Category: Kaikamba-ಕೈಕಂಬ

ಮಾಜಿ ಕಾರ್ಪೊರೇಟರ್ ಜೆ.ಪಿ.ಅವರಿಗೆ ಮಾತೃ ವಿಯೋಗ

ವಾಮಂಜೂರು : ವಾಮಂಜೂರು ನಿವಾಸಿ ಭಾಗೀರಥಿ ಕೊಟ್ಟಾರಿ(82) ನ. 8ರಂದು ಬೆಳಿಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ನಿಧನರಾದರು.ಮೃತರು ಮಾಜಿ ಕಾರ್ಪೊರೇಟರ್ ಜಯಪ್ರಕಾಶ್(ಜೇಪಿ) ಸಹಿತ ಇಬ್ಬರು ಪುತ್ರರು…

ಕ್ಯಾನ್ಸರ್ ಬಗ್ಗೆ ಮಾಹಿತಿಹಾಗೂ ಉಚಿತ ತಪಾಸಣಾ ಶಿಬಿರ

ಕೈಕಂಬ: ಮಂಗಳೂರು ಇನ್ಸಿಟ್ಯೂಟ್ ಆಫ್ ಅಂಕಾಲಜಿ ಕ್ಯಾನ್ಸರ್ ಸ್ಪೆಷಾಲಿಟಿ ಆಸ್ಪತ್ರೆ ಪಂಪ್‍ವೆಲ್ ಮಂಗಳೂರು ಹಾಗೂ ಬಡಗಬೆಳ್ಳೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಇದರ ಜಂಟಿ ಆಶ್ರಯದಲ್ಲಿ…

ಗಣೇಶ್ ಕಟ್ಟೆಗೆ ಗುದ್ದಿದ ಬಸ್ ಹಲವರಿಗೆ ಗಾಯ

ಕೈಕಂಬ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆ ಬಿಟ್ಟು ಗಣೇಶನ ಕಟ್ಟೆಗೆ ಗುದ್ದಿದ್ದು, ಸುಮಾರು 15 ಮಂದಿ ಗಾಯಗೊಂಡ ಘಟನೆ ಗುರುಪುರ ಕೈಕಂಬ ಜಂಕ್ಷನ್ ಸಮೀಪ ಶುಕ್ರವಾರ ಮಧ್ಯಾಹ್ನ…

ಕುಡುಪು ದೇವಳದಲ್ಲಿ ಶ್ರೀಕೃಷ್ಣ ಯಕ್ಷಸಭಾ `ಯಕ್ಷಗಾನ ಸಪ್ತಾಹ’ಕ್ಕೆ ಚಾಲನೆ

ಗುರುಪುರ : ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಅ. 30 ಮಂಗಳವಾರ ಸಂಜೆ ಕದ್ರಿ ಶ್ರೀಕೃಷ್ಣ ಯಕ್ಷಸಭಾದ 17ನೇ ವರ್ಷದ `ಯಕ್ಷಗಾನ ಸಪ್ತಾಹ’ ದೀಪ ಬೆಳಗಿಸುವುದರೊಂದಿಗೆ ಉದ್ಘಾಟನೆಗೊಂಡಿತು.…

ಕುಪ್ಪೆಪದವು ರಾಜ್ಯೋತ್ಸವ ಮೆವರಣಿಗೆ ಸ್ಥಗಿತ

ಎಡಪದವು: ಕರ್ನಾಟಕ ರಾಜ್ಯೋತ್ಸವದ ಮೆರವಣಿಗೆ ಅರ್ಧದಲ್ಲೇ ಸ್ಥಗಿತಗೊಂಡ ಘಟನೆ ಕುಪ್ಪೆಪದವಿನಲ್ಲಿ ನಡೆದಿದೆ. ಕುಪ್ಪೆಪದವಿನ ಮರೈನ್ ಕಾಲೇಜ್ ವಿದ್ಯಾರ್ಥಿಗಳು ಪ್ರತಿವರ್ಷದಂತೆ ಈ ಬಾರಿಯೂ ಕಾಲೇಜ್ ಆವರಣದಿಂದ ಕುಪ್ಪೆಪದವು ಚರ್ಚ್…

ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಕರಿಯಂಗಳ ಗ್ರಾ.ಪಂ. ಸದಸ್ಯ ಇಬ್ರಾಹಿಂ ನವಾಝ್ ಆಯ್ಕೆ

ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಕರಿಯಂಗಳ ಗ್ರಾಮ ಪಂಚಾಯತ್ ಸದಸ್ಯರಾದ ಇಬ್ರಾಹಿಂ ನವಾಝ್ ಇವರನ್ನು ಮಾಜಿ ಸಚಿವರಾದ ಬಿ.ರಮಾನಾಥ ರೈ ಹಾಗೂ ಜಿಲ್ಲಾ ಪಂಚಾಯತ್…

ಗುರುಪುರ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಮಹಾಬಲ ಅಮೀನ್ ಆಯ್ಕೆ

ಕೈಕಂಬ : ಬಿಲ್ಲವ ಸಮಾಜ ಸೇವಾ ಸಂಘ(ರಿ) ಗುರುಪುರ ಗುರುನಗರದ ಇದರ ವಾರ್ಷಿಕ ಮಹಾಸಭೆ ಭಾನುವಾರ ನಡೆಯಿತು. ಈ ಸಂದರ್ಭದಲ್ಲಿ 2018-19ನೇ ಸಾಲಿನ ಪದಾಧಿಕಾರಿಗಳ ನೇಮಕ ಮಾಡಲಾಯಿತು.…

