ಸುದ್ದಿ9 ಕೈಕಂಬ ;ಫ್ರೆಂಡ್ಸ್ ಕ್ಲಭ್ ಇರುವೈಲ್ ಇದರ ದಶಮಾನೋತ್ಸವದ ಸಮಾರಂಭಫ್ರೆಂಡ್ಸ್ ಕ್ಲಬ್ ಇರುವೈಲು ಇದರ ದಶಮಾನೋತ್ಸವದ ಕಾರ್ಯಕ್ರಮವು ಇರುವೈಲ್ ಶ್ರೀ ದುಗರ್ಾಪರಮೇರ್ಶವರೀದೇವಸ್ಥಾನದ ವಠಾರದಲ್ಲಿ ಫೆಬ್ರವರಿ 15ರಂದು ಜರಗಿತು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾರಾನಾಥ್ ಪೂಜಾರಿ ಹೈಕೊಟರ್್ ವಕೀಲಲರು ವಹಿಸಿದ್ದರು. ಚಿತ್ರನಟ ಸುಮನ್ ಕಾರ್ಯಕ್ರಮ ಉದ್ಘಾಟಿಸಿದರು. ಸಚಿವ ಅಭಯಚಂದ್ರ ಜೈನ್, ಮುಲ್ಕಿ ಮೂಡಬಿದ್ರೆ ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ ಸನಿಲ್, ಹೊಸಬೆಟ್ಟು ಗ್ರಾ.ಪಂ.ಅಧ್ಯಕ್ಷೆ ರೀಟಾ ಕುಟಿನ್ಹಾ, ಉದ್ಯಮಿ ಸತೀಶ್ಚಂದ್ರ ಸಾಲ್ಯಾನ್ಗಂಜಿಮಠ, ದೀಪಕ್ ಕೋಟ್ಯಾನ್ಕೈಕಂಬ, ಹಬ್ದುಲ್ ಲತೀಫ್, ಗ್ರಾಮ ಪಂ.ಸದಸ್ಯ ಕುಮಾರ್ ಪೂಜಾರಿ, ಹೊಸಬೆಟ್ಟು ಗ್ರಾ.ಪಂ. ಉಪಾಧ್ಯಕ್ಷ ಜಯರಾಂ ಬಂಗೇರ, ಚಂದ್ರಹಾಸ್ ಶೆಟ್ಟಿ ವಕೀಲರು ಪೂನ,ಸಂತೋಷ್ಕುಮಾರ್ ವರದಿ ವಾಚಿಸಿದರು. ಫ್ರೆಂಡ್ಸ್ ಕ್ಲಬ್ನ ಅಧ್ಯಕ್ಷ ಪ್ರವೀಣ್ ಸ್ವಾಗತಿಸಿ. ಸತೀಶ್ ಬಂಗೇರ ಧನ್ಯವಾದ ವಿತ್ತರು.ಸಂತೋಷ್ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.





