Category: Kaikamba-ಕೈಕಂಬ

ಹಾರೆ ಪಿಕ್ಕಾಸು ಹಿಡಿದು ಕರಸೇವೆಗಿಳಿದ ವಿದ್ಯಾರ್ಥಿಗಳು

ಪೊಳಲಿ: ಇಲ್ಲಿನ ಇತಿಹಾಸ ಪ್ರಸಿದ್ದ ಶ್ರಿ ರಾಜಾರಾಜೇಶ್ವರಿ ದೇವಾಲಯದ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗಿದ್ದು , ಹಲವಾರು ಸಂಘ ಸಂಸ್ಥೆಗಳು ಕರಸೇವೆಯ ಮೂಲಕ ದೇವಾಲಯದ ಕಾರ್ಯಗಳಲ್ಲಿ ಹುಮ್ಮಸ್ಸಿನಿಂದ…

ಪುಂಚಮೆ ಟ್ರ್ಯಾಕ್ಟರ್ ಪಲ್ಟಿ

ಪೊಳಲಿ : ಇಲ್ಲಿನ ಸಮೀಪದ ಪುಂಚಮೆ ಬಳಿಯಲ್ಲಿ ಟ್ರ್ಯಾಕ್ಟರ್ ಒಂದು ಆಯಾ ತಪ್ಪಿ ಪಲ್ಟಿಯಾದ ಬಗ್ಗೆ ವರದಿಯಾಗಿದೆ. ಶುಕ್ರವಾರ ಮದ್ಯಾಹ್ನ ಘಟನೆ ನಡೆದಿದ್ದು ಯಾವುದೇ ಅಪಾಯ ಸಂಭವಿಸಿಲ್ಲ…

ವಾಮಂಜೂರಿನಲ್ಲಿ ಸಂಭ್ರಮದ ಮಾತೆ ಮಾರಿಯಮ್ಮನರ ಹಬ್ಬ ಆಚರಣೆ

ಇoದು ಕನ್ಯಾ ಮರಿಯಮ್ಮನವರ ಜನ್ಮದಿನ. ದೇಶವಿದೇಶಗಳೆಲ್ಲೆಡೆ ನೆಲೆಯಾಗಿರುವ ಕರ್ನಾಟಕ ಕರಾವಳಿ ಪ್ರಾದೇಶಿಕ (ವಿಶೇಷವಾಗಿ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಕಾಸರಗೋಡು ಮುಂತಾದ ಪ್ರಾಂತ್ಯಗಳ) ಕೈಸ್ತರು ತಾಯ್ನಾಡಿನ…

ಸುಂಕದಕಟ್ಟೆ ಮಹೇಶ್ ಎನ್.ಪೂಜಾರಿ ನಿಧನ

ಮುಂಬಯಿ, : ಮಂಗಳೂರು ಬಜ್ಪೆ ಅಲ್ಲಿನ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಹೇಶ್ ನೀಲಯ್ಯ ಪೂಜಾರಿ (44.) ಅನಾರೋಗ್ಯದಿಂದ ಇಂದು ಮಹಾನಗರದ ಬೈಕುಲದಲ್ಲಿನ…

ಪ್ರತಿಭಾ ಕಾರಂಜಿ ರಾಜ್ಯ ಮಟ್ಟಕ್ಕೆ ಆಯ್ಕೆ

ಮಕ್ಕಳ ಸುಪ್ತ ಪ್ರತಿಭೆಗಳನ್ನು ಬೇಳಕಿಗೆ ತರುವ ನಿಟ್ಟಿನಲ್ಲಿ ಸರಕಾರದ ವತಿಯಿಂದ ನಡೆಸಲ್ಪಡುವ ಪ್ರತಿಭಾ ಕಾರಂಜಿ ಸ್ಪರ್ಧೆಯ ಜಿಲ್ಲಾ ಮಟ್ಟದ ಕರಾಟೆ ಸ್ಪರ್ದೆಯಲ್ಲಿ ಕೈಕಂಬದ ಅವರ್ ಲೇಡಿ ಆಫ್…

ಕುಮಾರಿ ಪೃಥ್ವಿ ಭಟ್‍ಗೆ ಸನ್ಮಾನ

ಲಯನ್ಸ್ ಕ್ಲಬ್ ಮಂಗಳೂರು , ಜೆಸಿಐ ಮಂಗಳೂರು , ಮೊರಾರ್ಜೆ ದೇಸಾಯಿ ವಸತಿ ಶಾಲೆ ಕುಟಿನ್ಹೋಪದವು,ಉಳಾಯಿಬೆಟ್ಟು ಹಾಗೂ ಸ್ವಸ್ತಿಕಾ ಕನ್ಸಲ್ಟೆನ್ಸಿ ಸರ್ವಿಸಸ್ ಇದರ ಸಂಯುಕ್ತ ಆಶ್ರಯದಲ್ಲಿ ಭಾನುವಾರ…

ಮಟ್ಟಿ ಕಮಲ ಜೋಗಿ ನಿಧನ

ಕೈಕಂಬ :ಸಮೀಪದ ಮಟ್ಟಿ ದಿ.ರಘು ಜೋಗಿಯವರ ಧರ್ಮಪತ್ನಿ ಕಮಲ ಜೋಗಿ (79) ಅವರು ತಮ್ಮ ಸ್ವಗ್ರಹದಲ್ಲಿ ಅ.24ರಂದು ಗುರುವಾರ ನಿಧನಹೊಂದಿದರು ಅವರಿಗೆ 2.ಹೆಣ್ಣು ಹಾಗೂ 5.ಗಂಡುಮಕ್ಕಳು ಮೊಮ್ಮಕ್ಕಳು…

