ಲಯನ್ಸ್ ಕ್ಲಬ್ ಮತ್ತು TOP N TOP ಬೈಸಿಕಲ್ ಶಾಪ್ ಇವರ ವತಿಯಿಂದ ಗೌರವಾನ್ವಿತರಿಗೆ ಸನ್ಮಾನ
ಕೈಕಂಬ: ಲಯನ್ಸ್ ಕ್ಲಬ್ ಗುರುಪುರ ಕೈಕಂಬ ಮತ್ತು TOP N TOP ಬೈಸಿಕಲ್ ಶಾಪ್ ಇವರ ವತಿಯಿಂದ ಪದ್ಮಶ್ರೀ ಹರೇಕಳ ಹಾಜಬ್ಬ, ಇಸ್ಮಾಯಿಲ್ ಶುಚಿ ರುಚಿ ಬೆಂಗಳೂರು, ಸಾಹಿಲ್ ಝಹೀರ್ ಗಂಜಿಮಠ ಕರೀಂ ಬ್ಯಾರಿ ಅಡ್ಡೂರು ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.






