ಭಾಸ್ಕರ್ ಭೋಜ ಮುಂಬೈಯಲ್ಲಿ ನಿಧನ
ಮುಂಬಯಿ: ಮಾಯಾನಗರಿ ಮುಂಬೈ ವಾಸಯಿಯಲ್ಲಿ ಕಳೆದ 40ವರ್ಷಗಳಿಂದ ವರ್ಥಕ್ ಕಾಲೇಜು ಬಳಿ ಜೂಸ್ ಅಂಗಡಿ ಹೊಂದಿದ್ದ ಎಂದು ಹತ್ತಿರದ ಸಹಪಾಠಿಗಳು ತಿಳಿಸಿದ್ದಾರೆ.

ಭಾಸ್ಕರ್ ಭೋಜ ಎಂಬವರು ಸೆ.28ರಂದು. ನಿಧನರಾಗಿದ್ದಾರೆ. ಮುಂಬೈಯಲ್ಲಿ ಉದ್ಯಮವನ್ನು ನಡೆಸುತ್ತಿದ್ದ ಅವರ ಸಂಬಂಧಿಕರು ಯಾರು ಎಂದು ಯಾರಿಗೂ ತಿಳಿದ್ದಿಲ್ಲ.

ಯಾರಾದರು ಇವರ ಪರಿಚಯ ಊರಿನ ವಿಳಾಸ ಇದ್ದರೆ ತಿಳಿಸಬೇಕಾಗಿ ಸುದ್ದಿ9ವೆಬ್ ಚಾನೆಲ್ ಗೆ ಮಾಹಿತಿ ನೀಡಿದ್ದಾರೆ. ಇವರ ಪಾನ್ ಕಾರ್ಡ್ , ಆಧಾರ್ ಕಾರ್ಡ್ ನ ಆಧಾರದಲ್ಲಿ ಪೊಟೋ ನೋಡಿ