Category: Kaikamba-ಕೈಕಂಬ

೧೧ ಕಡೆ ಒಂದು ಕೋಟಿ ಆರು ಲಕ್ಷ ರೂ ಅನುದಾನದ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ಶಾಸಕ ಉಮಾನಾಥ ಕೋಟ್ಯಾನ್

ಕೈಕಂಬ: ಮಂಗಳೂರು ತಾಲೂಕಿನ ಮೂಡುಶೆಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ೧೧ ಕಡೆಯಲ್ಲಿ ಒಟ್ಟು ಒಂದು ಕೋಟಿ ಆರು ಲಕ್ಷ ರೂ(೧.೦೬ ಕೋಟಿ ರೂ) ಅನುದಾನದ ರಸ್ತೆ ಕಾಂಕ್ರೀಟ್…

ಯಕ್ಷಕಲಾ ಸಂಘದಲ್ಲಿ ನೂತನ ವಿದ್ಯಾರ್ಥಿಗಳ ಮುಕ್ತ ಯಕ್ಷಗಾನ ನಾಟ್ಯ ತರಬೇತಿ ಆರಂಭ

ಬೆಳ್ಳೂರು: ಯಕ್ಷಕಲಾ ಸಂಘ ವರಕೋಡಿ ಬಡಗಬೆಳ್ಳೂರು ಇದರ ಆಶ್ರಯದಲ್ಲಿ ಅ.09ರಂದು ಭಾನುವಾರ ನೂತನ ವಿದ್ಯಾರ್ಥಿಗಳ ಉಚಿತ ಯಕ್ಷಗಾನ ನಾಟ್ಯ ತರಬೇತಿ ತರಗತಿ ಆರಂಭವಾಯಿತು. ಗುರುಗಳಾದ ದೇವದಾಸ್ ಅರ್ಕುಳ,…

ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ಕೈಕಂಬ: ರಾಷ್ಟ್ರೀಯ ಸೇವಾ ಯೋಜನೆ, ಸರಕಾರಿ ಪದವಿ ಪೂರ್ವ ಕಾಲೇಜು, ಬೆಂಜನಪದವು ಇದರ ವಾರ್ಷಿಕ ವಿಶೇಷ ಶಿಬಿರ 2022-23 ರ ಉದ್ಘಾಟನಾ ಸಮಾರಂಭವು ಅ.6ರಂದು ಗುರುವಾರ ಶ್ರೀ…

ಕ್ಯಾನ್ಸರ್ ಗುಣಮುಖಗೊಂಡ ಕೇರಳದ ಕುಟುಂಬದಿಂದ ಗುರುಪುರದ ವೈದ್ಯನಾಥ ಸಾನಿಧ್ಯದಲ್ಲಿ ವಿಶೇಷ ಸೇವೆ

ಕೈಕಂಬ : ಆತ್ಮಶುದ್ಧಿ ಹಾಗೂ ಶ್ರದ್ಧೆಯಿಂದ ಪ್ರಾರ್ಥಿಸಿಕೊಂಡಲ್ಲಿ ಕಲಿಯುಗದಲ್ಲೂ ದೈವ, ದೇವರು ಭಕ್ತರ ಕಷ್ಟ ಪರಿಹರಿಸುತ್ತಾನೆ ಎಂಬ ಎಂಬ ನಂಬಿಕೆಯಂತೆ, ಗುರುಪುರ ಶ್ರೀ ವೈದ್ಯನಾಥ ದೈವಸ್ಥಾನದಲ್ಲಿ ಕೇರಳ…

೯೮ ಲಕ್ಷ ರೂ ವೆಚ್ಚದ ಎರಡು ಕುಡಿಯುವ ನೀರು ಮತ್ತು ನೈರ್ಮಲ್ಯ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ಶಾಸಕ ಡಾ. ಭರತ್ ಶೆಟ್ಟಿ

ಕೈಕಂಬ: ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಪೆರಾರ ಗ್ರಾಮದ ಪಡೀಲ್ ಮತ್ತು ಮುರ ಎಂಬಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಡಿ ಒಟ್ಟು ೯೮ ಲಕ್ಷ ರೂ ವೆಚ್ಚದ…

ಉಳಾಯಿಬೆಟ್ಟಿನಲ್ಲಿ ೨೯.೫೮ ಕೋ. ರೂ ಜೆಜೆಎಂ-ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಗುದ್ದಲಿಪೂಜೆ

ಕೈಕಂಬ : ಇದು ಕೇಂದ್ರದ ಜಲ್ ಜೀವನ್ ಮಿಷನ್(ಜೆಜೆಎಂ) ಯೋಜನೆಯಡಿಯಲ್ಲಿ ಕಾರ್ಯಗತಗೊಳ್ಳಲಿರುವ ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆಯಾಗಿದೆ. ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಅಡ್ಯಾರ್,…

ವಾತಾವರಣವನ್ನು ವಿಷರಹಿತವಾಗಿಡುವುದು ಪ್ರತಿಯೊಬ್ಬರ ಜವಾಬ್ದಾರಿ: ಭರತ್ ಶೆಟ್ಟಿ.

