Bajpe

Bajpe

ಸುದ್ದಿ9 ಬಜಪೆ : ಬಿಜೆಪಿ ಬೆಂಬಲಿತ ಸದಸ್ಯ ಸಂದೇಶ್ ಪೂಜಾರಿ ಅವಿರೋಧವಾಗಿ ಆಯ್ಕೆ. ಪೆಮರ್ುದೆ ಗ್ರಾಮ ಪಂಚಾಯತಿಯ ಚುಣಾವಣೆ ಜನವರಿ 22 ರ ಬುಧವಾರ ನಡೆಯಿತು. ಮಂಗಳೂರು ತಾಹಸಿಲ್ದಾರ್ ಮೋಹನ್ರಾವ್ ಚುಣಾವಣೆ ಪ್ರಕ್ರೀಯೆ ನಡೆಸಿಕೊಟ್ಟರು. ಪೆಮರ್ುದೆ ಗ್ರಾಮ ಪಂಚಾಯತಿಯ ಚುಣಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರೊಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಸಂದೇಶ್ ಪೂಜಾರಿ ಅವಿರೋಧವಾಗಿ ಆಯ್ಕೆಯಾದರು.

 

By suddi9

Leave a Reply

Your email address will not be published. Required fields are marked *