ಪೊಳಲಿ:ಶ್ರೀರಾಜರಾಜೇಶ್ವರಿ ದೇವಸ್ಥಾನದ ಹತ್ತಿರದ ರಾಮಕೃಷ್ಣತಪೋವನದಲ್ಲಿ ಕಂಪ್ಯೂಟರ್ ತರಬೇತಿ ಹೊಲಿಗೆ ತರಬೇತಿ ಮತ್ತು ಬ್ಯೂಟಿಷಿಯನ್ ತರಬೇತಿ ಪ್ರಾರಂಭಗೊಳ್ಳಲಿದೆ. ಆಸಕ್ತಿಯುಳ್ಳವರು ರಾಮಕೃಷ್ಣ ತಪೋವನದ ಕಛೇರಿಯನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.ಮೊ.9743349799, 9844974206,8722441939 ಭಾನುವಾರ ಸ್ಪೆಷಲ್ ಕ್ಲಾಸುಗಳು ಬ್ಯೂಟಿಷಿಯನ್ ಮತ್ತು ಟೈಲರಿಂಗ್ ಕ್ಲಾಸ್‍ಗಳು ಲಭ್ಯವಿದೆ.

By suddi9

Leave a Reply

Your email address will not be published. Required fields are marked *