ಕೈಕಂಬದ `ಸ್ನೇಹಸದನ’ದಲ್ಲಿ ಇಂದಿರಾ ಹುಟ್ಟು ಹಬ್ಬ ಆಚರಿಸಿದ ಗುರುಪುರ ಬ್ಲಾಕ್ ಮಹಿಳಾ ಕಾಂಗ್ರೆಸ್ ಮಕ್ಕಳಿಗೆ ಹಣ್ಣುಹಂಪಲು ವಿತರಣೆ
ಕೈಕಂಬ : ಕಾಂಗ್ರೆಸ್ ಪಕ್ಷದಿಂದ ಬಡವರ ಮತ್ತು ದೀನದಲಿತರ ಅಭಿವೃದ್ಧಿಗಾಗಿ ಕೆಲಸವಾಗಬೇಕೆಂದು ಸಾರಿದ್ದ ಧೀಮಂತ ನಾಯಕಿ ಇಂದಿರಾ ಗಾಂಧಿಯವರ ಹುಟ್ಟುಹಬ್ಬ ಇಲ್ಲಿ ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ ಎಂದು ದಕ…
