ಕೈಕಂಬ: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮೊಹಿಯುದ್ದೀನ್ ಬಾವರವರ ಶಿಫಾರಸ್ಸಿನ ಮೇರೆಗೆ ಗುರುಪುರ ಬ್ಲಾಕ್ ಅಧ್ಯಕ್ಷರಾದ ಸುರೇಂದ್ರ ಬಿ. ಕಂಬಳಿಯವರ ಗುರುಪುರ ಬ್ಲಾಕ್ ಕಾಂಗ್ರೆಸ್‍ನ ಪದಾಧಿಕಾರಿಗಳು.
ಮೂಡುಪೆರಾರ ಕೃಷ್ಣ ಅಮೀನ್ ಕಾರ್ಯಧ್ಯಕ್ಷ, ಉಳಾಯಿಬೆಟ್ಟು ಪ್ರಾನ್ಸಿಸ್ ಕುಟ್ಟೀನ್ಹೊ,ಆರ್.ಎಸ್. ಜಾಕಿರ್ ಸುರಲ್ಪಾಡಿ ,ತೆಂಕುಳಿಪಾಡಿ ಗಂಗದಾರ ಪೂಜಾರಿಉಪಾಧ್ಯಕ್ಷ, ಉಲಾಯಿಬೆಟ್ಟು ರವಿರಾಜ್ ರಾವ್ ಉಪಾಧ್ಯಕ್ಷರು, ಗಂಜಿಮಠ ಜಿ. ಸುನಿಲ್, ಪಡು ಪೆರಾರ್ ನೂರ್ ಮೊಹಮ್ಮದ್, ಗುರುಪುರ ಸದಾಶಿವ ಶೆಟ್ಟಿ ,ಎಡಪದವು ನೋಬರ್ಟ್ ಮಥಾಯಿಸ್, ಕುಪ್ಪೆ ಪದವು ಉಮರಬ್ಬ, ಮುತ್ತೂರು ಚಂದ್ರಹಾಸ ಶೆಟ್ಟಿ ,ಬಡಗ ಎಡಪದವು ಮೊಹಿಯ್ದಿನ್ ಬಾವ, ಮುಚ್ಚೂರು ವಿಲಿಯಂ,ಮಲ್ಲೂರು ಅಸನ್ ಬಾವ ,ಎಡಪದವು ರಾಮ ಗೌಡ, ಮಳಲಿ ಎಸ್.ಮೊಹಮ್ಮದ್, ಗಂಜಿಮಠ ಹಾಜಿ ಉಸ್ಮಾನ್ ಸುರಾಲ್ಪಾಡಿ, ಬೊಂಡಂತಿಲ ಮೆಲ್ವಿನ್ ಡಿಸೋಜ, ಉಳಾಯಿಬೆಟ್ಟು ಯೂಸೂಫ್,ಕುಪ್ಪೆಪದವು ಬಿ.ಎ. ಅಬೂಬಕ್ಕರ್, ಕಂದಾವರ ಜೋನ್ಸನ್ ಲೋಬೋ,ಮಲ್ಲೂರು ಅಬ್ಬಸಾಲಿ , ಮೂಡುಪೆರಾರು ಪದ್ಮನಾಭ ಪೂಜಾರಿ, ಅಡ್ಡೂರುಎ.ಕೆ. ಅಶ್ರಫ್, ಎಡಪದವು ಮೊಹನ್ ಕರ್ಕೇರ, ಮಳಲಿ ಅಬ್ದುಲ್ ಲತೀಫ್,ಕುಪ್ಪೆಪದವು ಹರೀಶ್ ಪೂಜಾರಿ, ಮೂಡುಪೆರಾರ್ ಟಿ. ಇರ್ಪಾನ್, ಉಳಾಯಿಬೆಟ್ಟು ಮೊಹಮ್ಮದ್ ಶಿರಾಜ್, ಮೂಡುಪೆರಾರ್‍ಪಾಸ್ಕಾಲ್ ಫೆರ್ನಾಂಡಿಸ್, ಅಡ್ಡೂರುಟಿ.ಹನೀಫ್,ಉಳಾಯಿಬೆಟ್ಟುಶ್ರಿಧರ್ ಪೆರ್ಮಂ ಕಿ,ಮಲ್ಲೂರುಮೊಹಮ್ಮದ್ ಉದ್ದಬೆಟ್ಟು,ಮೂಡುಪೆರಾರುಪೀಟರ್ ,ಕೊಂಪದವು ವೆಂಕಟೇಶ್ ಗೌಡ, ಎಡಪದವು ದಾಮೋದರ ಕೊಟ್ಟಾರಿ, ಅಡ್ಡೂರು ಎಕೆ ಮೊಹಮ್ಮದ್,ಎಡಪದವು ಸಂದೀಪ್ ಪೂಪಾಡಿಕಲ್ಲು, ಉಳಾಯಿಬೆಟ್ಟು ಶರೀಫ್ ಕೆ,ಪಡುಪೆರಾರ್ ಭಾಸ್ಕರ ಟಿ ಮಲ್ಲಿ ,ಕೊಲಂಬೆ ಶಿವಶಂಕರ್,ಮೂಡುಪೆರಾರ ಅಳಿಕೆ ಗಣೇಶ ಪೂಜಾರಿ,ಕಚೇರಿ ಕಾರ್ಯದರ್ಶಿಗಳಾದ ರಮೇಶ್ ಸಪಲಿಗ ಅರ್ಕುಳ, ಲಿಂಗಪ್ಪ,ಕೊಳಂಬೆ ಶೇಕ್‍ಮಹಿಯ್ದಿನ್ ,
* ವಿವಿಧ ಘಟಕಗಳ ಅಧ್ಯಕ್ಷರು ಉಪಾಧ್ಯಕ್ಷರು
ಅಬ್ದುಲ್ ಲತೀಫ್ ಮಲ್ಲೂರು ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ, ಉಮರಬ್ಬ ಅಡ್ಯಾರ್ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ, ಹರಿಯಪ್ಪ ಮುತ್ತೂರು ಪ.ಜಾತಿ ಘಟಕದ ಅಧ್ಯಕ್ಷ ರವಿ ಬಲ್ಲಾಜೆ ಕುಪ್ಪೆಪದವು ಪ.ಜಾತಿ ಘಟಕದ ಉಪಾಧ್ಯಕ್ಷ, ಅಜಿತ್ ಕುಮಾರ್ ಮಲ್ಲೂರು ಕಿಶಾನ್ ಘಟಕದ ಅಧ್ಯಕ್ಷ, ಜಿ.ಮೊಹಮ್ಮದ್ ಮೂಳೂರು ಕಾರ್ಮಿಕ ಘಟಕದ ಅಧ್ಯಕ್ಷ, ಗಣೇಶ ಪೂಜಾರಿ ಮೂಡುಪೆರಾರು ಹಿಂದುಳಿದವರ್ಗಅಧ್ಯಕ್ಷ , ದಾಮೊದರ್ ಕುಲಾಲ್ ಗಂಜಿಮಠ ಉಪಾಧ್ಯಕ್ಷ ಇವರುಗಳನ್ನು ಆಯ್ಕೆ ಮಾಡಲಾಯಿತು.
