ಸಾಮಾಜಿಕ ಬದಲಾವಣೆಯ ಹಾದಿಯಲ್ಲಿ ಮಕ್ಕಳ ಅಭಿಮತಕ್ಕೂ ಬೆಲೆ ಕೊಡಬೇಕು. ರಾಷ್ಟ್ರ ನಿರ್ಮಾಣದಲ್ಲಿ ಮಕ್ಕಳ ಪಾತ್ರ ಬಹಳಷ್ಟಿದ್ದು, ಅದಕ್ಕೆ ಪೂರಕವೆಂಬಂತೆ ಮಕ್ಕಳಲ್ಲಿ ಸದಭಿರುಚಿಯ ಕೌಶಲ್ಯಾಭಿವೃದ್ಧಿಗೆ ಸಹಕರಿಸಬೇಕು.…

ಕೈಕಂಬ : ಸಾಮಾಜಿಕ ಬದಲಾವಣೆಯ ಹಾದಿಯಲ್ಲಿ ಮಕ್ಕಳ ಅಭಿಮತಕ್ಕೂ ಬೆಲೆ ಕೊಡಬೇಕು. ರಾಷ್ಟ್ರ ನಿರ್ಮಾಣದಲ್ಲಿ ಮಕ್ಕಳ ಪಾತ್ರ ಬಹಳಷ್ಟಿದ್ದು, ಅದಕ್ಕೆ ಪೂರಕವೆಂಬಂತೆ ಮಕ್ಕಳಲ್ಲಿ ಸದಭಿರುಚಿಯ ಕೌಶಲ್ಯಾಭಿವೃದ್ಧಿಗೆ ಸಹಕರಿಸಬೇಕು.…

ಪೊಳಲಿ: ಮಹಾರಥೋತ್ಸವ ಸಂಭ್ರಮ

ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ಮಹಾರಥೋತ್ಸವ ನಡೆಯಿತು. ಬೆಳಗ್ಗೆ ದೇವರಲ್ಲಿ ವಿಧಿವತ್ತಾಗಿ ಪ್ರಾರ್ಥಿಸಿ ಮಹಾಪೂಜೆ ಆದ ಬಳಿಕ…

ಪೊಳಲಿ ದೇವಸ್ಥಾನಕ್ಕೆ ಆಗಮಿಸಿದ ಸಿ.ಎಂ

ಪೊಳಲಿ: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಕ್ಷೇತ್ರದ ಅಭಿವೃದ್ಧಿ ಹಾಗೂ ಸುಸಜ್ಜಿತ…

ಪೊಳಲಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕ್ಷೇತ್ರದ ಅಭಿವೃದ್ಧಿಗೆ ಶಾಸಕ ರಾಜೇಶ್ ನಾಯ್ಕ್ ಮನವಿ ಸಲ್ಲಿಕೆ

ಪೊಳಲಿ: ಮಹಾರಥೋತ್ಸವ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಮಂಗಳವಾರ ರಾತ್ರಿ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.ಇದೇ…

ಪೊಳಲಿ ಮಹಾರಥೋತ್ಸವ

ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವದ ಮಹಾರಥೋತ್ಸವ ಎ.೧೨ರಂದು ಮಂಗಳವಾರ ನಡೆಯಿತು. ದೇವಳದ ತಂತ್ರಿಗಳಾದ ಸುಬ್ರಹಣ್ಯ ತಂತ್ರೀ , ವೆಂಕಟೇಶ್ ತಂತ್ರೀ ಅರ್ಚಕರಾದ ಮಾಧವ ಭಟ್, ನಾರಾಯಣ…

ಪೊಳಲಿಯಲ್ಲಿ ನಾಲ್ಕನೇ ದಿನದ ಚೆಂಡು

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾಮಹೋತ್ಸವದ ನಾಲ್ಕನೇ ದಿನದ ಚೆಂಡಿನ ಉತ್ಸವವು ಪೂಜಾ ವಿಧಿವಿಧಾನಗಳು ನಡೆದ ಬಳಿಕ ಭಾನುವಾರ ನಡೆಯಿತು. ಚೆಂಡಿನ ಗದ್ದೆಯಲ್ಲಿ ಸಾಂಪ್ರದಾಯದAತೆ ಚೆಂಡನ್ನು ಮೂರು…

