ಬಡಗಬೆಳ್ಳೂರು : ಬಂಟ್ವಾಳ ತಾಲೂಕು ಬಡಗ ಬೆಳ್ಳೂರು ಶಾಲಾಬಳಿ ಸೆ`ಟ್ ನಿವಾಸಿ ಯೋಗೀಶ್ ಪೂಜಾರಿ (45) ಬುಧವಾರ ಹೃದಯಘಾತದಿಂದ ನಿಧನರಾದರು.

ಅವರಿಗೆ ತಾಯಿ, ಪತ್ನಿ, ಮೂವರು ಸಹೋದರಿ ಹಾಗೂ ಒಂದು ಗಂಡು ಮಗ ಇದ್ದಾರೆ.

26vpyogish poojary

By suddi9

Leave a Reply

Your email address will not be published. Required fields are marked *