ಬಡಗ ಬೆಳ್ಳೂರು : ಬಡಗ ಬೆಳ್ಳೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ (ನೀ) ಇದರ 2022==2027 ರ ಅವಧಿಗೆ ಅಧ್ಯಕ್ಷರಾಗಿ ಸವಿತಾ ಎನ್ ಶೆಟ್ಟಿ ಪುನರಾಯ್ಕೆ ಯಾಗಿದ್ದಾರೆ .
ಉಪಾಧ್ಯಕ್ಷರಾಗಿ ವೀಣಾ ಎಲ್ ಭಟ್. ನಿರ್ದೇಶಕರಾಗಿ ಗೀತಾ ಮೆಲಾಂಟ. ಮಮತಾ ಶೆಟ್ಟಿ ಸುನಂದಾ ಚೈತ್ರಾ ಕೊಟ್ಟಾರಿ. ಸುನೀತಾ ದಿನೇಶ್ ಬಟ್ಟಾಜೆ. ದಿನಪ್ರಭ ಶೆಟ್ಟಿ. ಶೋಭಾ ಪಿ ಆಳ್ವ. ಜಲಜಾಕ್ಷಿ ವಾಮನ್ ಅಂಚನ್ ಚೇತನಾ ಶೆಟ್ಟಿ ಆಯ್ಕೆ ಯಾಗಿರುತ್ತರೆ.
