Category: mumbai karnataka

ನೆರೂಲ್‌ನ ಆಶ್ರಯದಲ್ಲಿ ನಡೆಸಲ್ಪಟ್ಟ ಹಿರಿಯ ನಾಗರಿಕರ ದಿನಾಚರಣೆ

ಮುಂಬಯಿ: ಬಿಎಸ್‌ಕೆಬಿ ಅಸೋಸಿಯೇಶನ್ ಇದರ ಅಂಗಸಂಸ್ಥೆ ನೆರೂಲ್ ಅಲ್ಲಿನ ಹಿರಿಯ ನಾಗರಿಕರ ಧಾಮ ಆಶ್ರಯ ಇಲ್ಲಿ ಕಳೆದ ಭಾನುವಾರ ಬಹಳ ವಿಜೃಂಭಣೆಯಿಂದ ಹಿರಿಯ ನಾಗರಿಕರ ದಿನಾಚರಣೆ ಆಚರಿಸಿತು.…

ನಾರಾಯಣ ನಂದಳಿಕೆ ಇವರನ್ನು ಗೌರವಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ

ಮುಂಬಯಿ : ಮಂಗಳೂರು ಇಲ್ಲಿ ನಮ್ಮ ಕುಡ್ಲ ಟಿವಿ ಚಾನೆಲ್‌ನ ಸ್ಟುಡಿಯೋದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ದಾಖಲಿಕರಣ ಗೊಳ್ಳುತ್ತಿರುವ “ಬರವುದ ಬಿರ್ಸೆ” ಕಾರ್ಯಕ್ರಮದ ಶೂಟಿಂಗ್…

ಸಾಂತಾಕ್ರೂಜ್ : ಪೇಜಾವರ ಮಠದಲ್ಲಿನ ಶ್ರೀ ಸತ್ಯನಾರಾಯಣ ಪೂಜೆ ಪ್ರಯತ್ನಗಳ ಈಡೇರಿಕೆಗೆ ಭಗವಂತನ ಕೃಪೆ ಮುಖ್ಯ : ಪೇಜಾವರ ವಿಶ್ವಪ್ರಸನ್ನಶ್ರೀ

ಮುಂಬಯಿ: ನಮ್ಮೆಲ್ಲರ ಬದುಕಿನಲ್ಲಿ ನಿತ್ಯ ಸುಖ ಸಂತೋಷ ಇರಲಿ ಎಂದು ಬಯಸುತ್ತೇವೆ. ಅದಕ್ಕೋಸ್ಕರವೇ ಹಲಿರುಳು ದುಡಿಯುತ್ತಿರುತ್ತೇವೆ. ನಮ್ಮೆಲ್ಲಾ ಪ್ರಯತ್ನಕ್ಕೆ ಭಗವಂತ ಅನುಗ್ರಹಿಸಿದ ಅಂತಾದ್ರೆ ಮಾತ್ರ ನಮ್ಮ ಪ್ರತಿಯೊಂದು…

ಸೂರಿ ಪರ್ವ-ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಜೀವನ ಸಾಧನೆ’ ಕೃತಿ ಬಿಡುಗಡೆ ಮುಂಬಯಿಯಲ್ಲಿ ಸೂರಿ ಪರ್ವ ಕನ್ನಡದ ಹಿರಿಮೆಯಾಗಿದೆ : ಡಾ| ಜಿ.ಎಲ್ ಹೆಗಡೆ

ಮುಂಬಯಿ: ಎಲ್ಲರನ್ನೂ ಪ್ರೀತಿಸುವ ಗುಣ ಉಪಾಧ್ಯರಲ್ಲಿದ್ದು ಆದ್ದರಿಂದಲೇ ಕನ್ನಡ ಭಾಷೆಯ ಪ್ರೀತಿಯ ಸೆಳೆ ಈ ವಿಭಾಗ ಮಾಡುತ್ತಿದೆ.ಇವರೆಲ್ಲರ ಪರಿಶ್ರಮದ ಹೊತ್ತಿಗೆಯೇಸೂರಿ ಪರ್ವ-ಕರ್ಕಿ ವೆಂಕಟರಮಣ ಶಾಸ್ತ್ರಿ ಜೀವನ ಸಾಧನೆ’…

