ಪೊಳಲಿ: ಬಸ್ ನೌಕರರ ಸಂಘ ಪೊಳಲಿ ಮಾಲಕರ ಮತ್ತು ನೌಕರರ ಶ್ರೇಯೋಭಿವೃದ್ಧಿಗಾಗಿ ಪೊಳಲಿ ಶ್ರೀರಾಜರಾಜೇಶ್ವರೀ ದೇವಸ್ಥಾನದಲ್ಲಿ ಎ.22ರಂದು ಶುಕ್ರವಾರ  ರಾತ್ರಿ 7 ಘಂಟೆಗೆ ಸಣ್ಣರಂಗಪೂಜೆ ಬಸ್ ನೌಕರರ ಸಂಘದ ವತಿಯಿಂದ ನೆರವೇರಲಿದೆ.WhatsApp Image 2022-04-21 at 1.58.51 PM

By suddi9

Leave a Reply

Your email address will not be published. Required fields are marked *