Category: Kaikamba-ಕೈಕಂಬ

ರಂಗಭೂಮಿಯಿಂದ ಸಮಾಜಮುಖಿ ಸಂದೇಶ ಸಾಧ್ಯ : ವಜ್ರದೇಹಿ ಸ್ವಾಮಿ

ಯಶಸ್ವಿ ಪ್ರಥಮ ಪ್ರದರ್ಶನ `ದಾಯೆ ಬದ್ಕೆರಾಪುಚಿ’ ಗುರುಪುರ : “ಒಂದು ಕಲೆ(ನಾಟಕ) ಸಮಾಜದ ಆಗು-ಹೋಗುಗಳ ಅನಾವರಣ ಮಾಡುವುದರೊಂದಿಗೆ, ಮನೋರಂಜನೆ ಮತ್ತು ಸಾಮಾಜಿಕ ಸಂದೇಶ ರವಾನಿಸುವಂತಿರಬೇಕು. ಗುರುಪುರದಲ್ಲಿ ಹುಟ್ಟಿಕೊಂಡಿರುವ…

ಪೊಳಲಿ ಶ್ರೀ ದುರ್ಗಾಪರಮೇಶ್ವರಿ ಗರ್ಭಗುಡಿಯ ಶಿಲಾನ್ಯಾಸ

ಕೈಕಂಬ : ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಜೀರ್ಣೋದ್ಧಾರದ ಮೊದಲಿನ ಹಂತದ ಶ್ರೀದುರ್ಗಾಪರಮೇಶ್ವರಿ ಗರ್ಭಗುಡಿಯ ಶಿಲಾನ್ಯಾಸವು ಶುಕ್ರವಾರ ಬೆಳಗ್ಗೆ 8.14ರ ಮಿಥುನ ಲಗ್ನದಲ್ಲಿ ನೇರವೇರಿತು. ಪೊಳಲಿ ಕೃಷ್ಣ…

ಈಗ ಒಗ್ಗಟ್ಟಿನ ನಾಗರಿಕತೆಯ ಅವಶ್ಯಕತೆ ಇದೆ : ಡಾ ಶಶಿಕಲಾ ಗುರುಪುರ

ಗುರುಪುರ : “ನಮ್ಮ ನಾಗರಿಕತೆಗೂ ಕೃಷಿಗೂ ಹತ್ತಿರದ ಸಂಬಂಧವಿದೆ. ನದಿ ದಡದಿಂದಲೇ ನಾಗರಿಕತೆ ಹುಟ್ಟಿಕೊಂಡಿದೆ. ಇಲ್ಲಿಂದ ಹೊಸ ನಾಗರಿಕತೆ ಹುಟ್ಟಲಿ. ಅದು, ಇವತ್ತು ನಮ್ಮ ಜಿಲ್ಲೆಯ ಕೆಲವು…

ಅಕ್ರಮ ಮರಳುಗಾರಿಕೆ ದಾಳಿ , 6 ಲಾರಿಗಳ ವಶ

ಕುಪ್ಪೆಪದವು : ಇಲ್ಲಿಗೆ ಸಮೀಪದ ಮುತ್ತೂರು ಮಾರ್ಗದಂಗಡಿ ಬಳಿ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಅಡ್ಡೆಗೆ ಬಜಪೆ ಪೊಲೀಸರು ದಾಳಿ ನಡೆಸಿ 6 ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ. ಮುತ್ತೂರು…

