ಸುದ್ದಿ9 ಕೈಕಂಬ;
ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕುಳಿ ಪಾಡಿ ಗ್ರಾಮದ ಕಾಜಿಲ ಎಂಬಲ್ಲಿ ದ.ಕ ಲೋಕಸಭೆ ಕಾಂಗ್ರೆಸ್ ಅಭ್ಯಥರ್ಿ ಜನಾರ್ಧನ ಪೂಜಾರಿ ಪರ ಮತಯಾಚಿಸಿದರು.

ಗಂಜಮಠ ಗ್ರಾಮ ಪಂಚಾಯತ್ ಆಧ್ಯಕ್ಷ ಪುಂಡಲೀಕ ಕಾಮತ್, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಪವಿತ್ರ ಸುನೀಲ್,ಗಂಜಿಮಠ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಿ.ಸುನೀಲ್, ನಿತೇಶ್, ಜನರ್ಾಧನ ,ಕಮಲಾಕ್ಷ, ನೀಲಾಕ್ಷ ರಮೇಶ್, ತುಕರಾಮ, ಹರೀಶ್, ಪ್ರಶಾಂತ್, ರಾಜೇಶ್,ಚೇತನ್ , ಪುರಂದರ ಮತ್ತಿತರರು ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕುಳಿ ಪಾಡಿ ಗ್ರಾಮದ ಕಾಜಿಲದಲ್ಲಿ ಮನೆಮನೆಗೆ ತೆರಳಿ ಮತ ಯಾಚಿಸಿದರು.


