ಸುದ್ದಿ9 ಕೈಕಂಬ ಶ್ರೀ ಕ್ಷೇತ್ರ ಇರುವೈಲು ಶ್ರೀ ದುಗರ್ಾ ಪರಮೇಶ್ವರೀ ದೇವಸ್ಥಾನದ ವಷರ್ಾವಧಿ ಜಾತ್ರಾ ಮಹೋತ್ಸವದ ರಥೋತ್ಸವ ಫೆ17 ಸೋಮವಾರ ಹಗಲು ರತೋತ್ಸವ ನಡೆಯಿತು. ಈಸಂದರ್ಭದಲ್ಲಿ ಎಡಪದವು ಬ್ರಹ್ಮಶ್ರೀ ಗಣೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ವ್ಯವಾಸ್ಥಾಪನ ಸಮಿತಿ ಆಧ್ಯಕ್ಷ ಭುಜಂಗ ಆರ್ ಶೆಟ್ಟಿ ದೊಡ್ಡಗುತ್ತು, ಪ್ರಾಧಾನಅರ್ಚಕರು ಮತ್ತು ಅರ್ಚಕ ವೃಂದ ಪೂವಪ್ಪ ಸಾಲಿಯಾನ್ ಕಾರ್ಯಧಶರ್ಿ ,ಗುತ್ತು ಬಾಳಿಕೆ ಮನೆತನದವರು,ಊರ ಹಾಗೂ ಪರವೂರ ಹತ್ತು ಸಮಸ್ತರು, ಸಂಬಧಪಟ್ಟ ಮಾಗಣೆಯ ಸಮಸ್ತ ಭಕ್ತಾಭಿಮಾನಿಗಳು.ಉಪಸ್ಥಿತರಿದ್ದರು.