ಈಶ್ವರಕಟ್ಟೆ ರಸ್ತೆಗೆ ಶಿಲಾನ್ಯಾಸ

ಕೈಕಂಬ: ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ ಹಂತ-4 (ಗಾಂಧಿಪಧ ಗ್ರಾಮಪಥ ) ಅರ್ಜುನಕೋಡಿ ಮುಂಡಬೆಟ್ಟು ಈಶ್ವರಕಟ್ಟೆ ರಸ್ತೆಗೆ ಕಾಕ್ರೀಟು ರಸ್ತೆಗೆ ಕರ್ನಾಟಕ ರಾಜ್ಯ ಸರಕಾರ ಅನುದಾನದಡಿ…

ಕ್ಲಿಕ್ಕರ್ : ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಪಕ್ಷ ಬಲವರ್ಧನೆ ಸಭೆ ಮೋದಿ `ಕುರುಡು ನೀತಿ’ ಬಿಜೆಪಿಗೆ ತಿರುಗೇಟು ನೀಡಲಿದೆ : ಮಾಚಯ್ಯ

ಕೈಕಂಬ: ಪ್ರಧಾನಿ ನರೇಂದ್ರ ಮೋದಿಯ ಜನ ವಿರೋಧಿ ಕುರುಡು ನೀತಿಗಳು ಈಗ ಅವರಿಗೆಯೇ ತಿರುಗೇಟು ನೀಡಲಾರಂಭಿಸಿವೆ. ಖಾಸಗಿ ಟೀವಿ ಚಾನೆಲ್ಲುಗಳಲ್ಲಿ ಈಗ ಜಿಎಸ್ಟಿ, ಜೆಡಿಪಿ ವಿಷಯ ಚರ್ಚೆಯಾಗುತ್ತಿದೆ.…

ಮಂಗಳೂರು ತಾಲೂಕು ಗುರುಪುರ ಬ್ಲಾಕ್ ಕಾಂಗ್ರೆಸ್‍ನ ಪದಾಧಿಕಾರಿಗಳ ಆಯ್ಕೆ

ಕೈಕಂಬ: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮೊಹಿಯುದ್ದೀನ್ ಬಾವರವರ ಶಿಫಾರಸ್ಸಿನ ಮೇರೆಗೆ ಗುರುಪುರ ಬ್ಲಾಕ್ ಅಧ್ಯಕ್ಷರಾದ ಸುರೇಂದ್ರ ಬಿ. ಕಂಬಳಿಯವರ ಗುರುಪುರ ಬ್ಲಾಕ್ ಕಾಂಗ್ರೆಸ್‍ನ…

ಉತ್ತಮ ಕೃಷಿಕ ಪ್ರಶಸ್ತಿ ವಿತರಣೆ ಹಾಗೂ ಕೃಷಿ ವಿಚಾರ ಗೋಷ್ಠಿ

ಕೈಕಂಬ :ಯಾರು ಯಾವ ಧರ್ಮದಲ್ಲಿ ಹುಟ್ಟಬೇಕೆಂಬುದು ಪೂರ್ವ ನಿರ್ಧರಿತವಾದುದಲ್ಲ. ಎಲ್ಲರ ಹುಟ್ಟು ಆಕಸ್ಮಿಕ. ಎಲ್ಲ ಧರ್ಮಗಳಿಗಿಂತ ಮಾನವೀಯತೆಯ ಧರ್ಮ ಶ್ರೇಷ್ಠ. ಪ್ರತಿಯೊಬ್ಬರು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು…

ಶ್ರೀ ಕ್ಷೇತ್ರ ವಜ್ರದೇಹಿ ಮಠದಲ್ಲಿ 50ನೇ ಮಹಾಸತ್ಸಂಗ

ಕೈಕಂಬ:ವಜ್ರದೇಹಿ ಬಳಗದ ಪ್ರಾಯೋಜಕತ್ವದಲ್ಲಿ ಶ್ರೀ ಕ್ಷೇತ್ರ ವಜ್ರದೇಹಿ ಮಠದಲ್ಲಿ ನಡೆದ 50ನೇ ಮಹಾಸತ್ಸಂಗದಲ್ಲಿ ಪ್ರಶಾಂತ್ ಗುರುಪುರ ಸಾರಥ್ಯದ ರಂಗ್‍ದ ಕಲಾವಿದರು ಅಭಿನಯದ “ರಂಗ್‍ದ ತೆಲಿಕೆ” ಪದತೊಟ್ಟಿಗೆ ನಲಿಕೆ…

ಬಜರಂಗ ದಳ ಸಾಮಾಜಿಕ ಕಳಕಳಿಯ ಕೆಲಸ ಮಾಡುತ್ತಿದೆ : ವಜ್ರದೇಹಿ ಸ್ವಾಮಿ

ಗುರುಪುರ : ಕಲಿಯುಗದಲ್ಲಿ ಸತ್ಸಂಗದಿಂದ ದೇವರ ಕಾಣಲು ಸಾಧ್ಯವಿದೆ. ಸತ್ಸಂಗದಿಂದ ಜೀವನ ಸಾರ್ಧಕಗೊಳಿಸಬೇಕು ಎಂದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮಿ, ಹೆಣ್ಮಕ್ಕಳು ಮತ್ತು ಗೋವುಗಳ ರಕ್ಷಣೆಗಾಗಿ ಬಜರಂಗ…

ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ

ಕೈಕಂಬ :ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು ದಕ್ಷಿಣ ಮತ್ತು ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ…