Category: Kaikamba-ಕೈಕಂಬ

ವಿದ್ಯುತ್ ತಂತಿ ತುಳಿದು ಮಹಿಳೆ ಸಾವು

ಸುದ್ದಿ9ಕಿನ್ನಿಗೋಳಿ:ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡುಗೋಡು ಗ್ರಾಮದ ಕೊಡೆತ್ತೂರು ಮೂಡುದೇವಸ್ಯ ಬಳಿಯ ಮಹಿಳೆಯೋರ್ವರು ರಾತ್ರಿ ಕಡಿದು ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ದಾರುಣವಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ…

ಸರಕಾರಿ ಜಾಗದಲ್ಲಿ ಅನಧಿಕೃತ ಮನೆ ಕಟ್ಟಿಕೊಂಡವರು ಹಕ್ಕುಪತ್ರ ಪಡೆಯಲು ಅಜರ್ಿ ಸಲ್ಲಿಸುವಂತೆ ಮನವಿ.

ಸಂಗಬೆಟ್ಟು:ದ.ಕ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಹಲವಾರು ವರ್ಷಗಳಿಂದ ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸ್ತವ್ಯವಿದ್ದು ಹಕ್ಕುಪತ್ರ ಸಿಗದೆ ಇರುವವರಿಗೆ ಸರಕಾರ ಕಂದಾಯ ಇಲಾಖೆಗೆ ತಿದ್ದುಪಡಿ ತಂದು 94ಸಿ…

ಉಮ್ಮೆಟ್ಟು ಕಾಂಕ್ರೀಟು ರಸ್ತೆಯ ಗುದ್ದಲಿ ಪೂಜೆ

ಸುದ್ದಿ9:ಕಿನ್ನಿಗೋಳಿ:ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡುಗೋಡು ಗ್ರಾಮದ ಉಮ್ಮೆಟ್ಟು ಬಳಿ ಮೂಲಭೂತ ಸೌಕರ್ಯ ಯೋಜನೆಯಲ್ಲಿ ಪರಿಶಿಷ್ಟ ಜಾತಿ, ಪಂಗಡ ನಿಧಿಯ ಅನುದಾನದಲ್ಲಿ ಏಳು ಲಕ್ಷ ರೂ. ವೆಚ್ಚದಲ್ಲಿ…

ಸ್ವಪ್ರಯತ್ನದಿಂದಲೇ ವಿದ್ಯೆ: ರಾಜೇಶ್ ನಾಯಕ್ ಉಳಿಪಾಡಿಗುತ್ತು

ಬಜ್ಪೆ: ಮಕ್ಕಳು ಶೈಕ್ಷಣಿಕವಾಗಿ ಮುಂದುವರಿಯಲು ಎಷ್ಟು ಬೇಕೋ ಅಷ್ಟು ಪ್ರೋತ್ಸಾಹವನ್ನು ನಾವು ಕೊಡಬಹುದು, ಆದರೆ ವಿದ್ಯೆ ಎಂಬುವುದನ್ನು ವಿದ್ಯಥರ್ಿಗಳಾದವರು ತನ್ನ ಸ್ವಪ್ರಯತ್ನದಿಂದಲೇ ಪಡೆಯಬೇಕು. ಮಕ್ಕಳು ಉತ್ತಮ ವಿದ್ಯೆ…

ಮುಂಬಯಿ ಉತ್ತರ ವಿಭಾಗ ಸಂಸದ ಗೋಪಾಲ್ ಶೆಟ್ಟಿ ಕಟೀಲಿಗೆ ಭೇಟಿ

ಮುಂಬಯಿಯಲ್ಲಿ ಟ್ರಾಫಿಕ್ ಸಮಸ್ಯೆ ತೀರಾ ಹೆಚ್ಚಿದ್ದು ಮೋನೋ ರೈಲು ಹಾಗೂ ಮೆಟ್ರೋ ರೈಲು ಯೋಜನೆಗಳನ್ನು ಹಂತ ಹಂತವಾಗಿ ಅಬಿವೃದ್ಧಿ ಪಡಿಸಲು ನೂತನ ರೈಲ್ವೇ ಮಂತ್ರಿ ಸದಾನಂದ ಗೌಡರಲ್ಲಿ…

ಕೆಮ್ರಾಲ್ ಸಾಮಾನ್ಯ ಸಭೆ ಬಿಜೆಪಿ ಸದಸ್ಯರ ಧರಣಿ, ಮುಂದೂಡಲ್ಪಟ್ಟ ಸಾಮಾನ್ಯ ಸಭೆ

ಕಿನ್ನಿಗೋಳಿ ಸಮೀಪದ ಕೆಮ್ರಾಲ್ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆ ಬಿಜೆಪಿ ಬೆಂಬಲಿತರ ಧರಣಿಯಿಂದಾಗಿ ಮುಂದೂಡಲ್ಪಟ್ಟ ಘಟನೆ ನಡೆದಿದೆ. ಕೆಮ್ರಾಲ್ ಗ್ರಾಮಪಂಚಾಯಿತಿ ಆಡಳಿತದಲ್ಲಿರುವ ಕಾಂಗ್ರೆಸ್ ಬೆಂಬಲಿತ…

