24 -1

ಅಂಧರ ಸೇವಾ ಸಂಘ ದಕ್ಷಿಣ ಕನ್ನಡ ಮತ್ತು ರಾಮಕೃಷ್ಣ ತಪೋವನ ಪೊಳಲಿ ಇದರ ಸಂಯುಕ್ತ ಆಶ್ರಯದಲ್ಲಿ ಅಂಧರ ಸೇವಾ ಸಂಘದ 189ನೇ ಉಚಿತ ನೇತ್ರ ತಪಾಸಣಾ ಶಿಬಿರವು ಫೆಬ್ರವರಿ 23 ರಂದು ಭಾನುವಾರ ರಾಮಕೃಷ್ಣ ತಪೋವನದಲ್ಲಿ ಜರಗಿತು.
ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರು ದೀಪ ಬೆಳಗಿಸಿ ಉದ್ಗಾಟಿಸಿದರು. ರಾಜರಾಜೇಸ್ವರೀ ಸಭಾಂಗಣದಲ್ಲಿ ಶಿಬಿರಾಥರ್ಿಗಳನ್ನು ನುರಿತ ವೈಧ್ಯರು ತಪಾಸಣೆ ಮಾಡಿದರು. ಡಾ.ಜಯರಾಮ ಶೆಟ್ಟಿ,ಡಾ.ಹೃಷಿಕೇಶ್ ಅಮೀನ್,ಡಾ.ನೆಲ್ಲಿ ನಝರತ್ ಅವರು ತಪಾಸಣೆ ಮಾಡಿದರು.

By suddi9

Leave a Reply

Your email address will not be published. Required fields are marked *