ನ.೨೦: ಗಲ್ಫ್ ನ ಯುಎಇಯಲ್ಲಿ ದುಬಾಯಿ ಗಡಿನಾಡು ಉತ್ಸವ ಉತ್ಸವ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ಮುಂಬಯಿ: ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಇದರ ಕೇರಳ ಘಟಕ (ಕಾಸರಗೋಡು) ಮತ್ತು ಗಡಿನಾಡ ಸಾಹಿತ್ಯ ಸಾಂಸ್ಕöÈತಿಕ ಅಕಾಡೆಮಿ (ರಿ.) ಕಾಸರಗೋಡು ಇದರ ಯುಎಇ ಘಟಕಗಳ ಸಂಯೋಜನೆಯಲ್ಲಿ…

ಬಂಟರ ಸಂಘ ಮುಂಬಯಿ, ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ನವರಾತ್ರಿ ಉತ್ಸವ

ಮುಂಬಯಿ: ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಪ್ರಾದೇಶಿಕ ಸಮಿತಿಯ ಕಾರ್ಯಕ್ರಮದಲ್ಲಿ ಬಾಗವಹಿಸಲು ಸಂತೋಷವಾಗುತ್ತಿದೆ. ಪ್ರತೀ ಸಲ ವಿಶೇಷ ರೀತಿಯ ಕಾರ್ಯಕ್ರಮವನ್ನು ನೀಡುತ್ತಿರುವ ಜೋಗೇಶ್ವರಿ – ದಹಿಸರ್ ಪ್ರಾದೇಶಿಕ…

ಸರ್ವ ಪ್ರಾಂತೀಯ ಸೇನೆಯ ಮಹಾರಾಷ್ಟ್ರ ರಾಜ್ಯಾಧ್ಯಕ್ಷರಾಗಿ ಡಾ| ಶಿವ ಮೂಡಿಗೆರೆ ನೇಮಕ

ಮುಂಬಯಿ: ಸರ್ವ ಪ್ರಾಂತೀಯ ಸೇನೆಯ ಮಹಾರಾಷ್ಟ್ರ ರಾಜ್ಯಾಧ್ಯಕ್ಷ ಆಗಿ ಡಾ| ಶಿವ ಮೂಡಿಗೆರೆ ಅವರು ಆಯ್ಕೆಯಾಗಿದ್ದಾರೆ. ಮುಂಬಯಿಯ ಯುವ ಉದ್ಯಮಿ ಮತ್ತು ನವಿ ಮುಂಬಯಿ ಹೋಟೆಲ್ ಓರ್ಸ್…

ಮುಂಬಯಿ : ಶ್ರೀ ಪೇಜಾವರ ಮಠದಲ್ಲಿ ನೆರವೇರಿದ ದುರ್ಗಾ ನಮಸ್ಕಾರ ಪೂಜೆ

ಮುಂಬಯಿ : ಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿಯಲ್ಲಿನ ಉಡುಪಿ ಶ್ರೀ ಪೇಜಾವರ ಮಠದ (ಮಧ್ವ ಭವನದ) ಶಾಖೆಯಲ್ಲಿ ವರ್ಷಂಪ್ರತಿಯಂತೆ ಈ ಬಾರಿಯೂ ದುರ್ಗಾ ನಮಸ್ಕಾರ ಪೂಜೆ ವಿಜೃಂಭನೆಯಿಂದ…

ಭಾಸ್ಕರ್ ಭೋಜ ಮುಂಬೈಯಲ್ಲಿ ನಿಧನ

ಮುಂಬಯಿ: ಮಾಯಾನಗರಿ ಮುಂಬೈ ವಾಸಯಿಯಲ್ಲಿ ಕಳೆದ 40ವರ್ಷಗಳಿಂದ ವರ್ಥಕ್ ಕಾಲೇಜು ಬಳಿ ಜೂಸ್ ಅಂಗಡಿ ಹೊಂದಿದ್ದ ಎಂದು ಹತ್ತಿರದ ಸಹಪಾಠಿಗಳು ತಿಳಿಸಿದ್ದಾರೆ. ಭಾಸ್ಕರ್ ಭೋಜ ಎಂಬವರು ಸೆ.28ರಂದು.…

ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಧನ ಸಹಾಯ

ಮುಂಬಯಿ: ಇದೆ ಬರುವ ಡಿಸೆಂಬರ್ 21 ರಿಂದ 22ರವರೆಗೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಸಂಕೀರ್ಣದಲ್ಲಿ ಜರುಗಲಿರುವ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಆಳ್ವಾಸ್ ಫಿಝೇರಿಯಾ ಹಾಗೂ ಮೂಡುಬಿದಿರೆಯ ಭಾರತ್…

