Category: Bajpe

Bajpe News

ಬಜಪೆ ಬಂಟೆರ್ನ ಗೊಬ್ಬುಲು

ಬಜಪೆ ಬಂಟೆರ್ನ ಗೊಬ್ಬುಲು ಸುಕಂದಕಟ್ಟೆ ಶ್ರೀ ನಿರಂಜನಾ ಸ್ವಾಮಿ ಕಾಲೇಜಿನ ಕ್ರೀಡಾಂಗಣದಲ್ಲಿ ಬಜಪೆ ವಲಯ ಬಂಟರ ಸಂಘದ ಆಶ್ರಯದಲ್ಲಿ ನಡೆದ 18 ಗ್ರಾಮ ವ್ಯಾಪ್ತಿಯ “ಬಂಟೆರ್ನ ಗೊಬ್ಬುಲು”…

ಸೌಭಾಗ್ಯ ಮಿತ್ರಮಂಡಳಿಯ ಕಟ್ಟಡ ಉದ್ಘಾಟನೆ

ಸೌಭಾಗ್ಯ ಮಿತ್ರಮಂಡಳಿಯ ಕಟ್ಟಡ ಉದ್ಘಾಟನೆ ಸೌಭಾಗ್ಯ ಮಿತ್ರಮಂಡಳಿ ಮೂಡುಕೆರೆ ಕಂದಾವರ ಇದರ ನೂತನ ಕಟ್ಟಡದ ಉದ್ಘಾಟನೆಯನ್ನು ಉದ್ಯಮಿ ಗೌತಮ್ ನೋರೋಹ್ನರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ನಡೆದ…

ಉಷ್ಣ ವಿದ್ಯುತ್ ಸ್ಥಾವರ ವಿರೋಧಿಸಿ ಮೂಡುಬಿದರೆಯಲ್ಲಿ ಪಂಜಿನ ಮೆರವಣಿಗೆ

ಸುದ್ದಿ9ಮೂಡಬಿದಿರೆ:ಉಷ್ಣ ವಿದ್ಯುತ್ ಸ್ಥಾವರ ವಿರೋಧಿಸಿ ಮೂಡುಬಿದರೆಯಲ್ಲಿ ಪಂಜಿನ ಮೆರವಣಿಗೆ ಮೂಡುಬಿದರೆ : ನಿಡ್ಡೋಡಿ ಗ್ರಾಮದಲ್ಲಿ ಸಕರ್ಾರ ಮಾಡಲುದ್ದೇಶಿಸಿರುವ ಉಷ್ಣ ವಿದ್ಯುತ್ ಸ್ಥಾವರವನ್ನು ವಿರೋಧಿಸಿ ನಿಡ್ಡೋಡಿ ಮಾತೃಭೂಮಿ ಸಂರಕ್ಷಣಾ…

ಬೈಹುಲ್ಲು ಲಾರಿಗೆ ಬೆಂಕಿ

ಸುದ್ದಿ9ಮೂಡುಬಿದರೆ: ಬೈಹುಲ್ಲು ಲಾರಿಗೆ ಬೆಂಕಿ ಮೂಡುಬಿದರೆ: ಇಲ್ಲಿನ ಪುರಸಭಾ ವ್ಯಾಪ್ತಿಯ ಅಲಂಗಾರು ಎಂಬಲ್ಲಿ ಬೈಹುಲ್ಲು ತುಂಬಿದ ಲಾರಿಗೆ ವಿದ್ಯುತ್ ತಂತಿ ಸ್ಪರ್ಶಗೊಂಡು ಬೆಂಕಿತಗುಲಿದ ಪರಿಣಾಮ ಲಾರಿ ಭಾಗಶಃ…

ಯಕ್ಷ ಕಲಾ ಸಂಘ ಬೆಳ್ಳೂರು ಬಾಳಿಕೆ ಇದರ ರಜತ ಸಂಭ್ರಮ.