ಘನತ್ಯಾಜ್ಯ ಘಟಕ ಉದ್ಘಾಟನೆ, ವಸತಿ ಆದೇಶ ಪತ್ರ ವಿತರಣೆ ಕೈಕಂಬ: ನಮ್ಮ ಮುಂದಿನ ಪೀಳಿಗೆ ವಿಷರಹಿತ ವಾತಾವರಣದಲ್ಲಿ ಬದುಕಬೇಕಾದರೆ ಪ್ಲಾಸ್ಟಿಕ್ ಎಂಬ ವಿಷವನ್ನು ನಮ್ಮ ಮನೆಯಿಂದ ರಸ್ತೆಗೆ…

ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಸಜ್ಜಿತ ಕಟ್ಟಡಕ್ಕೆ ಶಿಲಾನ್ಯಾಸ

ಕೈಕಂಬ: ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಜೀವಿನಿ ಒಕ್ಕೂಟದ ಸದಸ್ಯೆಯರಿಗೆ ಗ್ರಹ ಬಳಕೆಯ ಉತ್ಪನ್ನಗಳ ತಯಾರಿಗಾಗಿ ಅಂದಾಜು 17ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸುಸಜ್ಜಿತ ಕಟ್ಟಡಕ್ಕೆ ಶಾಸಕ…

ಲಯನ್ಸ್ ಕ್ಲಬ್ ಮತ್ತು TOP N TOP ಬೈಸಿಕಲ್ ಶಾಪ್ ಇವರ ವತಿಯಿಂದ ಗೌರವಾನ್ವಿತರಿಗೆ ಸನ್ಮಾನ

ಕೈಕಂಬ: ಲಯನ್ಸ್ ಕ್ಲಬ್ ಗುರುಪುರ ಕೈಕಂಬ ಮತ್ತು TOP N TOP ಬೈಸಿಕಲ್ ಶಾಪ್ ಇವರ ವತಿಯಿಂದ ಪದ್ಮಶ್ರೀ ಹರೇಕಳ ಹಾಜಬ್ಬ, ಇಸ್ಮಾಯಿಲ್ ಶುಚಿ ರುಚಿ ಬೆಂಗಳೂರು,…

ಸೆ.26ರಿಂದ ಅ.04ರವರೆಗೆ ಶ್ರೀ ಭದ್ರಕಾಳಿ ದೇವಸ್ಥಾನ ಬೆಂಜನಪದವಿನಲ್ಲಿ ೩೮ನೇ ವರ್ಷದ ನವರಾತ್ರಿ ಮಹೋತ್ಸವ

ಕೈಕಂಬ: ಶ್ರೀ ಭದ್ರಕಾಳಿ ದೇವಸ್ಥಾನ ಬೆಂಜನಪದವಿನಲ್ಲಿ ೩೮ನೇ ವರ್ಷದ ನವರಾತ್ರಿ ಮಹೋತ್ಸವದ ಪ್ರಯುಕ್ತ ಸೆ.೨೬ರಂದು ಸೋಮವಾರದಿಂದ ಅ.೦೪ರಂದು ಮಂಗಳವಾರದವರೆಗೆ ಪ್ರತೀ ದಿನ ಸಂಜೆ ೬.೦೦ರಿಂದ ರಾತ್ರಿ ೯.೦೦ರ…

ಮೀನು ತಳಿಗಳ ತಜ್ಞ ಡಾ. ನಝೀರ್‌ಗೆ ಮತ್ತೊಂದು ಗೌರವ ಡಾಕ್ಟರೇಟ್ ಪದವಿ

ಕೈಕಂಬ : ಒಳನಾಡು ಮೀನುಗಾರಿಕೆ ಹಾಗೂ ಮೀನು ತಳಿಗಳ ಅಭಿವೃದ್ಧಿ ತಜ್ಞ, ಭಾರತೀಯ ಸುಗಂಧಗಳಾದ ಊದ್, ಹರ್ಮಲ್, ಬಖೂರ್‌ಗಳಲ್ಲಿ ಹೊಸ ಆವಿಷ್ಕಾರ ನಡೆಸಿರುವ ಮಂಗಳೂರು ಜೇಮ್ಸ್ ಗೇಟ್…

ಮುತ್ತೂರು ಪಂಚಾಯತ್ ಗ್ರಾಮಸಭೆ. ಎಸ್ ಸಿ, ಎಸ್ ಟಿ ಅನುದಾನ ದುರ್ಬಳಕೆ ತಡೆಯಲು ಅಗ್ರಹ 

ಕೈಕಂಬ: ಪ್ರಮುಖ ಇಲಾಖೆಗಳ ಗೈರು ಹಾಜರಿಯಿಂದಾಗಿ ಗ್ರಾಮಸ್ಥರ ಅಗ್ರಹದ ಹಿನ್ನೆಲೆಯಲ್ಲಿ ಕಳೆದ ತಿಂಗಳಲ್ಲಿ ರದ್ದಾಗಿದ್ದ ಮುತ್ತೂರು ಗ್ರಾಮ ಪಂಚಾಯತ್ ನ 2022-23 ನೇ ಸಾಲಿನ ಗ್ರಾಮಸಭೆಯು ಪಂಚಾಯತ್…

ಗುರುಪುರ ಪಂಚಾಯತ್‌ನಲ್ಲಿ ರಾಷ್ಟ್ರೀಯ ರೇಬೀಸ್ ನಿಯಂತ್ರಣ, ಅಭಾ ಕಾರ್ಡ್ ನೋಂದಣಿ ಕಾರ್ಯಕ್ರಮ

ಕೈಕಂಬ : ಗುರುಪುರ ಗ್ರಾಮ ಪಂಚಾಯತ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಮಂಗಳೂರು,…