ಬೆಳ್ಳೂರು: ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ 24ನೇ ವರ್ಷದ ಸಾರ್ವಜನಿಕ ಶತ ರುದ್ರಾಭಿಷೇಕ , ಗಣಯಾಗ, ಅಪ್ಪದ ಪೂಜೆ, ಸೀಯಾಲಾಭಿಷೇಕ ,ದೈವತಂಬಿಲ, ಸಾರ್ವಜನಿಕ ಮಹಾಅನ್ನಸಂತರ್ಪಣೆ  ಹಾಗೂ ದೀಪದ ರಂಗಪೂಜೆಯು  ನ. 26ರಂದು ಸೋಮವಾರ ನಡೆಯಲಿದೆ .ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀವೇದಮೂರ್ತಿ ಶ್ರೀ ಉದಯಪಾಂಗಣ್ಣಾಯರ ನೇತೃತ್ವದಲ್ಲಿ  ಎಂದು ದೇವಳದ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *