Published On: Mon, Sep 26th, 2022

ಸೆ.26ರಿಂದ ಅ.04ರವರೆಗೆ ಶ್ರೀ ಭದ್ರಕಾಳಿ ದೇವಸ್ಥಾನ ಬೆಂಜನಪದವಿನಲ್ಲಿ ೩೮ನೇ ವರ್ಷದ ನವರಾತ್ರಿ ಮಹೋತ್ಸವ

ಕೈಕಂಬ: ಶ್ರೀ ಭದ್ರಕಾಳಿ ದೇವಸ್ಥಾನ ಬೆಂಜನಪದವಿನಲ್ಲಿ ೩೮ನೇ ವರ್ಷದ ನವರಾತ್ರಿ ಮಹೋತ್ಸವದ ಪ್ರಯುಕ್ತ ಸೆ.೨೬ರಂದು ಸೋಮವಾರದಿಂದ ಅ.೦೪ರಂದು ಮಂಗಳವಾರದವರೆಗೆ ಪ್ರತೀ ದಿನ ಸಂಜೆ ೬.೦೦ರಿಂದ ರಾತ್ರಿ ೯.೦೦ರ ವರೆಗೆ ಭಜನಾ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ಮತ್ತು ರಾತ್ರಿ೦೯ಗಂಟೆಗೆ ಮಹಾಪೂಜೆ ನಡೆಯಲಿದೆ.

ಸೆ.೨೬ರಂದು ಸೋಮವಾರ ರಾತ್ರಿ ೭.೦೦ರಿಂದ ೯.೦೦ರ ವರೆಗೆ ಶ್ರೀ ರಾಜರಾಜೇಶ್ವರೀ ಭಜನಾ ಮಂಡಳಿ ಪೊಳಲಿ, ಸೆ.೨೬ರಂದು ಮಂಗಳವಾರ ೬.೦೦ರಿಂದ ೭.೦೦ರ ವರೆಗೆ ಶ್ರೀ ವಿನಾಯಕ ಭಜನಾ ಮಂಡಳಿ, ಅಮ್ಮುಂಜೆ, ೭.೦೦ರಿಂದ ೯.೦೦ರ ವರೆಗೆ ಶ್ರೀ ಶಂಕರನಾರಾಯಣ ದುರ್ಗಾಂಬ ಭಜನಾ ಮಂಡಳಿ, ನಂದಾವರ

ಸೆ.೨೮ ರಂದು ಬುಧವಾರ ರಾತ್ರಿ ೭.೦೦ರಿಂದ ೯.೦೦ರ ವರೆಗೆ ಶ್ರೀ ಬಾಲ ವಿಠೋಭ ಭಜನಾ ಮಂಡಳಿ, ಪಲ್ಲಿಪಾಡಿ, ಸೆ.೨೯ರಂದು ಗುರುವಾರ ರಾತ್ರಿ ೭.೦೦ರಿಂದ ೯.೦೦ರ ವರೆಗೆ ಶ್ರೀ ಭೈರವಿ ಭಜನಾ ಮಂಡಳಿ, ಬೆದ್ರಗುಡ್ಡೆ ಅಮ್ಹಾಡಿ ಸೆ.೩೦ರಂದು ಶುಕ್ರವಾರ ರಾತ್ರಿ ೭.೦೦ರಿಂದ ೯.೦೦ರ ವರೆಗೆ ಶ್ರೀ ದುರ್ಗಾ ಭಜನಾ ಮಂಡಳಿ, ರಾಮನಗರ ಬೆಂಜನಪದವು, ಅ.೦೧ರಂದು ಶನಿವಾರ ರಾತ್ರಿ ೭.೦೦ರಿಂದ ೯.೦೦ರ ವರೆಗೆ ಶ್ರೀ ಸರಸ್ವತಿ ಭಜನಾ ಮಂಡಳಿ, ಕಡೆಗೋಳಿ, ಅ.೦೨ರಂದು ಭಾನುವಾರ ರಾತ್ರಿ ೭.೦೦ರಿಂದ ೯.೦೦ರ ವರೆಗೆ ಶ್ರೀ ರಾಮಕೃಷ್ಣ ಭಜನಾ ಮಂಡಳಿ, ಮಲ್ಲೂರು ನಂತರ ಅನ್ನಸಂತರ್ಪಣೆ, ಅ.೦೩ರಂದು ಸೋಮವಾರ ಶ್ರೀ ದೇವಿಗೆ ಪಂಚಮೃತ ಅಭಿಷೇಕದಂದು ರಾತ್ರಿ ೭.೦೦ರಿಂದ ೯.೦೦ರ ವರೆಗೆ ಶ್ರೀ ಪಾಂಚಜನ್ಯ ಭಜನಾ ಮಂಡಳಿ ನರಿಕೊಂಬು ಬಂಟ್ವಾಳ, ಅ.೦೪ರಂದು ಮಂಗಳವಾರ ಗಣಹೋಮ, ಭಜನೆ ಶ್ರೀದೇವಿಗೆ ಮಹಾ ಪೂಜೆ ವಾಹನಗಳಿಗೆ ಆಯುಧ ಪೂಜೆಯ ದಿನದಂದು ಬೆಳಿಗ್ಗೆ ೦೯ರಿಂದ ೧೨ರವರೆಗೆ ಶ್ರೀ ಕಾಳಭೈರವ ಮಂಜುನಾಥೇಶ್ವರ ಭಜನಾ ಮಂಡಳಿ ಮಟ್ಟಿ, ಸಂಜೆ ೫ರಿಂದ ೦೭ರವರೆಗೆ ಶ್ರೀಕಾಳಿಕಾಂಬ ಭಜನಾ ಮಂಡಳಿ ಮುಡಾಯಿಕೋಡಿ, ೦೭ರಿಂದ ೧೦ರವರೆಗೆ ಶ್ರೀ ಭದ್ರಕಾಳಿ ಭಜನಾ ಮಂಡಳಿ ಬೆಂಜನಪದವು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter