ಹೊರೆಕಾಣಿಕೆ ಸಮರ್ಪಣೆ
ಸುದ್ದಿ9 ಕೈಕಂಬ ;; ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ವಲಯ ಮಟ್ಟದ ಒಕ್ಕೂಟಗಳ ಪದಗ್ರಹಣ ಸಮಾರಂಕ್ಕೆ ಫೆ.17ರಂದು ಸೋಮವಾರ ಮೆರವಣಿಗೆಯಲ್ಲಿ ಹೊರೆಕಾಣಿಕೆ ಕೊಂಡೊಯ್ಯಲಾಯಿತು.
ಗಂಜಿಮಠ ಶ್ರೀ ಮಹಾಗಣಪತಿ ದೇವಸ್ಥಾನದಿಂದ ಹೊರಟು ಗಂಜಿಮಠ ರಾಜ್ಅಕಾಡೆಮಿ ಸಾಲಾ ಮೈದಾನದವರೆಗೆ ವಿವಿಧ ವಾಹನಗಳಲ್ಲಿ ಹೊರೆಕಾಣಿಕೆಯನ್ನು ಕೊಂಡೋಯ್ಯಲಾಯಿತು.DSC_9306

DSC_9304

By suddi9

Leave a Reply

Your email address will not be published. Required fields are marked *