ಕೈಕಂಬ ನಿವಾಸಿ ಮೂಡಬಿದ್ರೆಯಲ್ಲಿ ಅಪಘಾತಕ್ಕೆ ಬಲಿ

ಕೈಕಂಬ: ಮೂಡಬಿದ್ರೆಯ ವಿದ್ಯಾಗಿರಿ ಸಮೀಪದ ಹಂಡೇಲು ತಿರುವಿನಲ್ಲಿ ಉಂಟಾದ ದ್ವಿಚಕ್ರ ವಾಹನ ಅಪಘಾತಕ್ಕೆ ಗುರುಪುರ ಕೈಕಂಬದ ಯುವಕನೋರ್ವ ದಾರುಣವಾಗಿ ಮೃತ್ಯುವಶವಾಗಿದ್ದಾನೆ. ಗುರುಪುರ ಕೈಕಂಬ ಸಮೀಪದ ಕಂದಾವರ ಪಡ್ಡಾಯಿ…

ಮೋದಿ ಪ್ರಮಾಣ ವಚನ; ಕೈಕಂಬದಲ್ಲಿ ವಿಜಯೋತ್ಸವ

ಸುದ್ದಿ9ಕೈಕಂಬ: ದೇಶದ 15ನೇ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಪ್ರತಿಜ್ಞಾವಿಧಿ ಸ್ವೀಕರಿಸುತ್ತಿದ್ದಂತೆ ಕೈಕಂಬದಲ್ಲಿ ಆಸೀನರೂಢರಾಗಿದ್ದ ಮೋದಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಮೋದಿ ಪದಗ್ರಹಣ…

ಮೋದಿ ಪ್ರಧಾನಿಯಾದ ಹಿನ್ನೆಲೆ ಬಜ್ಪೆಯಲ್ಲಿ ಹಲವರು ಊರು ಬಿಟ್ಟರು!

ಮಂಗಳೂರು: ಮೋದಿ ಪ್ರಧಾನಿಯಾದರೆ ನಾನು ದೇಶಬಿಟ್ಟು ಹೋಗುತ್ತೇನೆ ಎಂದು ಜ್ಞಾನಪೀಠ ಪ್ರಶಸ್ತಿ ವಿಜೇತ ಅನಂತಮೂತರ್ಿಯವರು ಹೇಳಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಆದರೆ ಬಜ್ಪೆಯ ಕೆಲವರಿಗೆ ಮೋದಿ ಪ್ರಧಾನಿಯಾದ…

ಮೀನುಗಾರಿಕೆಗೆ ತೆರಳಿದ್ದ ಯುವಕ ನೀರಿಗೆ ಬಿದ್ದು ಸಾವು

ಪಡುಬಿದ್ರಿ: ಯಾಂತ್ರಿಕ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭ ಬಲೆಯ ರೋಪ್ ಕಾಲಿಗೆ ಸಿಲುಕಿದ ಪರಿಣಾಮ ಅಕಸ್ಮಾತ್ ನೀರಿಗೆ ಬಿದ್ದು ಪ್ರತಿಭಾವಂತ ಮೀನುಗಾರ ಯುವಕನೊಬ್ಬ ಮೃತಪಟ್ಟ ಘಟನೆ ಇಲ್ಲಿನ ಠಾಣಾ…

ಬಸ್ಸಿಗೆ ಆಕ್ಟೀವ ಸ್ಕೂಟರ್ ಡಿಕ್ಕಿ

ಸುದ್ದಿ9 ಕೈಕಂಬ ;ಗುರುಪುರ ಕೈಕಂಬದಲ್ಲಿ ನಿಂತಿದ್ದ ಬಸ್ಸಿಗೆ ಆಕ್ಟೀವ ಸ್ಕೂಟರ್ ಡಿಕ್ಕಿ ಹೊಡೆದ ಪರಣಾಮ ಸ್ಕೂಟರ್ ಸವಾರನ ತಲೆಗೆ ಮತ್ತು ಕಾಲಿಗೆ ಗಂಭೀರ ಗಾಯಗೊಂಡ ಘಟನೆ ಭಾನುವಾರ…

ಕರಿಯಂಗಳದಲ್ಲಿ ಟಿಪ್ಪರ್ ಕಮರಿಗೆ ಬಿದ್ದು ಜಖಂ

ಸುದ್ದಿ 9ಕೈಕಂಬ ;ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಕರಿಯಂಗಳ ಎಂಬಲ್ಲಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಮಗುಚಿ ಬಿದ್ದ ಘಟನೆ…

ದೇಶದಲ್ಲೇ ಮೊದಲು ಗೆದ್ದ ಅಭ್ಯರ್ಥಿ ನಳಿನ್

ಸುದ್ದಿ9 ಕೈಕಂಬ: ದೇಶದಲ್ಲೇ ಮೊದಲು ಫಲಿತಾಂಶ ಪ್ರಕಟವಾಗಿದ್ದು ಅದು ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ. ಅಲ್ಲದೆ ಮೊದಲು ಮತ ಎಣಿಕೆಯೂ ಆರಂಭವಾಗಿದ್ದೂ ಕೂಡಾ ಮಂಗಳೂರು ಲೋಕಸಭಾ ಕ್ಷೇತ್ರದಲ್ಲೇ. ಟಿವಿ…