ಅವರ್ ಲೇಡಿ ಆಪ್ ಪೊಂಪೆ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವದ ಅಭಿಯಾನ ಜಾಥಾ
ಕೈಕಂಬ: 75ನೇ ವರ್ಷದ ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವದ ಪ್ರಯುಕ್ತ ಅವರ್ ಲೇಡಿ ಆಪ್ ಪೊಂಪೆ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಹಾಗೂ ಶಿಕ್ಷಕರ ಅಭಿಯಾನ ಜಾಥಾ ಆ.13ರಂದು ಶನಿವಾರ ಹೊರಡಿತು.




