ವಾಮಂಜೂರು : ವಾಮಂಜೂರು ನಿವಾಸಿ ಭಾಗೀರಥಿ ಕೊಟ್ಟಾರಿ(82) ನ. 8ರಂದು ಬೆಳಿಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ನಿಧನರಾದರು.ಮೃತರು ಮಾಜಿ ಕಾರ್ಪೊರೇಟರ್ ಜಯಪ್ರಕಾಶ್(ಜೇಪಿ) ಸಹಿತ ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಆಗಮಿಸಿದರು.gur-nov-8-jp mother

By suddi9

Leave a Reply

Your email address will not be published. Required fields are marked *