Category: Kaikamba-ಕೈಕಂಬ

ಶ್ರೀ ಕಟೀಲು ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಜಾತ್ರೆ ಪ್ರಾರಂಭ

ಕಿನ್ನಿಗೋಳಿ: ಶ್ರೀ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವರ್ಷವಧಿ ಜಾತ್ರಾ ಮಹೋತ್ಸವ ದ್ವಜಾರೋಹಣದೊಂದಿಗೆ ಪ್ರಾರಂಭವಾಯಿತು. ಜಯನಾಮ ಸಂವತ್ಸರ ಹಾಗೂ ಕಟೀಲು ದೇವಳದ ವಿಶೇಷ ದಿನಗಳ ಮಾಹಿತಿಯುಳ್ಳ ವಾರ್ಷಿಕ ದಿನದ…

ವಿಜಯ ಸಂಕಲ್ಪ ಸಭೆ

ಸುದ್ದಿ ಕೈಕಂಬ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶ್ರೀಮಾನ್ ನರೇಂದ್ರ ಮೋದಿಯವರನ್ನು ಬೆಂಬಲಿಸಿ ಏ.14 ಗುರುಪುರ-ಕೈಕಂಬ ಪೇಟೆಯ ಗಣೇಶ್ ಕಟ್ಟೆ ಬಳಿ ವಿಜಯ ಸಂಕಲ್ಪ ಸಭೆ ನಡೆಯಿತು.…

ಕೊಡಮಣಿತಾಯಿಯ ನೇಮೋತ್ಸವ

ಸುದ್ದಿ9 ಕೈಕಂಬ ಪೊಳಲಿ; ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜಾತ್ರಮಹೋತ್ಸವದಪ್ರಯುಕ್ತ ಪ್ರದಾನದೈವವಾದ ಕೊಡಮಣಿತ್ತಾಯಿಯ ನೇಮೋತ್ಸವವು ಆದಿತ್ಯವಾರ ನಡೆಯಿತ್ತು. ಉಳಿಪಾಡಿಗುತ್ತು ತಾರನಾಥ ಆಳ್ವ ಉಪಸ್ಥಿತರಿದ್ದರು

ಶ್ರೀ ಕಾವೇಶ್ವರ ಭಕ್ತವೃಂದ ಬಟ್ಟಾಜೆ ಇದರ 9ನೇ ವರ್ಷದ ಯಕ್ಷಗಾನ ಹಾಗೂ ಸನ್ಮಾನ ಸಮಾರಂಭ.

ಸುದ್ದಿ9 ಕೈಕಂಬ; ಬೆಳ್ಳೂರು ಶ್ರೀ ಕಾವೇಶ್ವರ ಭಕ್ತವೃಂದ ಬಟ್ಟಾಜೆ ಇದರ ವತಿಯಿಂದ ಶ್ರೀ ಅಂಬಿಕಾ ಅನ್ನಪೂಣರ್ೇಶ್ವರೀ ಪ್ರಸಾದಿತ ದಶವತಾರ ಯಕ್ಷಗಾನ ಮಂಡಳಿ ಸುಂಕದಕಟ್ಟೆ ಇದರ 9ನೇ ವರ್ಷದ…

ಕಂದಾವರಪದವು ಪರಿಸರದಲ್ಲಿ ಮತಯಾಚನೆ

ಸುದ್ದಿ9ಗುರುಪುರಕೈಕಂಬ.(ಎ.14) ಕಂದಾವರಪದವು ಪರಿಸರದಲ್ಲಿ ಮಾಜಿ ಜಿಲ್ಲಾ ಸದಸ್ಯ ವಿನೋದ್ ಮಾಡ ಅವರ ನೇತೃತ್ವದಲ್ಲಿ ದ.ಕ ಜಿಲ್ಲಾ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಅವರ…

ಪೊಂಪೈ ಆಂಗ್ಲಮಾದ್ಯಮ ಶಾಲೆ ಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಸುದ್ದಿ9 ಕೈಕಂಬ. ಕೈಕಂಬ ಪೊಂಪೈ ಆಂಗ್ಲಮಾದ್ಯಮ ಶಾಲೆ ಯಲ್ಲಿ ಎ.14ರಂದು ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಯಿತು.ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸುಧೇಶ್ಕುಮಾರ್ ,ಶಾಲಾ ಸಂಚಾಲಕ ಜೆ.ಬಿ…

ಪೊಳಲಿ ಜಾತ್ರಾ ಮಹೋತ್ಸವದ ವಿಜ್ರಂಭ ನೆಯ ರಥೋತ್ಸವ.