ಪೊಳಲಿಯಲ್ಲಿ ಜಾತ್ರಾ ಮಹೋತ್ಸವದ ಎರಡನೇ ಚೆಂಡು

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾಮಹೋತ್ಸವದ ಎರಡನೇ ದಿನದ ಚೆಂಡಿನ ಉತ್ಸವವು ಪರ್ಧಖಂಡ ಮಾಧವ ಭಟ್ ಚೆಂಡು ಹಾರಿಸಿದಾಗ ಮಳಲಿ ಹಾಗೂ ಅಮ್ಮುಂಜೆ ಕಡೆಯ ಯುವಕರು ಚೆಂಡಾಟಗೆ…

ಗುರುಪುರ : ೩೦ ಅಡಿ ಆಳಕ್ಕೆ ಉರುಳಿದ ಲಾರಿ: ಚಾಲಕ ಪಾರು

ಕೈಕಂಬ : ಮಂಗಳೂರು-ಮೂಡಬಿದ್ರೆ ರಾಷ್ಟ್ರೀಯ ಹೆದ್ದಾರಿಯ(೧೬೯) ಗುರುಪುರ ಅಣೆಬಳಿಯಲ್ಲಿ ಮಂಗಳವಾರ ರಾತ್ರಿ ಸುಮಾರು ೮ ಗಂಟೆಯ ಹೊತ್ತಿಗೆ ಮಂಗಳೂರಿಗೆ ಹೋಗುತ್ತಿದ್ದ ಲಾರಿಯೊಂದು ಸುಮಾರು ೩೦ ಅಡಿ ಆಳ…

ಪೊಳಲಿ ಶ್ರೀರಾಜರಾಜೇಶ್ವರೀ ದೇವಸ್ಥಾನಕ್ಕೆ ಚಿತ್ರ ನಟ ಜಗ್ಗೇಶ್ ಭೇಟಿ

ಕೈಕಂಬ :ಪೊಳಲಿ ಶ್ರೀರಾಜರಾಜೇಶ್ವರೀ ದೇವಸ್ಥಾನಕ್ಕೆ ಚಿತ್ರ ನಟ ಜಗ್ಗೇಶ್ ಭೇಟಿ ನೀಡಿ ದೇವರ ದರ್ಶನ ಪಡೆದರು. ಪೊಳಲಿ ದೇವಾಲಯದ ಅರ್ಚಕ ಪರಮೇಶ್ವರ ಭಟ್ ಪ್ರಸಾದ ನೀಡಿದರು.

ಪುರಲ್ದಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್ ಇವರಿಂದ ಚಿಕಿತ್ಸೆಗೆ ನೆರವು.

ಪೊಳಲಿ: ಪುರಲ್ದಪ್ಪೆನ ಮೋಕದ ಬೊಳ್ಳಿಲು ಇವರ ಸಮಾಜ ಸೇವೆಯಲ್ಲಿ ಕರಿಯಂಗಳದ ತೀರಾ ಬಡತನದಲ್ಲಿದ್ದ ಎರಡು ಕುಟುಂಬಗಳ ಸದಸ್ಯರು ತೀರಾ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಚಿಕಿತ್ಸೆಗೆ ಸಂತೋಷ್ ಶೆಟ್ಟಿ…

ಬಡಗ ಬೆಳ್ಳೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಅಧ್ಯಕ್ಷರಾಗಿ ಸವಿತಾ ಎನ್ ಶೆಟ್ಟಿ ಪುನರಾಯ್ಕೆ

ಬಡಗ ಬೆಳ್ಳೂರು : ಬಡಗ ಬೆಳ್ಳೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ (ನೀ) ಇದರ 2022==2027 ರ ಅವಧಿಗೆ ಅಧ್ಯಕ್ಷರಾಗಿ ಸವಿತಾ ಎನ್ ಶೆಟ್ಟಿ ಪುನರಾಯ್ಕೆ…