‘ಪಂಚಾಯತ್ ರಾಜ್’ ದಿನದ ಪ್ರಯುಕ್ತ ಗ್ರಾಮದ ಐವರು ಸಾಧಕರಿಗೆ ಸನ್ಮಾನ
ಕೈಕಂಬ : ಗುರುಪುರ ಗ್ರಾಮ ಪಂಚಾಯತ್‌ನಲ್ಲಿ ‘ಪಂಚಾಯತ್ ರಾಜ್’ ದಿನದ ಪ್ರಯುಕ್ತ ಎ. ೨೪ರಂದು ಭಾನುವಾರ ಪಂಚಾಯತ್ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ…
SUDDI9 MEDIA NETWORK
ಕೈಕಂಬ : ಗುರುಪುರ ಗ್ರಾಮ ಪಂಚಾಯತ್‌ನಲ್ಲಿ ‘ಪಂಚಾಯತ್ ರಾಜ್’ ದಿನದ ಪ್ರಯುಕ್ತ ಎ. ೨೪ರಂದು ಭಾನುವಾರ ಪಂಚಾಯತ್ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ…
ಕೈಕಂಬ: ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಪುಂಚಮೆ ಆಸರೆ ಸೇವಾ ಫೌಂಡೇಶನ್ ಮತ್ತು ಅಮೆಚೂರು ಕಬಡ್ಡಿ ಅಸೋಸಿಯೇಶನ್ ವತಿಯಿಂದ ಎ.23ರಂದು ಶನಿವಾರ ರಾತ್ರಿ ಏರ್ಪಡಿಸಿದ್ದ ಅಂತರ್ ಜಿಲ್ಲಾ…
ಕೈಕಂಬ : ಗುರುಪುರ ಹೋಬಳಿಯ ತೆಂಕ ಉಳಿಪಾಡಿ ಗ್ರಾಮದ ಮಸೀದಿ ಕಟ್ಟಡದಲ್ಲಿ ಪ್ರಾಚೀನ ದೇವಸ್ಥಾನ ಪತ್ತೆ – ಮಸೀದಿ ಪರವಾನಿಗೆ ರದ್ದುಗೊಳಿಸಿ -ಪುರಾತತ್ವ ಇಲಾಖೆಗೆ ತನಿಖೆ ನಡೆಸಲು…
ಪೊಳಲಿ: ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಪೊಳಲಿಗೆ ಬಂಟ್ವಾಳ ತಾಲೂಕು ಕಚೇರಿ ವತಿಯಿಂದ ಹಮ್ಮಿಕೊಂಡ 2ನೇ ವರ್ಷದ ಕಾಲ್ನಡಿಗೆ ಜಾಥಾ ಕಾರ್ಯಕ್ರಮಕ್ಕೆ ಬಂಟ್ವಾಳ ತಹಶೀಲ್ದಾರ್ ರಶ್ಮಿ .ಎಸ್.ಆರ್…
ಪೊಳಲಿ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಸಮೀಪದ ಕಂಚಿಗೂಡು ನಿವಾಸಿ ಅಶ್ವತ್ತಮ್ಮ ಎಂಬ 80 ವರ್ಷದ ಮಹಿಳೆಯೊಬ್ಬರು ಭವತೀ ಭಿಕ್ಷಾಂದೇಹಿ ಎಂಬ ಧ್ಯೇಯವನ್ನು ಇಟ್ಟುಕೊಂಡು ಪೊಳಲಿ…
ಕೈಕಂಬ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ. ವೈ. ಭರತ್ ಶೆಟ್ಟಿ ಅವರ ಬಹುಮತದ ಗೆಲುವಿಗೆ ಸಂಕಲ್ಪಿಸಿ…
ಪೊಳಲಿ: ಬಸ್ ನೌಕರರ ಸಂಘ ಪೊಳಲಿ ಮಾಲಕರ ಮತ್ತು ನೌಕರರ ಶ್ರೇಯೋಭಿವೃದ್ಧಿಗಾಗಿ ಪೊಳಲಿ ಶ್ರೀರಾಜರಾಜೇಶ್ವರೀ ದೇವಸ್ಥಾನದಲ್ಲಿ ಎ.22ರಂದು ಶುಕ್ರವಾರ ರಾತ್ರಿ 7 ಘಂಟೆಗೆ ಸಣ್ಣರಂಗಪೂಜೆ ಬಸ್ ನೌಕರರ…