ಸುದ್ದಿ9 ಪೊಳಲಿ. ಇತಿಹಾಶ ಪ್ರಸದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೆವಳದ ಜಾತ್ರಾ ಮಹೋತ್ಸವದ ಎ.11ರಂದು ರಥೋತ್ಸವ ನಡೆಯಿತು. ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನ ದಿವ್ಯವಾದ ಮ್ಋಣ್ಮಯ ಮೂರುತಿಗೆ…

ಪೊಳಲಿ ಜಾತ್ರ ಮಹೊತ್ಸವದ ಕಡೆ ಚೆಂಡು.

ಸುದ್ದಿ9 ಪೊಳಲಿ ;ಎ.10ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಸನ್ನಿಧಿಯಲ್ಲಿ 5ದಿನಗಳ ಚೆಂಡಿನ ಉತ್ಸವ ಎ10ರಂದು ಕಡೆ ಚೆಂಡು ಬಹಳ ವಿಜ್ರಂಭನೆಯಿದ ನಡೆಯಿತು ಎ.11ರಂದು ರಥೋತ್ಷವ ನಡೆಯಲಿದೆ.

ಕಾಜಿಲದಲ್ಲಿ ಕಾಂಗ್ರೆಸ್ ಮತ ಯಾಚನೆ

ಸುದ್ದಿ9 ಕೈಕಂಬ; ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕುಳಿ ಪಾಡಿ ಗ್ರಾಮದ ಕಾಜಿಲ ಎಂಬಲ್ಲಿ ದ.ಕ ಲೋಕಸಭೆ ಕಾಂಗ್ರೆಸ್ ಅಭ್ಯಥರ್ಿ ಜನಾರ್ಧನ ಪೂಜಾರಿ ಪರ ಮತಯಾಚಿಸಿದರು. ಗಂಜಮಠ…

ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವದ ಪ್ರಥಮ ಚೆಂಡು ಆರಂಭ

ಸುದ್ದಿ9 ಕೈಕಂಬ; ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವದ ಪ್ರಯುಕ್ತ ಎ.6ರಮದು ಭಾನುವಾರ ಪ್ರಥಮ ಚೆಂಡು ಆರಂಭಗೊಡಿತು.

ಪೊಳಲಿಯಲ್ಲಿ ಪೂಜೆ ಸಲ್ಲಿಸಿ ಮತ ಯಾಚನೆ

ಸುದ್ದಿ 9 ಕೈಕಂಬ ;ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಎ.4ರಂದು ಶುಕ್ರವಾರ ಶ್ರೀಕ್ಷೇತ್ರ ಪೊಳಲಿಗ ಭೇಟಿ ನೀಡಿ ಪೂಜೆ ಸಲ್ಲಿಸಿದರು.…

ಶಿಸ್ತು ಸಂಸ್ಕಾರ, ಸಂಸ್ಕ್ರತಿ ಬೆಳೆಸಿ : ಪುನರೂರು

ಸುದ್ದಿ9ಕಿನ್ನಿಗೋಳಿ:ಶಿಸ್ತು ಸಂಸ್ಕಾರ, ಸಂಸ್ಕ್ರತಿಗಳನ್ನು ಬೆಳೆಸಿಕೊಂಡು ಸಾಮಾಜಿಕ ಸೇವೆ ಸಲ್ಲಿಸಿ ಕಿರಿಯರಿಗೆ ಮಾರ್ಗದರ್ಶನ ನೀಡಿ ದೇಶದ ಅಭಿವೃದ್ಧಿಗೆ ಸಹಕಾರಿಯಾಗಬೇಕು. ಎಂದು ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ವಿದ್ಯಾಥರ್ಿ…

ಬಾವಿಗೆ ಬಿದ್ದು ಮೃತಪಟ್ಟ ಅಪರೂಪದ ಪುನುಗು ಬೆಕ್ಕು

ಸುದ್ದಿ9 : ಕಿನ್ನಿಗೋಳಿ ಸಮೀಪದ ಕೊಂಡಿಪಲ್ಕೆ ತುಡಾಮ ಎಂಬಲ್ಲಿ ವಿನ್ಸೆಂಟ್ ಸಿಕ್ವೇರಾ ಎಂಬವರ ಬಾವಿಯಲ್ಲಿ ಬೆಳಗಿನ ಜಾವ ಪುನುಗು ಬೆಕ್ಕು ಬಿದ್ದು ಮೃತ ಪಟ್ಟಿದೆ. ಅಳಿಯುತ್ತಿರುವ ಸಂತತಿಯಾದ…