ಪೊಳಲಿ ದೇವಳದ ಜೀರ್ಣೋದ್ಧಾರದ ಕೆಲಸಕ್ಕೆ ಮರಳು ಕೊಡುಗೆ

ಕೈಕಂಬ: ಪೊಳಲಿ ದೇವಳದ ಜೀರ್ಣೋದ್ಧಾರದ ಕೆಲಸಕ್ಕೆ ದಕ್ಷಿಣ ಕನ್ನಡ ಮರಳು ವ್ಯಾಪಾರಸ್ಥರ ಸಂಘದ ವತಿಯಿಂದ ಪೊಳಲಿಕ್ಷೇತ್ರಕ್ಕೆ ಸೀಮಿತವಾದ ಕರಿಯಂಗಳ, ಅಡ್ಡೂರು,ಪಲ್ಲಿಪಾಡಿ, ಮೊಗರು, ಮುತ್ತೂರು ಮುಂತಾದ ಕಡೆಗಳಿಂದ ಏಕ…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ನೂತನ ಮಾತೃ ಮಂದಿರ ಉದ್ಘಾಟನೆ.

ಕೈಕಂಬ: ನಿಷ್ಕಳಂಕ ಮನಸ್ಸಿನಿಂದ ಮಾತ್ರ ದೇವರನ್ನು ಗೆಲ್ಲಲು ಸಾಧ್ಯ ಎಂದು ಬೆಂಗಳೂರು ಹಲಸೂರು ರಾಮಕೃಷ್ಣ ಆಶ್ರಮದ ಪೂಜ್ಯ ಸ್ವಾಮಿ ವೀತಭಯಾನಂದಜೀ ಮಹಾರಾಜ್ ಹೇಳಿದರು. ಅವರು ಬುಧವಾರ ಪೊಳಲಿಯ…

ಉಚಿತ ಮಧುಮೇಹ ಮತ್ತು ಕಣ್ಣಿನ ತಪಾಸಣೆ ಶಿಬಿರ

ಕೈಕಂಬ;ಬೆಳಕು ಕಣ್ಣಿನ ಆಸ್ಪತ್ರೆ ಅಶೋಕನಗರ ಮಂಡ್ಯ,ಆಯುರ್ ಸ್ಪರ್ಶ ಡಯಾಬಿಟಿಕ್ ಇನ್ವೋವೆಟ್ ರೀಸರ್ಚ್ ಪೌಂಡೇಷನ್(ರಿ) ಗಂಜೀಮಠ ಇವರ ಸಂಯುಕ್ತ ಆಶ್ರಯದಲ್ಲಿ “ಮಧುಮೇಹ ಮುಕ್ತ ಭಾರತ” ಜನಜಾಗೃತಿ ಅಭಿಯಾನದ ಅಂಗವಾಗಿ…

ಗಂಜಿಮಠ ಕೈಗಾರಿಕಾ ಕಂಪೆನಿಗೆ ಬೆಂಕಿ ಕೊಟ್ಯಾಂತರ ರೂ.ನಷ್ಟ

ಕೈಕಂಬ: ಗಂಜಿಮಠ ಕೈಗಾರಿಕಾ ಘಟಕಕ್ಕೆ ಮಂಗಳವಾರ ಬೆಂಕಿ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ತಗುಲಿದ್ದು ಕೊಟ್ಯಾಂತರ ರೂ.ನಷ್ಟ ಉಂಟಾಗಿದೆ. ಬಜಪೆ ನಿವಾಸಿ ಮಹಮ್ಮದ್ ಹನೀಫ್ ಎಂಬವರಿಗೆ ಸೇರಿದ ಮೋಹಾ…

ಗುರುಪುರ ಕೈಕಂಬದಲ್ಲಿ ಕ್ಯಾಲ್ವಿನ್ ಡ್ರೈವಿಂಗ್ ಸ್ಕೂಲ್ ಶುಭಾರಂಭ

ಕೈಕಂಬ”ಗುರುಪುರ ಕೈಕಂಬದ ಮಂಜುಶ್ರೀ ಕಾಂಪ್ಲೆಕ್ಸ್, ಸಿಂಡಿಕೇಟ್ ಬ್ಯಾಂಕ್‍ನ ಎದುರು ಕ್ಯಾಲ್ವಿನ್ ಮೋಟಾರ್ ಡ್ರೈವಿಂಗ್ ಸ್ಕೂಲ್ ಮೆ.9ಮಂಗಳವಾರ ಶುಭಾರಂಂಡಿತು .ಡ್ರೈವಿಂಗ್ ಸ್ಕೂಲ್‍ನ ಮಾಲಕ ಕ್ಯಾಲ್ವಿನ್ ವಾಸ್ ಮಗಳು ಡಿಲೀಸಾ…

ಮೇ.12 ಪೊಳಲಿ ಶ್ರೀ ದುರ್ಗಾಪರಮೇಶ್ವರಿ ಗರ್ಭಗುಡಿಯ ಶಿಲಾನ್ಯಾಸ

ಕೈಕಂಬ:ಪೊಳಲಿ ಶ್ರೀ ದುರ್ಗಾಪರಮೇಶ್ವರಿ ಗರ್ಭಗುಡಿಯ ಶಿಲಾನ್ಯಾಸವು ಮೇ.12 ಶುಕ್ರವಾರ ಬೆಳಗ್ಗೆ 8.14ರ ಮಿಥುನ ಲಗ್ನದಲ್ಲಿ ನೇರವೇರಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಅರ್ಕುಳ ಸ್ವಚ್ಚತಾ ಕಾರ್ಯಕ್ರಮ

ಕೈಕಂಬ: ರೋಡ್ ಸೈಡ್ ಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಇನ್ನಿತರ ಯಾವುದೇ ಕಸಗಳನ್ನು ಹಾಕದೇ ಒಂದೇ ಕಡೆಯಲ್ಲಿ ರಾಶಿ ಹಾಕಿ ಸ್ವಚ್ಚತೆಗೆ ಸಹಕಾರಿಸುವಂತೆ ದಕ್ಷಿಣ ಕನ್ನಡ ಬಿಜೆಪಿ…

.ರಾಮಕೃಷ್ಣ ತಪೋವನದ ಮಾತೃ ಮಂದಿರದ ಉದ್ಘಾಟನೆ

ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ನೂತನವಾಗಿ ನಿರ್ಮಾಣಗೊಂಡ “ಮಾತೃಮಂದಿರ” ಉದ್ಘಾಟನೆಯು ಮೇ.10ರಂದು ಬುಧವಾರ ಬೆಳಿಗ್ಗೆ 8.26ಕ್ಕೆ ಹಲಸೂರು ರಾಮಕೃಷ್ಣ ಮಠದ ಸ್ವಾಮಿ ವೀತಭಯಾನಂದಜೀ ಮಹಾರಾಜ್ ಉದ್ಘಾಟಿಸಲಿದ್ದಾರೆ. ಪೊನ್ನಂಪೇಟೆ…

ಕರ್ಬಾಲ ಪ್ರೆಂಡ್ಸ್ ಕುಪ್ಪೆಪದವು ಇದರ 14ನೇ ವಾರ್ಷಿಕೋತ್ಸವದ ಪ್ರಯುಕ್ತ ಸಾಮೂಹಿಕ ವಿವಾಹ

ಕೈಕಂಬ:ಕುಪ್ಪೆಪದವು ಕರ್ಬಾಲ ಪ್ರೆಂಡ್ಸ್ ಕುಪ್ಪೆಪದವು ಇದರ 14ನೇ ವಾರ್ಷಿಕೋತ್ಸವದ ಪ್ರಯುಕ್ತ ದ್ವಿತೀಯ ವರ್ಷದ ಸಾಮೂಹಿಕ ವಿವಾಹವು ಮೇ.7ರಂದು ಅದಿತ್ಯವಾರ ಕುಪ್ಪೆಪದವು ಮಸೀದಿ ವಠಾರದಲ್ಲಿ ದ.ಕ.ಜಿಲ್ಲೆಯ ಖಾಜಿಯವರಾದ ಬಹು…