ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿರುವ ಸಂದರ್ಭದಲ್ಲಿ ಬಿಲ್ಲವರ ಸಮಾಜ ಸೇವಾರೂಪವಾಗಿ ನೀಡುತ್ತಿರುವ ನೂತನ ಧ್ವಜಸ್ತಂಭಕ್ಕೆ (ಕೊಡಿಮರ) ಕೃಷ್ಣಶಿಲೆಯಲ್ಲಿ ಕಲಾಕೃತಿ ಕೈಗಾರಿಕೆ ಕೆತ್ತನೆಯಿಂದ ಅಣಿಗೊಳಿಸಿದ ಶಿಲಾಕೃತಿಯ ಧ್ವಜಪೀಠವನ್ನು ವಾಸ್ತು ಶಿಲ್ಪಿ ಮಹೇಶ್ ಮುನಿಯಂಗಳರವರ ನೇತ್ರತ್ವದಲ್ಲಿ ಕಾರ್ಕಳ ಸರಸ್ವತಿ ಶಿಲ್ಪಕಲಾ ಕೇಂದ್ರದ ಶಿಲ್ಪಿಗಳಾದ ಕ್ರಷ್ಣಾಚಾರ್ ಅವರು ರಚಿಸಲ್ಪಟ್ಟ ಧ್ವಜಪೀಠ.

