Category: Kaikamba-ಕೈಕಂಬ

ಉಪಚುನಾವಣೆ ಕಾಂಗ್ರೆಸ್ ಜಯ

ಸುದ್ದಿ 9ಮೂಡಬಿದಿರೆ: ಇಲ್ಲಿನ ಮರಿಯಾಡಿ ಒಂದನೇ ವಾಡರ್್ಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ನ ರಾಜೇಶ್ ಕೋಟೆಕಾರ್ ಜಯಗಳಿಸಿದ್ದಾರೆ. ಪುರಸಭಾ ಸದಸ್ಯರಾಗಿದ್ದ ಶಿವರಾಜ್ ರೈ ನಿಧನದ ನಂತರ ತೆರವಾಗಿದ್ದ ಈ…

ಆಳ್ವಾಸ್ನಲ್ಲಿ ವಿಪ್ರೋ-ವಿದ್ಯಾಥರ್ಿಗಳ ಮುಖಾಮುಖಿ ಕಾರ್ಯಕ್ರಮ

ಸುದ್ದಿ 9ಮೂಡುಬಿದರೆ: ವಿಪ್ರೋ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ನಡೆದಿರುವ `ಕಲಿಕೆಯೊಂದಿಗೆ ಗಳಿಕೆ’ ವಿಪ್ರೋ ನೇಮಕಾತಿಯಲ್ಲಿ ಆಯ್ಕೆಗೊಂಡಿರುವ 122 ವಿದ್ಯಾಥರ್ಿಗಳು ಹಾಗೂ ಅವರಪೋಷಕರ ಜತೆ ಮುಖಾಮುಖಿ…

`ಕೆಲಸದ ಉದ್ದೇಶ ಚೆನ್ನಾಗಿದ್ದರೆ ಪರಮಾತ್ಮನ ಅನುಗ್ರಹವಿರುತ್ತದೆ’

ಸುದ್ದಿ 9ಕೈಕಂಬ: ಯಾವುದೇ ಒಂದು ಕೆಲಸ ಸುಸೂತ್ರವಾಗಿ ನೆರವೇಬೇಕಾದರೆ ಅದಕ್ಕೆ ನಾಲಕು ಮಂದಿ ಪ್ರಮುಖರು ಆಗಿರುತ್ತದೆ. ಒಬ್ಬ ಕೆಲಸ ಮಾಡುವಾತ, ಇನ್ನೊಬ್ಬ ಮಾಡಿಸುವಾತ, ಇನ್ನೊಬ್ಬ ಪ್ರೇರಣೆ ನೀಡುವಾತ.…

ಎತ್ತಿನಹೊಳೆ ಯೋಜನೆಗೆ ಮೂಡುಬಿದಿರೆಯಲ್ಲಿ ವಿರೋಧ ಬಂದ್ ಮಿಜಾರು ನಾಗರಿಕ ಹಿತರಕ್ಷಣಾ ವೇದಿಕೆಯಿಂದ ತುಳಸಿ ಜಲವಿಟ್ಟು ಪ್ರತಿಭಟನೆ

ಸುದ್ದಿ9 ಮೂಡುಬಿದರೆ: ದ.ಕ. ಜಿಲ್ಲೆಯ ಜೀವನದಿಯಾದ ನೇತ್ರಾವತಿ ನದಿಯನ್ನು ತಿರುವುಗೊಳಿಸಲು ಕೈಗೊಂಡಿರುವ ಯೋಜನೆಯನ್ನು ವಿರೋಧಿಸಿ ಮಿಜಾರಿನ ನಾಗರಿಕಾ ಹಿತರಕ್ಷಣಾ ವೇದಿಕೆಯ ಆಶ್ರಯದಲ್ಲಿ ಮಿಜಾರು ಜಂಕ್ಷನ್ ಬಳಿ `ತುಳಸಿ…

ಕೈಕಂಬ ರಿಕ್ಷಾ ಚಾಲಕರಿಂದ ಬಸ್ಸು ತಂಗುದಾನದ ಸ್ವಚ್ಚತೆ

ಸುದ್ದಿ 9 ಕೈಕಂಬ; ಎತ್ತಿನಹೊಳೆ ಯೋಜನೆ ವಿರೋಧಿಸಿ ನೇತ್ರವತಿ ರಕ್ಷಣಾ ಸಮಿತಿ ನೇತೃತ್ವದಲ್ಲಿ ಮಾ .3ರಂದು ದಕ್ಷೀಣ ಕನ್ನಡ ಜಿಲ್ಲಾ ಬಂದ್ಗೆ ಕರೆ ಕೊಟ್ಟ ಹಿನ್ನೆಲೆಯಲ್ಲಿ ಕೈಕಂಬ…

ಎಡಪದವಿನಲ್ಲಿ ಮೋದಿ ಉತ್ಸವ; ಸಭೆಯನ್ನುದ್ದೇಶಿಸಿ ಮಾತಾಡುತ್ತಿರುವ ಮಾಳವಿಕ , ಮತ್ತು ತೇಜಸ್ವಿ ಸೂರ್ಯ

ಸುದ್ದಿ 9 ಕೈಕಂಬ : ಸಭೆಯನ್ನುದ್ದೇಶಿಸಿ ಮಾತಾಡುತ್ತಿರುವ ಮಾಳವಿಕ , ಮತ್ತು ತೇಜಸ್ವಿ ಸೂರ್ಯ ಮೋದಿ ಎಂಬ ಕೃಷ್ಣ ಅಲ್ಲಿ ಧರ್ಮವಂತ ರಾಜಕೀಯ ಕಟ್ಟಿಟ್ಟ ಬುತ್ತಿ: ತೇಜಸ್ವಿ…