ಕೈಕಂಬ: ಮಂಗಳೂರು ತಾಲೂಕಿನ ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಸಿದ್ಧ ಮಳಲಿ(ಮಣೆಲ್) ದರ್ಗಾ ಮತ್ತು ಮಸೀದಿಯ ಹಿಂಬದಿಯಲ್ಲಿ ನಿಗೂಢವಾಗಿ ಉಳಿದಿದ್ದ ದೇವಸ್ಥಾನದ ರೂಪದಲ್ಲಿದ್ದ ಗುಡಿ ಪತ್ತೆಯಾಗಿದೆ. ಇತ್ತೀಚೆಗೆ…
ಪೊಳಲಿ: ಆಸರೆ ಸೇವಾ ಫೌಂಡೇಶನ್ ನ ಸಮಾಜ ಉದ್ದೇಶದಿಂದ ಅಂತರಜಿಲ್ಲಾ ಪುರುಷರ ಬೆಳಕಿನ ಕಬಡ್ಡಿ ಪಂದ್ಯಾಟವು ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಕಬ್ಬಡಿ ಅಸೋಸಿಯೇಷನ್ ಇವುಗಳ…
ಕೈಕಂಬ : ಕೇರಳದ ಪಾಲಕ್ಕಾಡ್‌ನ ಚಿತ್ತೂರು ವ್ಯಾಸಮಠದ ಶ್ರೀ ವ್ಯಾಸಾನಂದ ಶಿವಯೋಗಿ ಗುರೂಜಿ ಅವರ ನೇತೃತ್ವದಲ್ಲಿ ಎ. ೨೯ರಿಂದ ಮೇ ೧ರವರೆಗೆ ಗುರುಪುರ ಕೈಕಂಬದ ಬಡಗುಳಿಪಾಡಿಯ ವ್ಯಾಸ…
ಪೊಳಲಿ: ಶ್ರೀ ರಾಜರಾಜೇಶ್ವರಿ ಸರಕಾರಿ ಪ್ರೌಢಶಾಲೆ ಪೊಳಲಿ ಇಲ್ಲಿ ಪೊಳಲಿ ರಾಮಕೃಷ್ಣ ತಪೋವನದ ಪರಮಪೂಜ್ಯ ಶ್ರೀ ವಿವೇಕ ಚೈತಾನ್ಯಾನಂದ ಸ್ವಾಮೀಜಿಯವರು ಎ.18ರಂದು ಸೋಮವಾರ ಬೇಸಿಗೆ ಶಿಬಿರವನ್ನು ಉದ್ಘಾಟಿಸಿದರು.…
ಕೈಕಂಬ :ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲು ಮಾಡ್ಲಾಯ ದೈವಸ್ಥಾನದ ವಾರ್ಷಿಕ ನೇಮವು ಎ.15ರಂದು ಶುಕ್ರವಾರ ನಡೆಯಿತು. ಮಾಡ್ಲಾಯ ದೈವಸ್ಥಾನದ ಭೂತರಾಜ ಹಾಗೂ ಮಾಡ್ಲಾಯ ದೈವದ ನೇಮವು…
ಕೈಕಂಬ: ಡಯಟ್, ಹಿತಮಿತ ಆಹಾರ ಕ್ರಮ ಹಾಗೂ ನಿತ್ಯ ನಡಿಗೆ(೩೦ ನಿಮಿಷ) ಮತ್ತು ಆರಂಭಿಕ ಹಂತದ ಪತ್ತೆಯಿಂದ ಮಧುಮೇಹ ನಿಯಂತ್ರಣ ಸಾಧ್ಯ. ಪ್ರತಿಯೊಬ್ಬರೂ ಆಯುರ್ವೇದದಲ್ಲಿ ತಿಳಿಸಲಾದ ಈ…
ಪೊಳಲಿ : ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾಮಹೋತ್ಸವದ ಬಳಿಕ ಏ.14ರಂದು ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ ನಡೆಯಿತು. ಪೊಳಲಿ ದೇವಳದ ಆಡಳಿತ ಮೊಕ್ತೇಸರ ಬಾ. ಮಂಜಯ್ಯ ಶೆಟ್ಟಿ…