ವಿವಾಹಿತೆಯೊಂದಿಗಿನ ಅಕ್ರಮ ಸಂಬಂಧ ನಿರಾಕರಿಸಿದ್ದಕ್ಕೆ ತಾಯಿಯನ್ನೇ ಕೊಂದ ಮಗ

ಮುಂಬೈ: ಮದುವೆಯಾಗಿದ್ದ ತನ್ನ ಸೋದರಸಂಬಂಧಿ ಜೊತೆಗೆ ಹೊಂದಿದ್ದ ಅಕ್ರಮ ಸಂಬಂಧವನ್ನು ತಿರಸ್ಕರಿಸಿದ ತಾಯಿಯನ್ನು ಮಗನೇ ಹತ್ಯೆಗೈದಿರುವ ಘಟನೆ ಭಿವಂಡಿಯ ಕಲ್ಹೇರ್ ಪ್ರದೇಶದಲ್ಲಿ ನಡೆದಿದೆ. ಸೆಪ್ಟೆಂಬರ್ 20ರ ಮಂಗಳವಾರದಂದು…

ದೆಹಲಿ ಕೆಂಪು ಕೋಟೆಯಲ್ಲಿ ವಿಶ್ವ ಮೈತ್ರಿ ಕ್ಷಮಾ ವಾಣಿ ಆಚರಣೆ

ಮುಂಬಯಿ: ರಾಷ್ಟ್ರ ಸಂತ ಆಚಾರ್ಯ 108 ಪ್ರಾಗ್ಯಸಾಗರ ಮುನಿರಾಜರ ಮಾರ್ಗದರ್ಶನ ದಲ್ಲಿ ಕಳೆದ ಭಾನುವಾರ ವಿವಿಧ ಸಂಪ್ರದಾಯದ ಸಾಧು ಸಾದ್ವಿಯರ ದಿವ್ಯ ಉಪಸ್ಥಿತಿಯಲ್ಲಿ ವಿಶ್ವ ಮೈತ್ರಿದಿನ ಕ್ಷಮಾ…

ಬಂಟರ ಭವನದಲ್ಲಿ ನೆರವೇರಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಾರ್ಷಿಕ ವಿಶ್ವ ಸಮ್ಮಿಲನ ಸ್ನೇಹತ್ವ ಬಂಟರ ಗುಣಧರ್ಮವಾಗಿದೆ : ಮುಖ್ಯಮಂತ್ರಿ ಬೊಮ್ಮಾಯಿ

ಮುಂಬಯಿ: ನಾನೂ ಕೂಡಾ ಮುಂಬಯಿನಲ್ಲಿ ಕೈಗಾರಿಕೋದ್ಯಮಿ ಆಗಿದ್ದವನು. ಹಾಗಾಗಿ ನನಗೆ ಬಂಟರ ಮಿತ್ರರೇ ಜಾಸ್ತಿ ಆಗಿದ್ದಾರೆ. ಜಗತ್ತಿನ ಯಾವ ಮೂಲೆಗೂ ಹೋದಾಗಲೂ ಬಂಟರ ಪರಿಚಯಸ್ಥನಾಗುತ್ತೇನೆ. ಸ್ವೇಹತ್ವ ಬಂಟರ…

ಜಯಲಕ್ಷ್ಮೀ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ; ೨೨ನೇ ವಾರ್ಷಿಕ ಮಹಾಸಭೆ ಗುಣಾತ್ಮಕ ಸೇವೆ ಜಯಲಕ್ಷ್ಮೀ ಸೊಸೈಟಿಯ ಉದ್ದೇಶವಾಗಿದೆ : ರಂಗಪ್ಪ ಸಿ.ಗೌಡ

ಮುಂಬಯಿ : ಹಣಕಾಸು ವ್ಯವಸ್ಥೆಯ ದೂರದೃಷ್ಠಿ ಹೊಂದಿರುವ ಈ ಸೊಸೈಟಿ ಜನಸಾಮಾನ್ಯರ ಸೊಸೈಟಿ ಆಗಿದೆ. ಗುಣಾತ್ಮಕ ಸೇವೆ ನಮ್ಮ ಉದ್ದೇಶವಾಗಿದ್ದು, ಆಸಕ್ತ ಸರ್ವರ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು…