Har Ghar Tiranga ವಿಡಿಯೋ ಕವರ್ ಸಾಂಗ್ Y. K CREATIONS ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ
ಕೈಕಂಬ: ಸ್ವಾತಂತ್ರ್ಯ ಅಮೃತ ಮಹೋತ್ಸವ ದ ಪ್ರಯುಕ್ತ ಶ್ರೀ ಕೃಷ್ಣ ಫ್ರೆಂಡ್ಸ್ ಕ್ಲಬ್ (ರಿ.) ಶ್ರೀ ಕೃಷ್ಣ ಮಾತೃಮಂಡಳಿ ಕೆಳಗಿನಬೈಲು ಮಳಲಿ ಅರ್ಪಿಸುವ ಮಳಲಿಯ ಸುತ್ತಮುತ್ತಲಿನ ಪ್ರಮುಖ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಆರೋಗ್ಯ, ಮೂಲ ಕುಲಕಸುಬುಗಳು ಹಾಗೂ ಇತ್ಯಾದಿ ಗ್ರಾಮೀಣ ಚಿತ್ರಣಗಳನ್ನೊಳಗೊಂಡ Har Ghar Tiranga ವಿಡಿಯೋ ಕವರ್ ಸಾಂಗ್ ಆಗಸ್ಟ್ 13ರಂದು ಶನಿವಾರ Y. K CREATIONS ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳ್ಳಲಿದೆ.