ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಹಾಗೂ ವಲಯ ಮಟ್ಟದ ಒಕ್ಕೂಟಗಳ ಪದಗ್ರಹಣ ಸಮಾರಂಭ;
ಸುದ್ದಿ9 ಕೈಕಂಬ;
ಶ್ರೀ ಕ್ಷೇತ್ರ ಧರ್ಮಸ್ಥಳ ಗೃಆಮಾಭಿವೃಧಿಧಿ ಯೋಜನೆ ಮಂಗಳೂರು .ಸಾಮೂಹುಕ ಪೋಜಾ ಸಮಿತಿ ಕೈಕಂಬ ,ಪ್ರಗತಿಬಂದು ಸ್ವ-ಸಹಾಯ ಸಂಘಗಳ ಒಕ್ಕೂಟ,ಕೈಕಂಬ ವಲಯ ಮತ್ತು ಊರ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಕೈಕಂಬ ವಲಯ ಮಟ್ಟದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ವಲಯ ಮಟ್ಟದ ಒಕ್ಕೂಟಗಳ ಪದಗ್ರಹಣ ಸಮಾರಂಭವು ಸೆ19ರ ಬುಧವಾರ ಗಂಜಿಮಠ ರಾಜ್ ಅಕಾಡೆಮಿ ವಿದ್ಯಾ ಸಂಸ್ಥೆಯ ಮೈದಾನದಲ್ಲಿಜರಗಲಿದೆ.
ಬಾಕ್ಸ್;;ಬೆಳಗ್ಗೆ 7.30ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಆರಂಭ,ಪೂವರ್ಾಹ್ನ 11.30ಕ್ಕೆ ಮಹಾಪೂಜೆ.
12.30ಕ್ಕೆ ಪ್ರಸಾದ ವಿತರಣೆ, ಮದ್ಯಾಹ್ನ 1-00ಕ್ಕೆ ಸಾರ್ವಜನಿಕ ಅನ್ನ ಸಂತರ್ಪಣೆ,2.30ರಿಂದ ಸಾಂಸ್ಕ್ರತಿಕ ಕಾರ್ಯಕ್ರಮ.
ಸಭಾ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಪದ್ಮಭೂಷಣಾಜಷರ್ಿ ಡಾ. ಡಿ. ವಿರೇಂದ್ರಹೆಗ್ಗಡೆ ಅವರು ಅದ್ಯಕ್ಷತೆ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಮುಖ್ಯತಿಥಿಗಳಾಗಿ ಎ.ಬಿ.ಇಬ್ರಾಹಿಂ ಐ.ಎ.ಎಸ್.ಜಿಲ್ಲಾಧಿಕಾರಿ ದಕ್ಷಿಣ ಕನ್ನಡ, ಗಂಜಿಮಠ ಗ್ರಾಮ ಪಂಚಾಯತಿ ಅಧ್ಯಕ್ಷ ಪುಂಡಲೀಕ ಕಾಮತ್, ಪ್ರಗತಿಪರ ಕೃಷಿಕ ಉಳಿಪಾಡಿಗುತ್ತು ರಾಜೇಶ್ನಾಕ್ ಬಾಗವಹಿಸುವರು. ಘನ ಉಪಸ್ಥಿತಿ ಪ್ರಗತಿಪರ ಕೃಷಿಕ ಜೀವಂಧರ್ಕುಮಾರ್ ಹೊಸಮನೆ, ರಾಜ್ ಅಕಾಡೆಮಿ ವಿದ್ಯಾ ಸಂಸ್ಥೆಯ ಸಂಚಾಲಕಿ ಮಮತಾ ವೈ.ಶೆಟ್ಟಿ , ಮಂಗಳೂರು ಕೇಂದ್ರ ಒಕ್ಕೂಟದ ಅಧ್ಯಕ್ಷ ಆಲ್ವಿನ್ ಎಫ್.ಡಿ.ಸೋಜ ಉಪಸ್ಥಿತರಿದ್ದಾರೆ, ಪೂಜಾ ಸಮಿತಿ ಅಧ್ಯಕ್ಷ ಎನ್ ಯತಿರಾಜ್ ಶೆಟ್ಟಿ, ಕೈಕಂಬ ವಲಯದ ಮೇಲ್ವಿಚಾರಕ ಶಿವಾನಂದ ಪಿ. ಪೂಜಾ ಸಮಿತಿ ಅಧ್ಯಕ್ಷ ಉಳಿಪಾಡಿಗುತ್ತು ಉದಯ ಕುಮಾರ್ ಆಳ್ವ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
