Category: Kaikamba-ಕೈಕಂಬ

ಕುಪ್ಪೆಪದವು ಘಟಕದ ವತಿಯಿಂದ ಕೃಷ್ಣ ವೇಷ ಸ್ಪರ್ಧೆ

ಕೈಕಂಬ: ಯುವವಾಹಿನಿ(ರಿ) ಕುಪ್ಪೆಪದವು ಘಟಕ ಇದರ ವತಿಯಿಂದ ಕೃಷ್ಣ ವೇಷ ಸ್ಪರ್ಧೆ ಭಾನುವಾರ ಕುಳವೂರು ಗುಂಡ್ಯ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ…

ಕುಪ್ಪೆಪದವು: ಸ್ವಾತಂತ್ರ್ಯ ಅಮೃತ ಮಹೋತ್ಸವ.  ರಿಕ್ಷಾ ಚಾಲಕರು  ತಾವೇ ನಿರ್ಮಿಸಿಕೊಂಡ ಸೂರು ಉದ್ಘಾಟನೆ 

ಕೈಕಂಬ: ಕಳೆದ ಸುಮಾರು ಮೂವತ್ತು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಇಲ್ಲಿನ ರಿಕ್ಷಾ ಪಾರ್ಕ್ ನಲ್ಲಿ ರಿಕ್ಷಾ ಚಾಲಕರು ಗಾಳಿಮಳೆಯಿಂದ ರಕ್ಷಣೆ ಪಡೆದುಕೊಳ್ಳಲು, ಸೂರೊಂದನ್ನು ನಿರ್ಮಿಸಿಕೊಳ್ಳಲು ಮಾಡಿದ ಸತತ…

ಶ್ರೀ ಹನುಮಾನ್ ಮಂದಿರ (ರಿ) ಎಡಪದವಿನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ’

ಕೈಕಂಬ: ಶ್ರೀ ಹನುಮಾನ್ ಮಂದಿರ (ರಿ) ಎಡಪದವು ಇದರ ಮುಂದಾಳುತ್ವದಲ್ಲಿ ಸ್ಥಳೀಯ ಶಾಲಾ- ಕಾಲೇಜುಗಳ ಸಹಭಾಗಿತ್ವದಲ್ಲಿ ಭಾರತದ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ವನ್ನು ಅತ್ಯಂತ ವೈಭವೋಪೇತವಾಗಿ ಎಡಪದವಿನಲ್ಲಿ ಆಚರಿಸಲಾಯಿತು.…

ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಅಖಂಡ ಭಜನಾ ಕಾರ್ಯಕ್ರಮ

ಪೊಳಲಿ: ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಅಖಂಡ ಭಜನಾ ಕಾರ್ಯಕ್ರಮಕ್ಕೆ ಪೂಜ್ಯ ಸ್ವಾಮಿ ಬೋಧ ಸ್ವರೂಪಾನಂದಜೀ ಮಹಾರಾಜ್ ಚಾಲನೆ ನೀಡಿ ಆಶೀರ್ವಚನ ನೀಡಿದರು.…

ಕಲ್ಪನೆಯಿಂದ ಪೊಳಲಿಗೆ ತಿರಂಗಯಾತ್ರೆ

ಪೊಳಲಿ: ಸ್ವಾತಂತ್ರೋತ್ಸವ ಅಮ್ರತ ಮಹೋತ್ಸವದ ಅಂಗವಾಗಿ ದಿನಾಂಕ ಆ.15ರಂದು ಸೋಮವಾರ ಕಲ್ಪನೆಯಿಂದ ಪೊಳಲಿಯನ್ನು ಸಂಪರ್ಕಿಸುವ ವಿವೇಕಾನಂದ ರಸ್ತೆಯಲ್ಲಿ ತಿರಂಗಯಾತ್ರೆ ನಡೆಯಿತು. ಈ ತಿರಂಗ ಯಾತ್ರೆಯಲ್ಲಿ ಹಲವಾರು ಪ್ರಮುಖರು…

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಚೇರಿಯಲ್ಲಿ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಣೆ

ಕೈಕಂಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಂಟ್ವಾಳ ತಾಲೂಕಿನ ಯೋಜನ ಕಚೇರಿಯಲ್ಲಿ 75ನೇ ವರ್ಷದ ಸ್ವಾತಂತ್ರ್ಯ ಕಾರ್ಯಕ್ರಮವನ್ನು ಬಂಟ್ವಾಳ ತಾಲೂಕಿನ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ರೋನಲ್ಡ್…

ಸಾಣೂರುಪದವಿನಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ

ಕೈಕಂಬ: ೭೫ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವದ ಅಂಗವಾಗಿ ಶ್ರೀ ಧರ್ಮಶಾಸ್ತ ಭಜನಾ ಮಂಡಳಿ ವತಿಯಿಂದ ಸರಿಯಾಗಿ ೯ಗಂಟೆಗೆ ಸಭಾಧ್ಯಕ್ಷರಾದ ಶಿವಪ್ರಸಾದ್ ಸೊಲ್ತಾಡಿ ಇವರಿಂದ ಧ್ವಜಾರೋಹಣ ಮಾಡಲಾಯಿತು. ನಂತರ…

ಯಕ್ಷಕಲಾ ಸಂಘ ವರಕೋಡಿ ಇದರ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಕೆಸರುಗದ್ದೆ ಕ್ರೀಡಾಕೂಟ