ಪಂಚಾಯತ್ ವಿರುದ್ಧ ರಿಕ್ಷಾ ಚಾಲಕರ ಆಕ್ರೋಶ

ಕುಪ್ಪೆಪದವು: ಕುಪ್ಪೆಪದವು ಪೇಟೆಯಲ್ಲಿ ರಿಕ್ಷಾಗಳನ್ನು ಅಡ್ಡಾದಿಡ್ಡಿ ನಿಲ್ಲಿಸಬಾರದು ಎಂದು ಗ್ರಾಮ ಪಂಚಾಯತ್ ರಿಕ್ಷಾಚಾಲಕರಿಗೆ ಸೂಚನೆ ಬಗ್ಗೆ ರಿಕ್ಷಾ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಿಕ್ಷಾ ಚಾಲಕ ಮತ್ತು ಮಾಲಕರ…

ವಾಮಂಜೂರು ಹುಲಿ ಫೆಂಡ್ಸ್‍ನ ವತಿಯಿಂದ ದೇಣಿಗೆ ವಿತರಣೆ

ವಾಮಂಜೂರು: ದ.ಕ.ಜಿ.ಪ. ಮಾ. ಹಿರಿಯ ಪ್ರಾಥಮಿಕ ಶಾಲೆ ತಿರುವೈಲ್‍ನ ವಿದ್ಯಾಬೋದಿನಿ ದತ್ತು ಸಮಿತಿಗೆ ವಾಮಂಜೂರು ಹುಲಿ ಫೆಂಡ್ಸ್‍ನ ವತಿಯಿಂದ ಹತ್ತು ಸಾವಿರ ರೂ. ದೇಣಿಗೆ ರೂಪದಲ್ಲಿ ನೀಡಲಾಯಿತು.…

ಕೃಷ್ಣಶಿಲೆಯಲ್ಲಿ ಕೈಗಾರಿಕೆ ಕೆತ್ತನೆಯಿಂದ ಅಣಿಗೊಳಿಸಿದ ಶಿಲಾಕೃತಿಯ ಧ್ವಜಪೀಠ

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿರುವ ಸಂದರ್ಭದಲ್ಲಿ ಬಿಲ್ಲವರ ಸಮಾಜ ಸೇವಾರೂಪವಾಗಿ ನೀಡುತ್ತಿರುವ ನೂತನ ಧ್ವಜಸ್ತಂಭಕ್ಕೆ (ಕೊಡಿಮರ) ಕೃಷ್ಣಶಿಲೆಯಲ್ಲಿ ಕಲಾಕೃತಿ ಕೈಗಾರಿಕೆ ಕೆತ್ತನೆಯಿಂದ ಅಣಿಗೊಳಿಸಿದ ಶಿಲಾಕೃತಿಯ ಧ್ವಜಪೀಠವನ್ನು…

ಪೊಳಲಿ ದೇವಸ್ಥಾನಕ್ಕೆ ವಿಜಯನಾಥವಿಠಲ ಶೆಟ್ಟಿ ದೇವಳಕ್ಕೆ ಭೇಟಿ

ಪೊಳಲಿ ದೇವಸ್ಥಾನಕ್ಕೆ ಎಡಪದವು ಭೂತನಾಥೇಶ್ವವರ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯನಾಥವಿಠಲ ಶೆಟ್ಟಿ ದೇವಳಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ದೇವಳದ ಪ್ರಧಾನ ಅರ್ಚಕ ಮಾಧವ ಭಟ್,ಅರ್ಚಕ ಪರಮೇಶ್ವರ…

ಕಳವು ಆರೋಪಿಗಳ ಶೀಘ್ರ ಬಂಧನಕ್ಕೆ ಕಾರ್ಯನಿರತ ಪತ್ರಕರ್ತರ ಸಂಘ ಒತ್ತಾಯ

ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿರುವ ರಮೇಶ್ ಕೆ. ಪುಣಚ (ವಿಷ್ಣುಗುಪ್ತ) ಅವರ ಮನೆಯಲ್ಲಿ ನಡೆದ ಕಳವು ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಪೊಲೀಸ್ ಸಹಾಯಕ…

ಮೊಗರು ಗುತ್ತು ಟ್ರೋಫಿ ವಾಲಿಬಾಲ್ ಪಂದ್ಯಾವಳಿ

ಕೈಕಂಬ: ಮೊಗರು ಗುತ್ತು ಫ್ರೆಂಡ್ಸ್ ಇದರ ತೃತೀಯ ವರ್ಷದ `ಮೊಗರು ಗುತ್ತು ಟ್ರೋಫಿ 2018′ ಎನ್ನುವ ಸ್ಥಳಿಯ ಆಹ್ವಾನಿತ ಪುರುಷರ ವಾಲಿಬಾಲ್ ಪಂದ್ಯಾವಳಿ ಇತ್ತೀಚೆಗೆ ಮೊಗರು ಅರ್ಬಿ…