ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ನೂತನವಾಗಿ ನಿರ್ಮಾಣಗೊಂಡ “ಮಾತೃಮಂದಿರ” ಉದ್ಘಾಟನೆಯು ಮೇ.10ರಂದು ಬುಧವಾರ ಬೆಳಿಗ್ಗೆ 8.26ಕ್ಕೆ ಹಲಸೂರು ರಾಮಕೃಷ್ಣ ಮಠದ ಸ್ವಾಮಿ ವೀತಭಯಾನಂದಜೀ ಮಹಾರಾಜ್ ಉದ್ಘಾಟಿಸಲಿದ್ದಾರೆ. ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಸ್ವಾಮಿ ಬೋಧಸವರೂಪಾನಂದಜೀ ಮಹಾರಾಜ್ ಆಶಿರ್ವಚನ ನೀಡಲಿದ್ದಾರೆ.
* “ಯಕ್ಷಗಾನ ನೃತ್ಯ-ಗಾನ-ವೈಭವ’
ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ “ಯಕ್ಷಗಾನ ನೃತ್ಯ-ಗಾನ-ವೈಭವ’ ಜರುಗಲಿದೆ ಎಂದು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ

By Suddi9

Leave a Reply

Your email address will not be published. Required fields are marked *