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಸನ್ನಿಧಿಯಲ್ಲಿ ಚಂಡಿಕಾಯಾಗ

ಸುದ್ದಿ9 ಪೊಳಲಿ; ಶ್ರೀ ರಾಜರಾಜೇಶ್ವರೀ ದೇವಸ್ತಾನದಲ್ಲಿ ಚಂಡಿಕಾಯಾಗವು ಮಾಚ್ 2ರಂದು ಭಾನುವಾರ ಜರಗಿತು.ಉಳಿಪಾಡಿಗುತ್ತು ಶ್ರೀಮತಿ ಮತ್ತು ರಾಜೇಶ್ ನ್ಯಾಕ್ ಅವರು ದೇವಿ ಸನ್ನಿಧಿಯಲ್ಲಿ ಚಂಡಿಕಾಯಗವನ್ನು ನೆರವೇರಿಸಿದರು. ಪೊಳಲಿ…

ಕಾಜಿಲ ವಷರ್ಾವಧಿ ನೇಮೋತ್ಸವ

ಸುದ್ದಿ9 ಕೈಕಂಬ;ಶ್ರೀ ಕೋರ್ದಬ್ಬು ತನ್ನಿಮಾನಿಗ, ರಾಹುಗುಳಿಗ ,ಗಳಿಗ ಪಂಜುಲರ್ಿದೈವಗಳ ವಷರ್ಾವದಿ ನೇಮೋತ್ಸವವು ಮಾಚರ್್ 1ರಂದು ಶನಿವಾರ ಮತ್ತು ಮರುದಿನ ಭಾನುವಾರ ಕಾಜಿಲ ಕೋರ್ದಬ್ಬು ದೈವಸ್ತಾನದಲ್ಲಿ ಜರಗಲಿದೆ. ಶನಿವಾರ…

ಶ್ರೀ ಶನೀಶ್ವರ ಪೂಜೆ ಹಾಗೂ ನೇಮೋತ್ಸವ

ಸುದ್ದಿ9 ಕೈಕಂಬ: ಶ್ರಿ ಮುಖ್ಯಪ್ರಾಣ ದೇವಸ್ಥಾನ, ಅಗ್ರಹಾರ ಕೋಡಿಬೆಟ್ಟುವಿನಲ್ಲಿ ಶ್ರೀ ಧೂಮಾವತಿ ಬಂಟ ದೈವಗಳ ನೇಮೋತ್ಸವವು ಮಾಚರ್್ 1ರಂದು ನಡೆಯಲಿದೆ. ಅದೇ ದಿನ ಬೆಳಿಗ್ಗೆ ಅಡ್ಡೂರು ಹಿಂದೂ…

ಶ್ರೀ ಸಾಯಿ ಫ್ರೆಂಡ್ಸ್ ವಾಷರ್ಿಕೋತ್ಸವ

ಶ್ರೀ ಸಾಯಿ ಫ್ರೆಂಡ್ಸ್ ಬಕರ್ೆಬೊಟ್ಟು, ಕಾಂಜಿಲಕೋಡಿ ಅಡ್ಡೂರು-ಪೊಳಲಿ ಇದರ 9ನೇ ವರ್ಷದ ವಾಷರ್ಿಕೋತ್ಸವವು ಫೆ.15 ಶನಿವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಲೋಕಸಭಾ ಸದಸ್ಯ ನಳಿನ್ ಕುಮಾರ್…

ಧರ್ಮ ಪಾಲನೆಯಿಂದ ಸದ್ಗುಣ ಪ್ರಜ್ವಲನೆ

ಧರ್ಮ ಪಾಲನೆಯಿಂದ ಸದ್ಗುಣ ಪ್ರಜ್ವಲನೆ ಸುದ್ದಿ9 ಕೈಕಂಬ ; ಧರ್ಮ ಎಂಬುದು ಜೀವನದ ಪದ್ಧತಿ. ಧರ್ಮದ ಸರಿಯಾದ ಪಾಲನೆಯಿಂದ ನಮ್ಮಲ್ಲಿರುವ ಸದ್ಗುಣ ಪ್ರಜ್ವಲಿಸುತ್ತದೆ. ಸರಿತಪ್ಪುಗಳನ್ನು ಸಮಾಜಕ್ಕೆ ತಿಳಿಸುವುದೇ…

ಗಡಿಪ್ರದಾನ ಸಮಾರಂಭ

ಗಡಿಪ್ರದಾನ ಸಮಾರಂಭ ಕೈಕಂಬ: ಕಂದಾವರ ಗ್ರಾ.ಪಂ.ವ್ಯಾಪ್ತಿಯ ಕಂದಾವರ ಗ್ರಾಮದ ಬೈಲು ಏತಮೊಗರು ಗುತ್ತುವಿನಲ್ಲಿ ಭಾನುವಾರ ಗಡಿಪ್ರದಾನ ಸಮಾರಂಭ ಜರಗಿತು. ಫೆ.15ರಂದು ಸಂಜೆ ಏತಮೊಗರು ಗುತ್ತುವಿನಿಂದ ಭಂಡಾರ ಹೊರಟು…