ಯಕ್ಷಗಾನ ಕಲಾ ಸಂಘ(ರಿ)ಬೆಳ್ಳೂರು-ಬಾಳಿಕೆ ಇದರ ರಜತ ಮಹೋತ್ಸವ ಸಮಾರಂಭವು ಫೆ.2 ಭಾನುವಾರ ನಡೆಯಲಿದೆ. ಬೆಳಿಗ್ಗೆ ಸಾಮೂಹಿಕ ಸತ್ಯನಾರಾಯಣ ಪೂಜೆ ಮಧ್ಯಾಹ್ನ ಅನ್ನಸಂತರ್ಪಣೆ ಮಧ್ಯಾಹ್ನ 2 ರಿಂದ ಸಾಂಸ್ಕೃತಿಕ…

`ನೀವು ಕೇಳಿದ್ದೂ ನಿಜ .. ನಾವು ಹೇಳಿದ್ದೂ ನಿಜ. ನಡೆದದ್ದು ಮಾತ್ರ ನಿಜವಲ್ಲ ಹರಿಯೇ’

ಬಜ್ಪೆ: ನೀವು ಕೇಳಿದ್ದೂ ನಿಜ… ನಾವು ಹೇಳಿದ್ದೂ ನಿಜ… ಆದರೆ ನಡೆದದ್ದೇ ಬೇರೆ ಎಡಪದವು ಗ್ರಾಮ ಪಂಚಾಯತಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಗ್ರಾ.ಪಂ. ಅಧ್ಯಕ್ಷ…

`ನೀರು ಬರದೇ ಇದ್ದರೆ ಪಂ. ಹೆಸರು ಹೇಳಿ ಹಗ್ಗ ತೆಗೆದುಕೊಳ್ಳುತ್ತೇವೆ’

ಬಜ್ಪೆ: `ಮೊಗರು ಗ್ರಾಮ ಕುಕ್ಕಟ್ಟೆ ಎಂಬಲ್ಲಿಗೆ ಕಳೆದ ಹಲವಾರು ತಿಂಗಳಿನಿಂದ ನೀರು ಬರ್ತಾ ಇಲ್ಲ, ಒಂದು ವಾರ ಬಂದರೆ ಮತ್ತೊಂದು ವಾರ ಬರುವುದಿಲ್ಲ. ನೀರು ಬಂದರೂ ಒಂದು…

ಜೆಟ್ ಏರ್ ವೇಸ್ ವಿಮಾನದಲ್ಲಿ ಮಲೇಶಿಯಾ ಮೂಲದ ವಿದ್ಯಾಥರ್ಿನಿಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ

ಬಜ್ಪೆ: ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಜೆಟ್ ಏರ್ ವೇಸ್ ವಿಮಾನದಲ್ಲಿ ಉತ್ತರ ಪ್ರದೇಶದ ವ್ಯಕ್ತಿಯೋರ್ವ ಮಲೇಶಿಯಾ ದೇಶದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಮಂಗಳವಾರ ಬೆಳಗ್ಗಿನ…

ಗಾಂದ್ಯೊಟ್ಟು ಧರ್ಮನೇಮೋತ್ಸವ .

ಸುದ್ದಿ9ಬಜ್ಪೆ: ಕೆಂಜಾರು ಗ್ರಾಮದ ಗಾಂದ್ಯೊಟ್ಟು ಕುಕ್ಕಿಯನ್ ಧರ್ಮಚಾವಡಿ ಪರಿವಾರ ದೈವಗಳ ಧರ್ಮನೇಮೋತ್ಸವ ನಡೆಯಿತು. ಸತ್ಯದೇವತೆ, ಧೂಮಾವತಿ ಬಂಟ, ಮಲರ್ು ಧೂಮಾವತಿ ಬಂಟ, ಹಿರಿಯಜ್ಜ, ಕುಪ್ಪೆಟ್ಟು, ಕಲುಟರ್ಿ,ಪಂಜುಲರ್ಿ, ಮಂತ್ರದೇವತೆ,…

ಮಹಿಷನನ್ನು ಮರ್ಧಿಸಿದ ದೇವಿ: ಭಕ್ತಿಯ ಪರಾಕಾಷ್ಠೆಗೆ ತಲುಪಿಸಿದ ದೇವಿಮಹಾತ್ಮೆ

ಮಹಿಷನನ್ನು ಮರ್ಧಿಸಿದದ ದೇವಿ: ಭಕ್ತಿಯ ಪರಾಕಾಷ್ಠೆಗೆ ತಲುಪಿಸಿದ ದೇವಿಮಹಾತ್ಮೆ ಸುದ್ದಿ 9 ಕೈಕಂಬ: ಇಡೀ ಬ್ರಹ್ಮಾಂಡವನ್ನು ಸೃಷ್ಟಿಸಿದ ಆದಿಮಾಯೆ ತನ್ನ ಮಕ್ಕಳಾದ ಹರಿ, ಹರ, ಬ್ರಹರಿಗೆ ಒಂದೊಂದು…

ಸುದ್ದಿ9 ಬಜಪೆ: ಬಿಜೆಪಿ ಬೆಂಬಲಿತ ಸದಸ್ಯ ಸಂದೇಶ್ ಪೂಜಾರಿ ಅವಿರೋಧವಾಗಿ ಆಯ್ಕೆ.

ಸುದ್ದಿ9 ಬಜಪೆ : ಬಿಜೆಪಿ ಬೆಂಬಲಿತ ಸದಸ್ಯ ಸಂದೇಶ್ ಪೂಜಾರಿ ಅವಿರೋಧವಾಗಿ ಆಯ್ಕೆ. ಪೆಮರ್ುದೆ ಗ್ರಾಮ ಪಂಚಾಯತಿಯ ಚುಣಾವಣೆ ಜನವರಿ 22 ರ ಬುಧವಾರ ನಡೆಯಿತು. ಮಂಗಳೂರು…

“ಬಲೆ ತೆಲಿಪಾಲೆ-2’ರಿಯಾಲಿಟಿ ಶೋ ಆರಂಭ

“ಬಲೆ ತೆಲಿಪಾಲೆ-2’ರಿಯಾಲಿಟಿ ಶೋ ಆರಂಭ ಸುದ್ದಿ9 ಎಡಪದವು; ಬಡಗ ಎಡಪದವು ಶಾಸ್ತವು ಶ್ರೀ ಭೂತನಾಥೇಶ್ವರ ದೇವಸ್ಥಾನ ಹಾಗೂ ನಮ್ಮ ಟಿ.ವಿ ವಾಹಿನಿಯ ಸಹಭಾಗಿತ್ವದಲ್ಲಿ ನಡೆದ “ಬಲೆ ತೆಲಿಪಾಲೆ…

ಎಡಪದವು ಬ್ರಹ್ಮಬೈದರ್ಕಳ ನೇಮೋತ್ಸವ

ಸುದ್ದಿ9 ಎಡಪದವು; ಬ್ರಹ್ಮಬೈದರ್ಕಳ ನೇಮೋತ್ಸವ ಎಡಪದವು ಬ್ರಹ್ಮಬೈದರ್ಕಳ ವಷರ್ಾವದಿ ನೇಮೋತ್ಸವವು ಜ.17ರಂದು ಶುಕ್ರವಾರ ಪ್ರಾರಂಭಗೊಂಡು ಶನಿವಾರ ರಾತ್ರಿ ಬ್ರಹ್ಮಬೈದರ್ಕಳ ನೇಮೋತ್ಸವ ನಡೆಯಲಿದೆ.

ಬಲೆ ತೆಲಿಪಾಲೆ ಹಾಸ್ಯ ಸ್ಪರ್ಧೆ

ಸುದ್ದಿ9 ಎಡಪದವು ;ಬಲೆ ತೆಲಿಪಾಲೆ ಹಾಸ್ಯ ಸ್ಪರ್ಧೆ ಶಾಸ್ತವು ಶ್ರೀ ಭೂತನಾಥೇಶ್ವರ ಟ್ರಸ್ಟ್ ಬಡಗಎಡಪದವು ಮಂಗಳೂರು ಇದರ ಸಹಯೋಗದಲ್ಲಿ ನಮ್ಮ ಟಿ ವಿ ಪ್ರಸ್ತುತಪಡಿಸುತ್ತಿರುವ 2ನೇ ಬಲೆ…