ಬಡಗಬೆಳ್ಳೂರು: ಯಕ್ಷಕಲಾ ಸಂಘ ವರಕೋಡಿ ಬಡಗಬೆಳ್ಳೂರು ಇದರ ವತಿಯಿಂದ ಯಕ್ಷಧಾಮದ ವಠಾರದಲ್ಲಿ ದೇಶದ ಸ್ವಾತಂತ್ರ್ಯ ದಿನಾಚರಣೆಯ 75 ವರ್ಷದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಧ್ವಜಾರೋಹಣ ನಡೆಯಿತು. ಅನುದಾನಿತ…

ಸೇವಾ ಬ್ರಿಗೇಡ್(ರಿ) ಗುರುಪುರ ಆಶ್ರಯದಲ್ಲಿ ಬಂಡಿ ಗದ್ದೆಯಲ್ಲಿ ‘ಆಟಿಡ್ ಕೆಸರ್‌ಡೊಂಜಿ’ ದಿನ

ಕೈಕಂಬ : ಸೇವಾ ಬ್ರಿಗೇಡ್(ರಿ) ಗುರುಪುರ ಇದರ ವತಿಯಿಂದ ಆ.೧೪ರಂದು ಭಾನುವಾರ ಗುರುಪುರ ಶ್ರೀ ವೈದ್ಯನಾಥ ದೈವಸ್ಥಾನದ ಎದುರಿನ ಬಂಡಿ ಗದ್ದೆಯಲ್ಲಿ ಆಯೋಜಿಸಲಾದ ‘ಆಟಿದ್ ಕೆಸರ್‌ಡೊಂಜಿ ದಿನ’…

ಶ್ರೀ ಭದ್ರಕಾಳಿ ದೇವಸ್ಥಾನ ಬೆಂಜನಪದವು ಇದರ ಧರ್ಮದರ್ಶಿ ರಮೇಶ್ ಬಿ. ಅವರಿಗೆ ಪುತ್ರ ವಿಯೋಗ

ಪೊಳಲಿ: ಶ್ರೀ ಭದ್ರಕಾಳಿ ದೇವಸ್ಥಾನ ಬೆಂಜನಪದವು ಇದರ ಧರ್ಮದರ್ಶಿ ರಮೇಶ್ ಬಿ. ಬೆಂಜನಪದವು ಇವರ ಪುತ್ರ ರೂಪೇಶ್ ಬೆಂಜನಪದವು ಇವರು ಇಂದು ಬೆಳಿಗ್ಗೆ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ.…

Har Ghar Tiranga ವಿಡಿಯೋ ಕವರ್ ಸಾಂಗ್ Y. K CREATIONS ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ

ಕೈಕಂಬ: ಸ್ವಾತಂತ್ರ್ಯ ಅಮೃತ ಮಹೋತ್ಸವ ದ ಪ್ರಯುಕ್ತ ಶ್ರೀ ಕೃಷ್ಣ ಫ್ರೆಂಡ್ಸ್ ಕ್ಲಬ್ (ರಿ.) ಶ್ರೀ ಕೃಷ್ಣ ಮಾತೃಮಂಡಳಿ ಕೆಳಗಿನಬೈಲು ಮಳಲಿ ಅರ್ಪಿಸುವ ಮಳಲಿಯ ಸುತ್ತಮುತ್ತಲಿನ ಪ್ರಮುಖ…

ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಅಂಗವಾಗಿ ಅಗ್ನಿವೀರ್ ವಿಚಾರಗೋಷ್ಠಿ

ಕೈಕಂಬ : ದೇಶ ವಿಶ್ವಗುರುವಾಗುವಲ್ಲಿ ಎಲ್ಲರಲ್ಲೂ ಒಂದು ‘ವಿಜನ್'ಇರಬೇಕಾಗುತ್ತದೆ. ಕೇಂದ್ರದ ಅಗ್ನಿಪಥ್’ ಅಂತಹ ವಿಜನ್‌ಗೆ ಪೂರಕ ಯೋಜನೆಯಾಗಿದೆ. ಯುವಜನರು ಒಂದು ಉದ್ದೇಶವಿಟ್ಟುಕೊಂಡು ಮುಂದುವರಿಯಬೇಕು. ಅಗ್ನಿಪಥ್' ಯೋಜನೆಯಡಿ ನೀವು(ಯುವಜನರು)ಅಗ್ನಿವೀರ್’…

ಕರಿಯಂಗಳ ಗ್ರಾ.ಪಂ.75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಲ್ಲುಟ ಕೊಳದ ಬಳಿ ಎಂಬಲ್ಲಿ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಅಮೃತ ಸರೋವರ ಯೋಜನೆಯಲ್ಲಿ ಪುನಃಶ್ವೇತನಗೊಳ್ಳಲಿರುವ…

ಅವರ್ ಲೇಡಿ ಆಪ್ ಪೊಂಪೆ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವದ ಅಭಿಯಾನ ಜಾಥಾ

ಕೈಕಂಬ: 75ನೇ ವರ್ಷದ ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವದ ಪ್ರಯುಕ್ತ ಅವರ್ ಲೇಡಿ ಆಪ್ ಪೊಂಪೆ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಹಾಗೂ ಶಿಕ್ಷಕರ ಅಭಿಯಾನ…