Category: Kaikamba-ಕೈಕಂಬ

ಶ್ರೀ ಶನೀಶ್ವರ ಪೂಜೆ ಹಾಗೂ ನೇಮೋತ್ಸವ

ಸುದ್ದಿ9 ಕೈಕಂಬ: ಶ್ರಿ ಮುಖ್ಯಪ್ರಾಣ ದೇವಸ್ಥಾನ, ಅಗ್ರಹಾರ ಕೋಡಿಬೆಟ್ಟುವಿನಲ್ಲಿ ಶ್ರೀ ಧೂಮಾವತಿ ಬಂಟ ದೈವಗಳ ನೇಮೋತ್ಸವವು ಮಾಚರ್್ 1ರಂದು ನಡೆಯಲಿದೆ. ಅದೇ ದಿನ ಬೆಳಿಗ್ಗೆ ಅಡ್ಡೂರು ಹಿಂದೂ…

ಶ್ರೀ ಸಾಯಿ ಫ್ರೆಂಡ್ಸ್ ವಾಷರ್ಿಕೋತ್ಸವ

ಶ್ರೀ ಸಾಯಿ ಫ್ರೆಂಡ್ಸ್ ಬಕರ್ೆಬೊಟ್ಟು, ಕಾಂಜಿಲಕೋಡಿ ಅಡ್ಡೂರು-ಪೊಳಲಿ ಇದರ 9ನೇ ವರ್ಷದ ವಾಷರ್ಿಕೋತ್ಸವವು ಫೆ.15 ಶನಿವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಲೋಕಸಭಾ ಸದಸ್ಯ ನಳಿನ್ ಕುಮಾರ್…

ಧರ್ಮ ಪಾಲನೆಯಿಂದ ಸದ್ಗುಣ ಪ್ರಜ್ವಲನೆ

ಧರ್ಮ ಪಾಲನೆಯಿಂದ ಸದ್ಗುಣ ಪ್ರಜ್ವಲನೆ ಸುದ್ದಿ9 ಕೈಕಂಬ ; ಧರ್ಮ ಎಂಬುದು ಜೀವನದ ಪದ್ಧತಿ. ಧರ್ಮದ ಸರಿಯಾದ ಪಾಲನೆಯಿಂದ ನಮ್ಮಲ್ಲಿರುವ ಸದ್ಗುಣ ಪ್ರಜ್ವಲಿಸುತ್ತದೆ. ಸರಿತಪ್ಪುಗಳನ್ನು ಸಮಾಜಕ್ಕೆ ತಿಳಿಸುವುದೇ…

ಗಡಿಪ್ರದಾನ ಸಮಾರಂಭ

ಗಡಿಪ್ರದಾನ ಸಮಾರಂಭ ಕೈಕಂಬ: ಕಂದಾವರ ಗ್ರಾ.ಪಂ.ವ್ಯಾಪ್ತಿಯ ಕಂದಾವರ ಗ್ರಾಮದ ಬೈಲು ಏತಮೊಗರು ಗುತ್ತುವಿನಲ್ಲಿ ಭಾನುವಾರ ಗಡಿಪ್ರದಾನ ಸಮಾರಂಭ ಜರಗಿತು. ಫೆ.15ರಂದು ಸಂಜೆ ಏತಮೊಗರು ಗುತ್ತುವಿನಿಂದ ಭಂಡಾರ ಹೊರಟು…

ಕಾವ ಋಷಿಗೆ ಒಲಿದ ಶಿವನೇ “ಕಾವೇಶ್ವರ”

ಕಾವ ಋಷಿಗೆ ಒಲಿದ ಶಿವನೇ “ಕಾವೇಶ್ವರ” ಶಿವನಿಗೂ ಪರ್ವತಕ್ಕೂ ಬಿಡಿಸಲಾಗದ ನಂಟು. ವೈರಾಗ್ಯವನ್ನು ತಾಳಿದ ಶಿವ ಪರ್ವತದಲ್ಲಿ ತಪಸ್ಸು ಮಾಡುತ್ತಾ ಕೊನೆಗೊಂದು ದಿನ ಪರ್ವತರಾಜನ ಮಗಳನ್ನೇ ಮದುವೆಯಾಗಿ…

ಹೊರೆಕಾಣಿಕೆ ಸಮರ್ಪಣೆ

ಹೊರೆಕಾಣಿಕೆ ಸಮರ್ಪಣೆ ಸುದ್ದಿ9 ಕೈಕಂಬ ;; ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ವಲಯ ಮಟ್ಟದ ಒಕ್ಕೂಟಗಳ ಪದಗ್ರಹಣ ಸಮಾರಂಕ್ಕೆ ಫೆ.17ರಂದು ಸೋಮವಾರ ಮೆರವಣಿಗೆಯಲ್ಲಿ ಹೊರೆಕಾಣಿಕೆ ಕೊಂಡೊಯ್ಯಲಾಯಿತು.…

ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ರಥೋತ್ಸವ

ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ರಥೋತ್ಸವ ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ವಷರ್ಾವದಿ ಜಾತ್ರಮಹೋತ್ಸವ ನಡೆಯತ್ತಿದ್ದು ಫೆ.16 ರಂದು ರಥೋತ್ಸವ ನಡೆಯಿತು. ರಥೋತ್ಸವ ಬಲಿ ಪಲ್ಲಕಿ ಉತ್ಸವ ಮಹಾಪೂಜೆ…

ಫ್ರೆಂಡ್ಸ್ ಕ್ಲಭ್ ಇರುವೈಲ್ ಇದರ ದಶಮಾನೋತ್ಸವದ ಸಮಾರಂಭ

ಸುದ್ದಿ9 ಕೈಕಂಬ ;ಫ್ರೆಂಡ್ಸ್ ಕ್ಲಭ್ ಇರುವೈಲ್ ಇದರ ದಶಮಾನೋತ್ಸವದ ಸಮಾರಂಭಫ್ರೆಂಡ್ಸ್ ಕ್ಲಬ್ ಇರುವೈಲು ಇದರ ದಶಮಾನೋತ್ಸವದ ಕಾರ್ಯಕ್ರಮವು ಇರುವೈಲ್ ಶ್ರೀ ದುಗರ್ಾಪರಮೇರ್ಶವರೀದೇವಸ್ಥಾನದ ವಠಾರದಲ್ಲಿ ಫೆಬ್ರವರಿ 15ರಂದು ಜರಗಿತು.ಸಭಾ…

ಶ್ರೀ ಕ್ಷೇತ್ರ ಇರುವೈಲು ಶ್ರೀ ದುಗರ್ಾ ಪರಮೇಶ್ವರೀ ದೇವಸ್ಥಾನದ ವಷರ್ಾವಧಿ ಜಾತ್ರಾ ಮಹೋತ್ಸವ

ಸುದ್ದಿ9 ಕೈಕಂಬ ಶ್ರೀ ಕ್ಷೇತ್ರ ಇರುವೈಲು ಶ್ರೀ ದುಗರ್ಾ ಪರಮೇಶ್ವರೀ ದೇವಸ್ಥಾನದ ವಷರ್ಾವಧಿ ಜಾತ್ರಾ ಮಹೋತ್ಸವದ ರಥೋತ್ಸವ ಫೆ17 ಸೋಮವಾರ ಹಗಲು ರತೋತ್ಸವ ನಡೆಯಿತು. ಈಸಂದರ್ಭದಲ್ಲಿ ಎಡಪದವು…

ಶ್ರೀ ಕ್ಷೇತ್ರ ಇರುವೈಲು ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನ .ಕ್ಷೇತ್ರ ಪರಿಚಯ

ಕ್ಷೇತ್ರ ಪರಿಚಯ ಸುದ್ದಿ9 ಕೈಕಂ ಶ್ರೀ ಕ್ಷೇತ್ರ ಇರುವೈಲು ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು ಮೂಡಬಿದ್ರೆಯಿಂದ ಎಂಟು ಕಿ.ಮಿ. ದೂರದಲ್ಲಿರುವ ಇರುವೈಲಿನ…

ಬೆಳ್ಳೂರು ಕಾವೇಶ್ವರ ದೇವಳದ ಜಾತ್ರಾ ಸಂಭ್ರಮ

ಬೆಳ್ಳೂರು ಕಾವೇಶ್ವರ ದೇವಳದ ಜಾತ್ರಾ ಸಂಭ್ರಮ ಸುದ್ದಿ9 ಕೈಕಂಬ; ಶ್ರೀ ಕಾವೇಶ್ವರ ದೇವಳದ ವಷರ್ಾವದಿ ಜಾತ್ರ್ರಾ ಸಂಭ್ರಮವು ನಡೆಯುತ್ತಿದ್ದು . ಫೆ.16 ಭಾನುವಾರ ರಥೋತ್ಸವ ನಡೆಯಲಿದೆ.

ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವಲಯ ಮಟ್ಟದ ಒಕ್ಕೂಟಗಳ ಪದಗ್ರಹಣ ಸಮಾರಂಭ;

ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಹಾಗೂ ವಲಯ ಮಟ್ಟದ ಒಕ್ಕೂಟಗಳ ಪದಗ್ರಹಣ ಸಮಾರಂಭ; ಸುದ್ದಿ9 ಕೈಕಂಬ; ಶ್ರೀ ಕ್ಷೇತ್ರ ಧರ್ಮಸ್ಥಳ ಗೃಆಮಾಭಿವೃಧಿಧಿ ಯೋಜನೆ ಮಂಗಳೂರು .ಸಾಮೂಹುಕ ಪೋಜಾ ಸಮಿತಿ…

ಗುರುಪುರದಲ್ಲಿ ನಮೋ ಟೀ ಸ್ಟಾಲ್ ಉದ್ಘಾಟನೆ

ಗುರುಪುರದಲ್ಲಿ ನಮೋ ಟೀ ಸ್ಟಾಲ್ ಉದ್ಘಾಟನೆ ಸುದ್ದಿ9 ಕೈಕಂಬ; ಗುರುಪುರ ಭಾರತೀಯ ಜನತಾ ಪಾಟರ್ಿಯ ವತಿಯಿಂದ ಗುರುಪುರದಲ್ಲಿ ಶನಿವಾರ ನಮೋ ಟೀಸ್ಟಾಲ್ ಅನ್ನು ಉಧ್ಯಮಿ ಸೆಂಟ್ರಲ್ ಸಿಲ್ಕ್…