ಸುದ್ದಿ9 ಕೈಕಂಬ.
ಕೈಕಂಬ ಪೊಂಪೈ ಆಂಗ್ಲಮಾದ್ಯಮ ಶಾಲೆ ಯಲ್ಲಿ ಎ.14ರಂದು ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಯಿತು.ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸುಧೇಶ್ಕುಮಾರ್ ,ಶಾಲಾ ಸಂಚಾಲಕ ಜೆ.ಬಿ ಸಿಕ್ವೇರಾ,ಮುಖ್ಯ ಶಿಕ್ಷಕ ಮಹೇಶ್ ಶೆಟ್ಟಿಮತ್ತು ಶಾಲಾ ಶಿಕ್ಷಕರು ಮತ್ತು ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು

ಅಂಬೇಡ್ಕರ್ ಜಯಂತಿ

